Home Uncategorized ಕರೀನಾ ಕಪೂರ್ ಮಗನನ್ನು ನೋಡಿಕೊಳ್ಳುವ ಕೆಲಸದವಳಿಗೆ ನಮ್ಮ ದೇಶದ ಪ್ರಧಾನ ಮಂತ್ರಿಗಿಂತಲೂ ಜಾಸ್ತಿ ಸಂಬಳ! ಎಷ್ಟು...

ಕರೀನಾ ಕಪೂರ್ ಮಗನನ್ನು ನೋಡಿಕೊಳ್ಳುವ ಕೆಲಸದವಳಿಗೆ ನಮ್ಮ ದೇಶದ ಪ್ರಧಾನ ಮಂತ್ರಿಗಿಂತಲೂ ಜಾಸ್ತಿ ಸಂಬಳ! ಎಷ್ಟು ಗೊತ್ತೇ ನೋಡಿರಿ

1973
0

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಖಾನ್ ಬಾಲಿವುಡ್ ನ ಮುದ್ದಾದ ಮಗು.ತನ್ನ ತುಂಟಾಟ,ಮುದ್ಮುದ್ದಾದ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾನೆ.ಈಗ ತೈನೂರ್ ಅಲಿ ಖಾನ್ ಮಾತ್ರವಲ್ಲ ಆತನ ಕೇರ್ ಟೇಕರ್ ಕೂಡಾ ಸುದ್ದಿಯಾಗಿದ್ದಾರೆ.ಹೌದಾ ಅವರೇನು ಮಾಡಿದ್ರು ಅಂತ ಆಶ್ಚರ್ಯಗೊಳ್ಳಬೇಡಿ.ಅವರ ಸಂಬಳ ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದು ಗ್ಯಾರಂಟಿ.

ತೈಮೂರ್ ನನ್ನು ನೋಡಿಕೊಳ್ಳುವ ಕೇರ್ ಟೇಕರ್ ಗೆ ತಿಂಗಳಿಗೆ 1.5 ಲಕ್ಷ ವೇತನವಿದೆ.ಹೆಚ್ಚು ಅವಧಿ ಕೆಲಸ ಮಾಡಿದ್ರೆ ಇದು ಇನ್ನೂ ಹೆಚ್ಚಾಗುತ್ತದೆ.ಯಾವ ಕಾರ್ಪೋರೇಟ್ ಉದ್ಯೋಗಿಗೂ ಕಡಿಮೆ ಇಲ್ಲದಂತೆ ಸಂಬಳ ಪಡೆಯುತ್ತಾರೆ ಇವರು.

ಮಗುವಿನ ಜೊತೆ ಹೆಚ್ಚಿನ ಸಮಯ ಕಳೆದರೆ ಅದಕ್ಕೆ ಹೆಚ್ಚಿನ ದುಡ್ಡು ನೀಡಲಾಗುತ್ತದೆ. ಜೊತೆಗೆ ತೈಮೂರ್ ನನ್ನು ಎಲ್ಲಾದರೂ ಕರೆದುಕೊಂಡು ಹೋಗಬೇಕಾದರೆ ಕಾರು ನೀಡಲಾಗಿದೆ.ಈ ಮಗುವನ್ನು ನೋಡಿಕೊಳ್ಳಲು ಕೊಡುವ ಹಣ ನಮ್ಮ ದೇಶದ ಎಷ್ಟೋ ರಾಜಕಾರಣಿಗಳಿಗಿಂತಲೂ ಹೆಚ್ಚು ಎಂದರೆ ನೀವು ನಂಬಲೇಬೇಕು.

ಈ ಮಧ್ಯೆ ಕೇರಳದ ಪ್ರತಿಷ್ಠಿತ ಗೊಂಬೆ ಕಂಪನಿಯೊಂದು ತೈಮೂರ್ ಅವರನ್ನು ಹೋಲುವ ಗೊಂಬೆ ತಯಾರಿಸಿದ್ದು ಇದಕ್ಕೆ ಸಾವಿರ ರೂಪಾಯಿಯನ್ನು ನಿಗದಿಪಡಿಸಿದೆ.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂರ್ ಅಲಿ ಖಾನ್ ಬಾಲಿವುಡ್ನ ಕ್ಯೂಟ್ ಕಿಡ್.ನೋಡೋದಕ್ಕೆ ಮುದ್ಮಾದ್ದಾಗಿರುವ ತೈಮೂರ್ ಎಂದರೆ ಎಲ್ಲರಿಗೂ ಪ್ರೀತಿ.ಈಗ ತೈಮೂರಗೆ ಎರಡು ವರ್ಷ ತುಂಬಿದೆ.ಹುಟ್ಟುಹಬ್ಬವನ್ನು ಸೌತ್ ಆಫ್ರಿಕಾದಲ್ಲಿ ಆಚರಿಸಿದ್ದಾರೆ ಕರೀನಾ ಸೈಫ್.ಅಲ್ಲಿನ ಫೋಟೋಗಳು,ವಿಡಿಯೋಗಳು ವೈರಲ್ ಆಗುತ್ತಿವೆ.

ಅಪ್ಪ ಅಮ್ಮನ ಜೊತೆ ಕುದುರೆ ಸವಾರಿ ಮಾಡಿದ್ದಾರೆ ತೈಮೂರ್.ಬಿಳಿ ಕುದುರೆ ಮೇಲೆ ಕುಳಿತು ಪುಟ್ಟ ರಾಜನಂತೆ ಕಂಗೊಳಿಸುತ್ತಿದ್ದಾನೆ ತೈಮೂರ್.

LEAVE A REPLY

Please enter your comment!
Please enter your name here