Home Entertainment ಪಬ್ಲಿಕ್ ಸ್ಥಳದಲ್ಲೇ ಈ ನಟಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತಾ ಅಕ್ಕಪಕ್ಕದವರು ಶಾಕ್

ಪಬ್ಲಿಕ್ ಸ್ಥಳದಲ್ಲೇ ಈ ನಟಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತಾ ಅಕ್ಕಪಕ್ಕದವರು ಶಾಕ್

2868
0

ಕೆಲವೊಮ್ಮೆ ನಟಿಯರು ತಾವು ಎಲ್ಲಿದ್ದೇವೆ ಅನ್ನೋದನ್ನೆ ಮರೆತು ವರ್ತಿಸುತ್ತಿರುತ್ತಾರೆ,ಈ ನಟಿ ಕೂಡ ಹಾಗೆಯೆ ಮಾಡಿದ್ದಾರೆ,ಆ ನಟಿ ಯಾರು ಅವರು ಪಬ್ಲಿಕ್ ಪ್ಲೆಸ್ ನಲ್ಲಿ ಮಾಡಿದ್ದೆನು ಗೊತ್ತಾ?

ಹಿಂದಿ ಸೀರಿಯಲ್ ನಟಿ ಕಿಮ್ ಶರ್ಮಾ ಮತ್ತು ಬಾಲಿವುಡ್ ನಟ ಹರ್ಷವರ್ಧನ್ ರಾಣೆ ರಿಲೇಷನ್ ಶಿಪ್ ನಲ್ಲಿರೋದು ಗೊತ್ತೇ ಇದೆ. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ, ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಿಲ್ಲ.

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿಯೇ ಕಾರಿನಲ್ಲಿ ಬಂದಈ ಹಾಟ್ ಜೋಡಿ ಮಾಧ್ಯಮಗಳಿಂದ ದೂರವೇ ಉಳಿದುಕೊಂಡಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಕಿಮ್ ಗೆಳೆಯ ಹರ್ಷವರ್ಧನ್ ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟರು. ಈ ಕಿಸ್ಸಿಂಗ್ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

35 ವರ್ಷದ ಹರ್ಷವರ್ಧನ್ ತನಗಿಂತ ಮೂರು ವರ್ಷ ಹಿರಿಯಳಾದ ಕಿಮ್ ಶರ್ಮಾ (38) ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ.ಇದೇ ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದೂ, ನಾವು ಮಾತ್ರ ಬೆಸ್ಟ್ ಫ್ರೆಂಡ್ಸ್ ಅಂತಾ ಹೇಳುತ್ತಿವೆ ಈ ಜೋಡಿ.

LEAVE A REPLY

Please enter your comment!
Please enter your name here