Home Featured-Articals ತನ್ನ ಸ್ನೇಹಿತೆ ನಿವೇದಿತಾ ಚಂದನ್ ಗೆ ಕೊಟ್ಟ ಉಡುಗೊರೆ ಏನು ಗೊತ್ತಾ ನೋಡಿ

ತನ್ನ ಸ್ನೇಹಿತೆ ನಿವೇದಿತಾ ಚಂದನ್ ಗೆ ಕೊಟ್ಟ ಉಡುಗೊರೆ ಏನು ಗೊತ್ತಾ ನೋಡಿ

732
0

ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಮುಗಿದು ಕೆಲವೇ ದಿನಗಳು ಕಳೆದಿವೆ,ಆದ್ರೆ ಇಲ್ಲೊಂದು ಬಿಗ್ಬಾಸ್ ಮಾಜಿ ಜೋಡಿ ಇದೀಗ ಸುದ್ದಿಯಲ್ಲಿದೆ!ಅವ್ರು ಯಾರು ಗೊತ್ತಾ?ಬಿಗ್ ಬಾಸ್ ಕನ್ನಡ ಸೀಸನ್ -5 ನ ಜನಪ್ರಿಯತೆಯನ್ನ ಹೆಚ್ಚಿಸಿದ ಹಾಗೂ ಇನ್ನಷ್ಟು ಪಡೆದ ಜೋಡಿ ಅಂದ್ರೆ ಅದು ರ್ಯಾಪರ್ ಚಂದನ್ ಶೆಟ್ಟಿ ಹಾಗು ಮೈಸೂರಿನ ಬೆಡಗಿ ನಿವೇದಿತಾ ಗೌಡ.ಚಂದನ್ ತನ್ನ ವಿಶಿಷ್ಟ ಸಂಗೀತದಿಂದ ಎಲ್ಲರ ಮನ ಗೆದ್ದ ಕಂಟೆಸ್ಟೆಂಟ್ ಆಗಿದ್ದರು,ಪೂರ್ತಿ ಸೀಸನ್ ಸಂಗೀತಮಯವಾಗಿದ್ದು ಸುಳ್ಳಲ್ಲ,ಹಾಗೆಯೇ ನಿವೇದಿತಾ ತನ್ನ ವಿಶಿಷ್ಟ ಮ್ಯಾನರಿಸಮ್ ನಿಂದ ಸುದ್ದಿಯಾಗಿದ್ದರು.ಚಂದನ್ ಹಾಗೂ ನಿವೇದಿತಾ ರ ಸ್ನೇಹ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೇ ಇನ್ನಷ್ಟು ಗಟ್ಟಿಯಾಗಿದೆ.ಚಂದನ್ ಶೆಟ್ಟಿಯನ್ನ ಮಿಸ್ ಮಾಡಿಕೊಳ್ಳುತ್ತಿರುವ ನಿವೇದಿತಾ ಗೌಡ ಇದೀಗ ಅವರಿಗೆ ಪ್ರೀತಿಯಿಂದ ಒಂದು ಗಿಫ್ಟ್ ಅನ್ನ ರೆಡಿಮಾಡಿದ್ದಾರೆ,ಹೌದು ಚಂದನ್ ಗಾಗಿ ನಿವೇದಿತಾ ಕಾಫಿ ಮಗ್ ಒಂದನ್ನ ಗಿಫ್ಟ್ ಮಾಡಿದ್ದಾರೆ.

 

View this post on Instagram

 

This Means a lot for me Nivii .. even I missed u soo much wen u wer inside .. lots of love 💖 @niveditha__gowda also tnx to @levistacoffee

A post shared by Chandan Shetty (@chandanshettyofficial) on

ನಾನು ನಿನ್ನ ತುಂಬಾ ಮಿಸ್ ಮಾಡ್ಕೋತೀದಿನಿ,ನೀನು ಈಗ ನನ್ನ ಪಕ್ಕದಲ್ಲೇ ಇರಬೇಕಿತ್ತು ಎನಿಸುತ್ತಿದೆ.ತುಂಬಾ ಪ್ರೀತಿಯಿಂದ ನಿವಿ ಎಂದು ಬರೆದ ಮಗ್ ಅನ್ನು ಚಂದನ್ ಗಾಗಿ ಪ್ರೆಸೆಂಟ್ ಮಾಡಿದ್ದಾರೆ.ಈ ಮಗ್ ಅನ್ನು ಹಿಡಿದುಕೊಂಡಿರುವ ಫೋಟೋವೊಂದನ್ನ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ,ನಾನು ಕೂಡ ನಿನ್ನ ತುಂಬಾ ಮಿಸ್ ಮಾಡ್ಕೋತೀನಿ ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here