Home Entertainment ರಾಧಿಕಾ ಹಾಗೂ ಯಶ್ ತಮ್ಮ ಮಗಳಿಗೆ ಎನ್ ಹೆಸರಿಟ್ಟಿದ್ದಾರೆ ಗೊತ್ತಾ !!ನೋಡಿ ಒಮ್ಮೆ

ರಾಧಿಕಾ ಹಾಗೂ ಯಶ್ ತಮ್ಮ ಮಗಳಿಗೆ ಎನ್ ಹೆಸರಿಟ್ಟಿದ್ದಾರೆ ಗೊತ್ತಾ !!ನೋಡಿ ಒಮ್ಮೆ

6120
0

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇವರಿಬ್ಬರು ನಮ್ಮ ನಿಮ್ಮೆಲ್ಲರ ಖ್ಯಾತ ನಟ ಮತ್ತು ನಟಿ.ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ರವರು ರವರು ಡಿಸೆಂಬರ್ 2016 ರಲ್ಲಿ ಮದುವೆ ಆಗಿದ್ದರು.

ಇನ್ನು ಇದೆ ಡಿಸೆಂಬರ್ 10 ಅವರ ಮದುವೆಯಾಗಿ ಎರಡು ವರ್ಷ ಪೂರ್ಣಗೊಂಡಿತು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಾದ ಹೆಣ್ಣು ಮಗು ಹುಟ್ಟುವ ಮೂಲಕ ಇನ್ನೊಂದು ಸಂಭ್ರಮ ಅವರಲ್ಲಿ ಮನೆಮಾಡಿದೆ.

ರವಿವಾರ ಬೆಳಗ್ಗೆ 6:20 AM ನಿಮಿಷಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಇನ್ನು ಎಲ್ಲಾ ಕಷ್ಟದ ಸಂದರ್ಭದಲ್ಲಿ ನಿನ್ನ ಜೊತೆ ಇರುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ರವರು ರಾಧಿಕಾ ಪಂಡಿತ್ ಗೆ ಮಾತನ್ನು ಕೊಟ್ಟಿದ್ದ ಯಶ್ ರವರು ಆಪರೇಷನ್ ರೂಮ್ ಅಲ್ಲಿಯೇ ಇದ್ದು.

ರಾಧಿಕಾ ಪಂಡಿತ್ರವರಿಗೆ ಧೈರ್ಯವನ್ನ ತುಂಬಿದ್ದಾರೆ.ಇನ್ನು ರಾಕಿಂಗ್ ಸ್ಟಾರ್ ಯಶ್ ರವರು ಮೊದಲಿನಿಂದಲೂ ನನಗೆ ಹೆಣ್ಣು ಮಕ್ಕಳು ಎಂದರೆ ತುಂಬಾ ಇಷ್ಟ ಎಂದು ಹೇಳ್ತಾಯಿದ್ದರು.

ಇನ್ನು ರಾಕಿಂಗ್ ಸ್ಟಾರ್ ಯಶ್ ರವರು ಆಸೆ ಪಟ್ಟಿರುವ ಹಾಗೆಯೇ ಯಶ್ ಅವರ ಮನೆಗೆ ಒಬ್ಬಳು ಪುಟ್ಟ ಲಕ್ಷ್ಮಿ ಬಂದಿದ್ದಾಳೆ.ಇನ್ನು ಯಶ್ ರವರು ಆ ಹೆಣ್ಣು ಮಗುವಿಗೆ ಒಂದು ವೆರೈಟಿ ಹೆಸರನ್ನು ಇಡುವುದರ ಮೂಲಕ ಎಲ್ಲರಿಗು ಆಶ್ಚರ್ಯವನ್ನು ಉಂಟು ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ರಾಧಿಕಾ ಪಂಡಿತ್ ಅವರ ಮೊದಲನೆಯ ಅಕ್ಷರ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಕೊನೆಯ ಅಕ್ಷರ,ಅಂದರೆ ರಾಷಿ ಅಥವಾ ಯಷಿಕಾ ಎಂದು ತಮ್ಮ ಹೆಣ್ಣು ಮಗುವಿಗೆ ಹೆಸರನ್ನು ಇಡಲು ಯೋಚನೆ ಮಾಡುತ್ತಿದ್ದಾರೆ.ಸ್ನೇಹಿತರೆ ನಿಮ್ಮ ಪ್ರಕಾರ ರಾಷಿ ಅಥವಾ ಯಷಿಕಾ ಎರಡು ಹೆಸರುಗಳಲ್ಲಿ ಯಾವ ಹೆಸರು ಚೆನ್ನಾಗಿದೆ ಎಂದು ನಮಗೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

LEAVE A REPLY

Please enter your comment!
Please enter your name here