Home Entertainment ಸುನಿಲ್ ಶೆಟ್ಟಿ ಕೆ ಜಿ ಎಫ್ ಸಿನಿಮಾದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ……!!!

ಸುನಿಲ್ ಶೆಟ್ಟಿ ಕೆ ಜಿ ಎಫ್ ಸಿನಿಮಾದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ……!!!

3533
0

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಸದ್ಯ 5 ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಿದೆ.

ದೇಶಾದ್ಯಂತ ಸದ್ದು ಮಾಡುತ್ತಿರುವ ಚಿತ್ರ ಕೆಜಿಎಫ್​ ಬಿಡುಗಡೆಯಾಗಿದ್ದು 2000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಸಖತ್​ ಸದ್ದು ಮಾಡುತ್ತಿದೆ.ಎಲ್ಲಾ ಕಡೆ ಫಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿದೆ.

ಕೆಜಿಎಫ್,ಕೆಜಿಎಫ್,ಕೆಜಿಎಫ್, ಈಗ ಎಲ್ಲಿ ನೋಡಿದರು ಸಹ ಕೆಜಿಎಫ್ ಚಿತ್ರದೇ ಹವಾ,ಸದ್ಯ 100ಕೋಟಿ ಕ್ಲಬ್ ದಾಟಿ 200ರ ಹತ್ತಿರ ಮುನ್ನುಗ್ಗುತಿದೆ.ಈ ಮದ್ಯೆ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿಯವ್ರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ‘ಕೆಜಿಎಫ್’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕೆಜಿಎಫ್ ಚಿತ್ರವನ್ನು ನೋಡಿದ್ದೆನೆ. ಕೆಜಿಎಫ್ ಚಿತ್ರಕ್ಕೆ, ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಶ್ರೀನಿಧಿ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಮಾಡಿರುವ ಒಂದೊಳ್ಳೆ ಕೆಲಸಕ್ಕೆ ಶುಭಾಶಯ. ಆಲ್ ದಿ ಬೆಸ್ಟ್’ ಎಂದು ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here