Home Entertainment ಯಶ್ ಕೆಜಿಎಫ್ ಎರಡೆನೆಯ ದಿನದ ಕಲೆಕ್ಷನ್ ಎಷ್ಟು ಗೊತ್ತಾ??,ಎಲ್ಲಾ ದಾಖಲೆಗಳು ಉಡಿಸ್,ನೊಡಿ ಒಮ್ಮೆ.

ಯಶ್ ಕೆಜಿಎಫ್ ಎರಡೆನೆಯ ದಿನದ ಕಲೆಕ್ಷನ್ ಎಷ್ಟು ಗೊತ್ತಾ??,ಎಲ್ಲಾ ದಾಖಲೆಗಳು ಉಡಿಸ್,ನೊಡಿ ಒಮ್ಮೆ.

4540
0

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಸದ್ಯ 5 ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಿದೆ.

ದೇಶಾದ್ಯಂತ ಸದ್ದು ಮಾಡುತ್ತಿರುವ ಚಿತ್ರ ಕೆಜಿಎಫ್​ ಬಿಡುಗಡೆಯಾಗಿದ್ದು 2000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಸಖತ್​ ಸದ್ದು ಮಾಡುತ್ತಿದೆ.ಎಲ್ಲಾ ಕಡೆ ಫಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿದೆ.

ಕೆಜಿಎಫ್,ಕೆಜಿಎಫ್,ಕೆಜಿಎಫ್, ಈಗ ಎಲ್ಲಿ ನೋಡಿದರು ಸಹ ಕೆಜಿಎಫ್ ಚಿತ್ರದೇ ಹವಾ. ಪ್ರಪಂಚದಾದ್ಯಂತ ಮೊದಲ ದಿನದ ಕಲೆಕ್ಷನ್ನೇ ಬರೋಬ್ಬರಿ ೬೦ ಕೋಟಿ. ಇನ್ನು ಕೆಜಿಎಫ್ ಸಿನಿಮಾದ ಎರಡೆನೆಯ ದಿನದ ಕಲೆಕ್ಷನ್ ಎಷ್ಟು ಗೊತ್ತಾ?.. ಅದು ಎಷ್ಟು ಅಂತ ಈ ಲೇಖನದಲ್ಲಿ ತಿಳಿಸಿಲಾಗಿದೆ.


ಕೆಜಿಎಫ್ ಸಿನೆಮಾಗೆ ಎದುರಾಳಿ ಆಗಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದವು,ಆದರೆ ಕೆಜಿಎಫ್ ಬಿಟ್ಟು ಬೇರೆ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಹಾಗಾಗಿ ನಿನ್ನೆಯಿಂದ ಬೇರೆ ರಾಜ್ಯಗಳಲ್ಲೂ ಕೂಡ ಕೆಜಿಎಫ್ ಸಿನೆಮಾಗೆ ಹೆಚ್ಚಿನ ಸ್ಕ್ರೀನ್ ಗಳು ಸಿಗ್ತಾಯಿದೆ. ಇನ್ನು ಕೆಜಿಎಫ್ ಚಿತ್ರ ತಂಡದ ಲೆಕ್ಕಾಚಾರದ ಪ್ರಕಾರ ಎಲ್ಲಾ ಭಾಷೆಗಳಲ್ಲಿ ಸೇರಿದಂತೆ ಎರಡನೆಯ ದಿನ ಕೂಡ ಬರೋಬ್ಬರಿ ೫೦ ಕೋಟಿಗು ಅಧಿಕ ಕಲೆಕ್ಷನ್ ಆಗಿದೆಯಂತೆ. ವೀಕೆಂಡ್ ಆಗಿರುವ ಕಾರಣದಿಂದ ಇಂದು ನಿನ್ನೆಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡುವ ಅವಕಾಶ ಇದೆ. ಏಕೆಂದರೆ ಕೆಜಿಎಫ್ ಸಿನೆಮಾಗೆ ಅಷ್ಟು ಒಳ್ಳೆಯ ಪ್ರತಿಕ್ರಿಯೆ ಬಂದಿದೆ.

LEAVE A REPLY

Please enter your comment!
Please enter your name here