Home Entertainment ಅಕ್ರಮ ಸಂಬಂಧದ ಗಾಸಿಪ್ ನಿಂದ ಬೇಸತ್ತ ಕನ್ನಡ ನಟಿ ಜಯಪ್ರದ ಆತ್ಮಹತ್ಯೆ ಯತ್ನ?ನಿಜಾನ ನೋಡಿ

ಅಕ್ರಮ ಸಂಬಂಧದ ಗಾಸಿಪ್ ನಿಂದ ಬೇಸತ್ತ ಕನ್ನಡ ನಟಿ ಜಯಪ್ರದ ಆತ್ಮಹತ್ಯೆ ಯತ್ನ?ನಿಜಾನ ನೋಡಿ

1178
0

ಭಾರತ ಚಿತ್ರರಂಗದ ಲೆಜೆಂಡ್ ನಾಯಕ ನಟಿಯರಲ್ಲಿ ಜಯಪ್ರದ ಕೂಡ ಒಬ್ಬರು. ಜಯಪ್ರದ ಅವರು ಬಹುಭಾಷಾಗಳಲ್ಲಿ ಸುಮಾರು ೧೦೦ಕ್ಕೂ ಅಧೀಕ ಸಿನಿಮಾಗಳಲ್ಲಿ ನಾಯಕಿ ಆಗಿ ನಟಿಸಿದ್ದಾರೆ. ಇಂತಹ ನಟಿ ಜಯಪ್ರದ ಅವರು ಆತ್ಮಹತ್ಯೆಗೆ ಯತ್ನ ಮಾಡಿದ್ದರಂತೆ. ಹೌದು, ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಇಂದಿಗೂ ಸಹಿತ ತುಂಬಾ ಆಕ್ಟಿವ್ ಆಗಿ ಇರುವ ಜಯಪ್ರದ ಅವರು ಆತ್ಮಹತ್ಯೆ ಯತ್ನ ಮಾಡಿದ್ದು, ಏಕೆ? ಎಂದು ಕೇಳಿದ್ರೆ ನಿಮಗೆಲ್ಲಾ ಶಾಕ್ ಆಗುತ್ತೆ.

ಜಯಪ್ರದ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದ್ದು ಒಂದು ಸುಳ್ಳು ಅಕ್ರಮ ಸಂಬಂಧ. ಹೌದು, ಖ್ಯಾತ ರಾಜಕಾರಣಿ ಅಮರ್ ಸಿಂಗ್ ಮತ್ತು ಜಯಪ್ರದ ಅವರ ಮಧ್ಯೆ ಅಕ್ರಮ ಸಂಬಂಧ ಇದೆ ಎಂಬ ಫೇಕ್ ಫೋಟೋ ಮತ್ತು ಆಡಿಯೋ ಟೇಪ್ ಗಳನ್ನೂ ಸಮಾಜವಾಧಿ ಪಕ್ಷದ ಹಿರಿಯ ನಾಯಕರಾದ ಅಜಫ್ ಖಾನ್ ಅವರು ಎಲ್ಲಾ ಕಡೆ ಹರಿಬಿಟ್ಟಿದ್ದರಂತೆ.

ಈ ಸುಳ್ಳು ಸುದ್ದಿಯಿಂದ ತುಂಬಾ ಖಿನ್ನತೆಗೆ ಒಳಗಾಗಿದ್ದ ಜಯಪ್ರದ ಅವರು ತಾನು ಅಮರ್ ಸಿಂಗ್ ಅವರಿಗೆ ರಾಖಿ ಕಟ್ಟಿ ಅವರನ್ನು ಅಣ್ಣನ ರೀತಿಯಲ್ಲಿ ನೋಡುತ್ತಿದ್ದರು ಸಹಿತ ಈ ರೀತಿ ಕೆಟ್ಟ ಹೆಸರು ಬಂತಲ್ಲ ಎಂದು ಒಂದು ಕಾಲದಲ್ಲಿ ಜಯಪ್ರದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಈ ಆತ್ಮಹತ್ಯೆಯ ವಿಷಯವನ್ನು ಸ್ವತಃ ಜಯಪ್ರದ ಅವರೇ ಹಿಂದಿಯ ಖಾಸಗಿ ಚಾನೆಲ್ ನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಖ್ಯಾತ ರಾಜಕಾರಣಿ ಅಮರ್ ಸಿಂಗ್ ಮತ್ತು ಜಯಪ್ರದ ಅವರ ಮಧ್ಯೆ ಅಕ್ರಮ ಸಂಬಂಧ ಇದೆ ಎಂಬ ಫೇಕ್ ಫೋಟೋ ಮತ್ತು ಆಡಿಯೋ ಟೇಪ್ ಗಳನ್ನೂ ಸಮಾಜವಾಧಿ ಪಕ್ಷದ ಹಿರಿಯ ನಾಯಕರಾದ ಅಜಫ್ ಖಾನ್ ಅವರು ಎಲ್ಲಾ ಕಡೆ ಹರಿಬಿಟ್ಟಿದ್ದರಂತೆ.

LEAVE A REPLY

Please enter your comment!
Please enter your name here