Home Entertainment ಭಾರತದಲ್ಲೇ ದಾಖಲೆ ಮಾಡಿದ ರಾಕಿ ಭಾಯ್!!ಇಲ್ಲಿ ನೊಡಿ ಒಮ್ಮೆ, ಕನ್ನಡ ಸಿನಿಮಾಗಳ ಹವಾ ಶುರು

ಭಾರತದಲ್ಲೇ ದಾಖಲೆ ಮಾಡಿದ ರಾಕಿ ಭಾಯ್!!ಇಲ್ಲಿ ನೊಡಿ ಒಮ್ಮೆ, ಕನ್ನಡ ಸಿನಿಮಾಗಳ ಹವಾ ಶುರು

1910
0

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ. ಐದು ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವ ಕಾರಣ ಇದು ಕನ್ನಡ ಸಿನಿಮಾ ಮಾತ್ರವಲ್ಲದೆ,ಭಾರತದ ಚಿತ್ರವಾಗಿದೆ.

ಕೆಜಿಎಫ್ ಸಿನಿಮಾಗೆ ಖ್ಯಾತ ಸಿನಿಮಾ ಡೇಟಾಬೇಸ್ ವೆಬ್ ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್ ರೇಟಿಂಗ್ಸ್ ಕೊಟ್ಟಿದೆ.

ಐಎಂಡಿಬಿ ಕೆಜಿಎಫ್ ಚಿತ್ರವನ್ನು ಮೆಚ್ಚಿಕೊಂಡಿದ್ದು, 10 ರಲ್ಲಿ 9.1 ಮಾರ್ಕ್ಸ್ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಆನ್ ಲೈನ್ ರೇಟಿಂಗ್ಸ್ ಕೊಡುವ ವೆಬ್ ಸೈಟ್ ನಲ್ಲಿ ಕೆಜಿಎಫ್ ಅಬ್ಬರಿಸುತ್ತಿದೆ.

ಸಿನಿಮಾ ರೆಟಿಂಗ್ ತಿಳಿಯಲು ಲಿಂಕ್ ಅನ್ನು ಕ್ಲಿಕ್ ಮಾಡಿ

https://www.imdb.com/title/tt7838252/

ಅಬಿಮಾನಿಗಳು ಟ್ವಿಟರ್ ನಲ್ಲಿ ಕುಶಿಯನ್ನ ಹಂಚಿಕೊಳ್ಳುತ್ತಿದ್ದಾರೆ.

 

LEAVE A REPLY

Please enter your comment!
Please enter your name here