Home Health & Fitness ಅರಿಶಿನದ ಹಾಲು ಯಾವೆಲ್ಲ ಕಾಯಿಲೆ ಅಥವಾ ರೋಗಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ ಇಲ್ಲಿದೆ ನೋಡಿ..!

ಅರಿಶಿನದ ಹಾಲು ಯಾವೆಲ್ಲ ಕಾಯಿಲೆ ಅಥವಾ ರೋಗಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ ಇಲ್ಲಿದೆ ನೋಡಿ..!

91
0
ಶೀತ ಹಾಗೂ ಕೆಮ್ಮಿಗೆ ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಅರಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೇರಿಯಾ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ ಕೆಮ್ಮು,ನೆಗಡಿ,ನೋಯುತ್ತಿರುವ ಗಂಟಲು,ಕೆಮ್ಮು,ಶೀತಕ್ಕೆ ತ್ವರಿತ ಪರಿಹಾರ ನೀಡಬಲ್ಲದ್ದು.ಅವುಗಳಲ್ಲದೆ.ರಕ್ತ ಶುದ್ಧೀಕರಣ ಮಾಡಲು ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ.
ಮೂಳೆಗಳ ಧೃಡತೆಗೆ ಅರಶಿನ ಹಾಲು ಸಹಾಯಕಾರಿಯಾಗುತ್ತದೆ.ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಭಾರತ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ನಿತ್ಯವು ಅರಶಿನದ ಹಾಲನ್ನೇ ಕುಡಿಯುತ್ತಾರೆ.ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಬಿಸಿ ಹಾಲು ಸಹಾಯ ಮಾಡುತ್ತದೆ.


ಸ್ತನ ಕ್ಯಾನ್ಸರ್,ಚರ್ಮ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಹಲವು ಸಂಬಂಧಿತ ರೋಗಗಳನ್ನು ನಿವಾರಿಸಬಲ್ಲ ಶಕ್ತಿ ಅರಶಿನ ಹಾಲಿನಲ್ಲಿದೆ.ಒಟ್ಟಾರೆಯಾಗಿ ಅರಿಶಿನದ ಹಾಲಿನ ಮಹತ್ವ ವಿಸ್ಮಯಕಾರಿಯಾಗಿದೆ.

LEAVE A REPLY

Please enter your comment!
Please enter your name here