Home Featured-Articals ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ “ಭಾರತರತ್ನ” ಘೋಷಣೆ ಸಾಧ್ಯತೆ.?

ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ “ಭಾರತರತ್ನ” ಘೋಷಣೆ ಸಾಧ್ಯತೆ.?

195
0

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 11.44 ಕ್ಕೆ ಶಿವಕ್ಯರಾಗಿದ್ದಾರೆ. 111 ವರ್ಷಗಳ ತುಂಬು ಜಿವನವನ್ನ ನಡೆಸಿದ ದೇವರು ಇಂದು ನಮ್ಮನ್ನ ಆಗಲಿದ್ದಾರೆ.ತ್ರಿವಿದ ದಾಸೊಹವನ್ನ ನಿಡುತ್ತಾ ಲಕ್ಷಾಂತರ ಮಂದಿಗೆ ದಾರಿದೀಪವಾಗಿದ್ದರು.

ತ್ರಿವಿದ ದಾಸೋಹಿ ,ಶತಾಯುಷಿ ಸ್ವಾಮೀಜಿಯವರಿಗೆ ಹಿಂದಿನಿಂದಲೂ “ಭಾರತರತ್ನ” ಪುರಸ್ಕಾರ ದೊರಕಲಿ ಎಂಬುದು ಎಲ್ಲರ ಆಶಯವಾಗಿದೆ. ಅದರೆ ಅವರು ಇರುವವರೆಗು ಅವರಿಗೆ ಧೊರಕದಿರುವುದು ಭಕ್ತರಲ್ಲಿ ನಿರಾಸೆಯನ್ನ ಮುಡಿಸಿತ್ತು ಹಾಗು ಆನೆಕ ಭಾರಿ ಅದರ ಬೇಡಿಕೆ ಕೇಳಿಬಂದಿತ್ತು.

ಸದ್ಯ ಭಾರತ ಸರ್ಕಾರ ಕೊನೆಗೂ ಸ್ವಾಮೀಜಿಯವರಿಗೆ ಭಾರತ ರತ್ನ ವನ್ನ ನೀಡಲು ಮುಂದಾಗಿದೆ ಎನ್ನಲಾಗಿದೆ.

ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ನಾಳೆ ಪ್ರಧಾನಿ ಮೋದಿಯವರು ಬರಲಿದ್ದಾರೆ ಹಾಗೆಯೇ ಭಾರತ ರತ್ನ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here