Home Entertainment ಕೆ.ಜಿ.ಎಫ್ ಚಿತ್ರ ತಂಡಕ್ಕೆ ಮೂರು ಘಂಟೆ ಕಾಯಿಸಿ ಗಾಂಚಲಿ ತೋರಿಸಿದ ನಟಿ?!!

ಕೆ.ಜಿ.ಎಫ್ ಚಿತ್ರ ತಂಡಕ್ಕೆ ಮೂರು ಘಂಟೆ ಕಾಯಿಸಿ ಗಾಂಚಲಿ ತೋರಿಸಿದ ನಟಿ?!!

3859
0

ಕೆ.ಜಿ.ಎಫ್ ನ ಬಹುನಿರೀಕ್ಷಿತ ಐಟಂ ಸಾಂಗ್ ಜೋಕೆ ನಾನು ಬಳ್ಳಿಯ ಮಿಂಚು ಈ ಹಾಡಿಗೆ ಯಶ್ ಜೊತೆ ಸೊಂಟ ಬಳಕುಸ್ತಾಯಿರೋದು ತೆಲುಗಿನ ಮಿಲ್ಕಿ ಬ್ಯೂಟಿ ತಮನ್ನಾ. ಹೌದು ಸ್ನೇಹಿತರೆ, ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಸೌಂದರ್ಯದ ಕಡೆ ಹೆಚ್ಚು ಗಮನ ಸೆಳೆಯುವ ನಟಿ. ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದ ತಮನ್ನಾ ಬಾಲಿವುಡ್ ನಲ್ಲೂ ನಟಿಸಿದ್ದಾರೆ.

ಅದು ಏನೇ ಇರಲಿ ಮೊದ ಮೊದಲು ನಯ,ವಿನಯವಾಗಿ ವರ್ತಿಸುತ್ತಿದ್ದ ತಮನ್ನಾ, ಈಗ ಅತೀಯಾಗಿ ಅಟ್ಟಿಟ್ಯೂಡ್ ತೋರಿಸಲು ಶುರು ಹಚ್ಚಿಕೊಂಡಿದ್ದಾರೆ. ಹೌದು ಸ್ನೇಹಿತರೆ, ಧುರಹಂಕಾರ ಪ್ರದರ್ಶಿಸಲು ಶುರು ಮಾಡಿದ್ದಾರೆ ಎಂಬ ಮಾತುಗಳು ಈಗ ಪತ್ರಕರ್ತ ವಲಯದಲ್ಲಿ ಚರ್ಚೆ ಆಗುತ್ತಿದೆ.

ಅಷ್ಟಕ್ಕೂ ಇದೀಗ ಈ ವಿಚಾರ ಚರ್ಚೆ ಆಗಲು ಕಾರಣವಾದರು ಏನು? ಹೌದು, ಮೂರೂ ಘಂಟೆ ಪತ್ರಕರ್ತರನ್ನು ಕಾಯಿಸಿದ ನಟಿ ತಮನ್ನಾ.ಬಹಳ ಸಮಯದವರೆಗೆ ಪತ್ರಕರ್ತರು ತಮನ್ನಾ ಅವರಿಗೆ ಕಾಯ್ದು ಕುಳಿತಿದ್ದರು.

ಆದರೆ ಕೆಲವರು ಹೇಳಿದಂತೆ ತಮನ್ನಾ ಚೆನ್ನೈ ಯಿಂದ ಆಗಮಿಸಿದ್ದು ಮೆಗಾಸ್ಟಾರ್ ಚಿರಂಜೀವಿ ಅವರ ಸೈರಾ ಚಿತ್ರದಲ್ಲಿ ಅವರು ಬ್ಯುಸಿ ಆಗಿದ್ದರು. ಅದರಿಂದ ತಮನ್ನಾ ತಡವಾಗಿ ಬಂದಿದ್ದರೆಂದು ಹೇಳುತ್ತಾರೆ. ಹೀಗಾಗಿ ಬರುವಾಗ ಫ್ಲೈಟ್ ತಡವಾಗಿದೆ ಎಂಬ ಸುದ್ದಿ ಕೂಡ ಎಬ್ಬಿಸಿದರು. ಆದರೆ ನಿಜ ಹೇಳಬೇಕೆಂದರೆ ನಟಿ ಹೈದೆರಾಬಾದ್ ನಿಂದ ಪಾರ್ಕ್ ಹೇಯ್ಟ್ ನಲ್ಲಿ ತಂಗಿದ್ದರು ಎನ್ನಲಾಗಿದ್ದು. ಅವರು ಉದ್ದೇಶಪೂರಕವಾಗಿ ಹೀಗೆ ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

LEAVE A REPLY

Please enter your comment!
Please enter your name here