Home Entertainment ಐಟಿ ದಾಳಿಯ ವೇಳೆ ಈ ನಟನ ಮನೆಯಲ್ಲಿ ಏನೆಲ್ಲಾ ಸಿಕ್ಕಿದೆ ಗೊತ್ತಾ ಒಂದು ಕ್ಷಣ ಶಾಕ್

ಐಟಿ ದಾಳಿಯ ವೇಳೆ ಈ ನಟನ ಮನೆಯಲ್ಲಿ ಏನೆಲ್ಲಾ ಸಿಕ್ಕಿದೆ ಗೊತ್ತಾ ಒಂದು ಕ್ಷಣ ಶಾಕ್

4782
0

ಸ್ಯಾಂಡಲ್ವುಡ್ ನಟರಿಗೆ ಬೆಳ್ಳಂಬೆಳಿಗ್ಗೆ ಶಾಕ್ ಕೊಟ್ಟ ಐಟಿ ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದಾರೆ. ಸುದೀಪ್,ಯಶ್,ಪುನೀತ್,ಶಿವರಾಜ್ಕುಮಾರ್ ಹೀಗೆ ಟಾಪ್ 8 ರಿಚ್ ಸೆಲೆಬ್ರಿಟಿಗಳನ್ನ ಪಟ್ಟಿಮಾಡಿ ದಾಳಿ ಮಾಡಿದ್ದಾರೆ ಐಟಿ ಅಧಿಕಾರಿಗಳು.

ಯಾರ ಮನೆಯಲ್ಲಿ ಎಷ್ಟೆಷ್ಟು ಆಸ್ತಿ ದೊರಕಿದೆ ಎಂಬ ಮಾಹಿತಿ ಹೊರಬೀಳದಿದ್ದರೂ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ,ನಿರ್ಮಾಪಕನಾಗಿ ಕನ್ನಡ,ತೆಲಗು,ತಮಿಳು ಹಾಗೂ ಹಿಂದಿ ಚಿತ್ರಗಳನ್ನ ನಿರ್ಮಾಣ ಮಾಡುತ್ತಿರುವ ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಭರ್ಜರಿ ಬೇಟೆ ಆಡಿದ್ದಾರೆ ಎನ್ನಲಾಗಿದೆ.

ರಾಕ್ ಲೈನ್ ಮನೆಯಲ್ಲಿ 2 kg ಗಿಂತ ಹೆಚ್ಚು ಚಿನ್ನ,20kg ಯಷ್ಟು ಬೆಳ್ಳಿ,ಮಕ್ಕಳ ಹೆಸರಲ್ಲಿ 100ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಆಸ್ತಿಗಳೆಲ್ಲಾ ಕಾನೂನುಬದ್ಧವಾಗಿದ್ದರೆ ಏನು ತೊಂದ್ರೆಯಿಲ್ಲ ಇಲ್ಲ ಅಂದರೆ ರಾಕ್ ಲೈನ್ ಕೋಟೆ ಅಲುಗಾಡಲಿದೆ.

LEAVE A REPLY

Please enter your comment!
Please enter your name here