Home News ಪ್ರಧಾನಿ ಮೋದಿಯವರನ್ನ ಕಿಚಾಯಿಸಿದ ರಮ್ಯಾ ,ಏನದು ನೋಡಿ

ಪ್ರಧಾನಿ ಮೋದಿಯವರನ್ನ ಕಿಚಾಯಿಸಿದ ರಮ್ಯಾ ,ಏನದು ನೋಡಿ

630
0

: ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಮತ್ತೊಮ್ಮೆ ಪ್ರಹಾನಿ ಮೋದಿ ಅವರನ್ನು ಕೆಣಕಿದ್ದಾರೆ. ಐದು ರಾಜ್ಯಗಳ ಚುನಾವಣೆ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಮೋದಿ ಅವರ ಜನಪ್ರಿಯ ಡೈಲಾಗ್ ರಿಪೀಟ್ ಮಾಡಿ, ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ ಐದು ರಾಜ್ಯಗಳ ಚುನಾವಣೆ ಬಗ್ಗೆ ಮಾಡಿದ್ದ ಟ್ವೀಟ್ ವೊಂದನ್ನು ಪುನಃ ಟ್ವೀಟ್ ಮಾಡಿರುವ ರಮ್ಯಾ, ಅದರಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಮೋದಿ ಅವರ ಘೋಷಣೆಯನ್ನು ಬದಲಾಯಿಸಿ ಬಿಜೆಪಿ ಮುಕ್ತ ಭಾರತ ಎಂದು ತಿದ್ದಿದ್ದಾರೆ.

ರಮ್ಯಾ ಅವರ ಟ್ವೀಟ್ ಗೆ ಮೋದಿ ಅಭಿಮಾನಿಗಳು ತಿರುಗೇಟು

ಇವಿಎಂ ದೋಷ

ಇನ್ನು ಕೆಲವರು, ಇವಿಎಂ ದೋಷದ ಬಗ್ಗೆ ಕಾಂಗ್ರೆಸ್ ಟೀಕಿಸುವುದನ್ನು ಉಲ್ಲೇಖಿಸಿ, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದಾಗ ಎಲ್ಲವೂ ಸರಿಯಿತ್ತು. ಟಿಆರ್ ಎಸ್ ಗೆಲ್ಲತೊಡಗಿದಾಗ ಇವಿಎಂ ದೋಷ ಕಾಣಿಸಿಕೊಂಡಿತು ಎನ್ನುವ ಕಾಂಗ್ರೆಸ್ ನಂಬುವುದು ಹೇಗೆ ಎಂದು ಪ್ರಶ್ನಿಸಿದ್ದಾ

ಆದರೆ, ರಮ್ಯಾ ಅವರ ಟ್ವೀಟ್ ಗೆ ಮೋದಿ ಅಭಿಮಾನಿಗಳು ತಿರುಗೇಟು ನೀಡಿದ್ದು, ಮಾಜಿ ಸಂಸದೆಯಾದ ನೀವು, ಮಂಡ್ಯಕ್ಕೆ ಬಂದು ಮತದಾನ ಮಾಡಲಿಲ್ಲ, ನಿಮ್ಮ ಗಾಡ್ ಫಾದರ್ ರೀತಿ ಇದ್ದ ಅಂಬರೀಷ್ ಅವರ ಅಂತಿಮ ದರ್ಶನಕ್ಕೂ ಬರಲಿಲ್ಲ, ನಿಮ್ಮ ಮಾತಿಗೆ ಬೆಲೆ ಇಲ್ಲ ಎಂದಿದ್ದಾರೆ.

1


LEAVE A REPLY

Please enter your comment!
Please enter your name here