ಕಿರುತರೆಯ ಮೊಸ್ಟ್ ಹ್ಯಾಂಡ್ಸ್-ಮ್ ನಟ ಅಗ್ನಿಸಾಕ್ಷಿ ಸಿದ್ದಾರ್ಥ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ,ಇನ್ನೆನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಸಿದ್ದಾರ್ಥ್,ಹಾಗಾದರೆ ಹುಡುಗಿ ಯಾರು?ಅಗ್ನಿಸಾಕ್ಷಿ ಸಹನಟಿ ಸನ್ನಿಧಿನಾ?ಅಥವಾ ಬೇರೆ ಹುಡುಗಿನಾ?
ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಸಿದ್ದಾರ್ಥ್ ಪಾತ್ರ ಮಾಡುತ್ತಿರುವ ನಟ ವಿಜಯ್ ಸೂರ್ಯ ಮದುವೆ ಅಗುತ್ತಿರುವ ಹುಡಗಿಯ ಹೆಸರು ಚೈತ್ರಾ,ಈಕೆಗೆ ಇನ್ನೂ 23 ವರ್ಷ,ಚೈತ್ರಾ ಅವರು ಸಾಫ಼್ಟ್ ವೇರ್ ಉದ್ಯೂಗಿಯಾಗಿದ್ದಾರೆ,ಹಾಗಾದ್ರೆ ಮದುವೆ ಯಾವಾಗ?
ವಿಜಯ್ ಸೂರ್ಯ ಹಾಗು ಚೈತ್ರಾ ಮದುವೆ ಫ಼ೆಬ್ರವರಿ14 ರಂದು ನಡೆಯಲಿದೆ.ಅಂದ್ರೆ ಪ್ರೇಮಿಗಳ ದಿನದಂದು,ಚೈತ್ರಾ ಅವರು ವಿಜಯ್ ಅವರ ದೂರದ ಸಂಭಂದಿ ಯಾಗಿದ್ದು ವಿಜಯ್ ಅವರ ಅಮ್ಮ ಚೈತ್ರಾ ಕುಟುಂಬದವರ ಜೊತೆ ಮದುವೆ ಬಗ್ಗೆ ಪ್ರಸ್ತಾಪಿಸಿದರಂತೆ.
ಚೈತ್ರಾ ಬಗ್ಗೆ ಮಾತನಾಡಿರುವ ವಿಜಯ್,ನಾನು ಒಮ್ಮೆ ಅಥವಾ ಎರಡು ಬಾರಿಯಷ್ಟೇ ಚೈತ್ರಾರನ್ನು ಭೇಟಿಯಾಗಿದ್ದೇನೆ,ಅವರು ಜನರನ್ನ ನೋಡುವ ರೀತಿಯೇ ಬೆರೆಯಾಗಿದ್ದು,ಭವಿಷ್ಯದಲ್ಲಿ ನಮ್ಮದು ಅನ್ಯೋನ್ಯ ಸಂಬಂಧ ಆಗಲಿದೆ ಎಂದು ಹೇಳಿದ್ದಾರೆ.
ಸಿದ್ದಾರ್ಥ್ ಮದುವೆ ವಿಷಯ ತಳಿಯುತ್ತಿದ್ದಂತೆ ಬೇಜಾರು ವ್ಯಕ್ತಪಡಿಸಿದ ಅಭಿಮಾನಿಗಳು, ನೀವು ಸನ್ನಿಧಿಯನ್ನ ಬಿಡಬೇಡಿ ಅವರನ್ನೇ ಮದುವೆಯಾಗಿ ಎಂದು ಹೇಳುತ್ತಿದ್ದಾರೆ,ಚೈತ್ರಾ ಅವರ ಫೋಟೋ ಇನ್ನೂ ಬಹಿರಂಗ ಮಾಡಿಲ್ಲ,