Home Entertainment Roking Star ಯಶ್ ಬಗ್ಗೆ ಮಿಲ್ಕಿ ಬ್ಯೂಟಿ ತಮನ್ನಾ ಎನ್ ಅಂದ್ರು ಗೊತ್ತಾ?ಶಾಕಿಂಗ್ ಸುದ್ದಿ ನೊಡಿ

Roking Star ಯಶ್ ಬಗ್ಗೆ ಮಿಲ್ಕಿ ಬ್ಯೂಟಿ ತಮನ್ನಾ ಎನ್ ಅಂದ್ರು ಗೊತ್ತಾ?ಶಾಕಿಂಗ್ ಸುದ್ದಿ ನೊಡಿ

3082
0

Roking Star ಯಶ್ ಅಭಿನಯದ ‘ಕೆಜಿಎಫ್​’ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರ.  ಚಿತ್ರ ಬಿಎಉಗಡೆಯಾದಾಗಿನಿಂದ ದಾಖಲೆಯನ್ನೇ ಮಾಡುತ್ತಾ ಬಂದಿದೆ..  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 200 ಕೋಟಿ ಗಳಿಸಿ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರ ಕೆಜಿಎಫ್..

ಈ ಚಿತ್ರದಲ್ಲಿ ಐಟಂ ಸಾಂಗ್ ಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ “ಜೋಕೆ ನಾನು ಬಳ್ಳಿಯ ಮಿಂಚು” ರೆಟ್ರೋ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ್ದಳು. ಯಶ್ ಜೊತೆ ಹಾಡಿನಲ್ಲಿ ಮಿಂಚಿದ್ದೋ ಮಿಂಚಿದ್ದು..ಈಗ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ತಮನ್ನಾ ಟ್ವೀಟ್

“ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ಬಹಳ ಸಂತೋಷವಾಗಿದೆ.. ಯಶ್ ಒಬ್ಬ ಜಂಟಲ್ ಮ್ಯಾನ್” ಎಂದು ಬರೆದುಕೊಂಡಿದ್ದಾಳೆ ತಮನ್ನಾ


LEAVE A REPLY

Please enter your comment!
Please enter your name here