Home Entertainment ರಾಕಿ ಬಾಯ್ ಹವಾ . ಕೆಜಿಎಫ್ ಗೇಮ್ ಕೂಡಾ ಬಿಡುಗಡೆಯಾಗಿದೆ. ಕಂಪ್ಲಿಟ್ ಡೀಟೆಲ್ಸ್ ಇಲ್ಲಿದೆ ನೋಡಿ

ರಾಕಿ ಬಾಯ್ ಹವಾ . ಕೆಜಿಎಫ್ ಗೇಮ್ ಕೂಡಾ ಬಿಡುಗಡೆಯಾಗಿದೆ. ಕಂಪ್ಲಿಟ್ ಡೀಟೆಲ್ಸ್ ಇಲ್ಲಿದೆ ನೋಡಿ

266
0

ಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಸೃಷ್ಟಿಸಿರೋ ಹವಾ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಯಾವ ಮಟ್ಟಿಗೆ ಅಂದರೆ, ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಕನ್ನಡದ ಚಿತ್ರವೊಂದು ಇಷ್ಟೊಂದು ಪ್ರಚಾರ ಪಡೆದದ್ದು ಇದೇ ಮೊದಲು

ರಾಕಿಂಗ್ ಸ್ಟಾರ್ ಅಭಿನಯದ  ಕೆಜಿಎಫ್  ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ,  ಕೆಜಿಎಫ್  ಗೇಮ್ ಕೂಡಾ ಬಿಡುಗಡೆಯಾಗಿದೆ. ಚಿತ್ರದಂತೆ ಗೇಮ್‌ಗೂ ಕೂಡಾ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಯಶ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಗೇಮ್ ಈಗ ಭಾರೀ ಪ್ರಮಾಣದಲ್ಲಿ ಡೌನ್‌ಲೋಡ್ ಕೂಡಾ ಆಗಿದೆ.

ಗೇಮ್ ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕಿಕ್ಲ್ ಮಾಡಿ

https://play.google.com/store/apps/details?id=com.mobi2fun.kgf

LEAVE A REPLY

Please enter your comment!
Please enter your name here