Home NEWS ಪ್ರೀತಿಯ ಪತ್ನಿಯ ನೆನಪಿಗಾಗಿ ಪತ್ನಿಯ ರೂಪದ ಮೇಣದ ಪ್ರತಿಮೆಯನ್ನು ಮಾಡಿಸಿದ ಕೊಪ್ಪಳದ ಉದ್ಯಮಿ.

ಪ್ರೀತಿಯ ಪತ್ನಿಯ ನೆನಪಿಗಾಗಿ ಪತ್ನಿಯ ರೂಪದ ಮೇಣದ ಪ್ರತಿಮೆಯನ್ನು ಮಾಡಿಸಿದ ಕೊಪ್ಪಳದ ಉದ್ಯಮಿ.

12422
0

ಪ್ರೀತಿಗೋಸ್ಕರ ಶಹಜಹಾನ್​​​​ ಆಗ್ರಾದಲ್ಲಿ ತಾಜ್​​ಮಹಲ್​ ನಿರ್ಮಿಸಿ ಇತಿಹಾಸದಲ್ಲಿ ಅಜರಾಮರನಾದ. ಆಧುನಿಕ ಕಾಲದಲ್ಲೂ ಇಂಥ ಪ್ರಯತ್ನಗಳಿಗೆ ಕಡಿಮೆ ಇಲ್ಲ. ಕೊಪ್ಪಳದಲ್ಲಿ ಉದ್ಯಮಿ ಪತಿಯೊಬ್ಬರು ತನ್ನ ಪತ್ನಿಯ ಮೇಣದ ಪ್ರತಿಮೆಯನ್ನೇ ನಿರ್ಮಿಸಿದ್ದಾರೆ. ಕೊಪ್ಪಳ ಭಾಗ್ಯನಗರ ನಿವಾಸಿ ಉದ್ಯಮಿ ಶ್ರೀನಿವಾಸ್ ಗುಪ್ತಾ ತಮ್ಮ ಮಡದಿ ಮಾಧವಿ ಸ್ಮರಣೆಗಾಗಿ ಈ ಕಾರ್ಯ ಮಾಡಿದ್ದಾರೆ.

ಪತ್ನಿ ಒಳ್ಳೆ ಮನೆ ಕಟ್ಟಬೇಕು ನಾವು ನಮ್ಮ ಮಕ್ಕಳು ಸುಖ ಜೀವನ ನಡೆಸಬೇಕು ಎಂಬ ಹೆಬ್ಬಯಕೆ ಹೊಂದಿದ್ದರಂತೆ. ತಮ್ಮ ಧರ್ಮಪತ್ನಿದ ಮಹದಾಸೆಯಂತೆ ಗುಪ್ತಾ ಅಪಾರ್ಟ್ಮೆಂಟ್ ನಲ್ಲಿ ಮನೆ ಕಟ್ಟಲು ಆರಂಭಿಸುತ್ತಾರೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದಾಗ ಅಪಘಾತದಲ್ಲಿ ಗುಪ್ತಾ ಧರ್ಮಪತ್ನಿಯನ್ನ ಕಳೆದುಕೊಂಡಿದ್ರು.
ಈಗ ಹೊಸ ಮನೆಯ ಗ್ರಹ ಪ್ರವೇಶದ ಸಂದರ್ಭದಲ್ಲಿ ಅತಿಥಿ ಗಳನ್ನು ವೆಲ್ಕಮ್ ಮಾಡುವ ರೀತಿಯಲ್ಲಿ ಮೇಣದ ಪ್ರತಿಮೆಯನ್ನು ತಯಾರಿಸಿದ್ದಾರೆ.

ಮನೆಯಲ್ಲಿ ಪತ್ನಿಯೇ ಇಲ್ಲದೆ ಹೋದ್ರೆ ಹೇಗೆ ಎಂದು ಯೋಚಿಸಿದ ಗುಪ್ತಾ ಮೇಣದ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.ಮನೆಯ ಗೃಹಪ್ರವೇಶಕ್ಕೆ ಮೇಣದ ಮೂರ್ತಿ ತಂದು ಪತ್ನಿಯನ್ನು ಸ್ಮರಿಸಿಕೊಂಡಿದ್ದಾರೆ. ಪತ್ನಿಯ ಈ ಪುತ್ಥಳಿ  ಮಾಡಲು ಎಷ್ಟು ಖರ್ಚಾಯಿತು ಅಂತ ಕೇಳಿದ್ರೆ,ನನ್ನ ಪ್ರೀತಿಗೆ ಬೆಲೆ ಕಟ್ಟಲಿಕ್ಕೆ ಆಗುವುದಿಲ್ಲ ಎನ್ನುತ್ತಾರೆ ಶ್ರೀನಿವಾಸ್ ಗುಪ್ತಾ.

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here