Home FEATURED-ARTICALS ಶ್ರೀ ಶಾರ್ವರಿನಾಮ ಸಂವತ್ಸರದ ವಿಶೇಷತೆಗಳು

ಶ್ರೀ ಶಾರ್ವರಿನಾಮ ಸಂವತ್ಸರದ ವಿಶೇಷತೆಗಳು

959
0

ಶ್ರೀ ಶಾರ್ವರಿನಾಮ ಸಂವಸ್ಸರ 25.03.2020 ರಿಂದ 13.04.2021 ವರೆಗೆ

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ||

ಅಂದರೆ ಆಯುಷ್ಯ ಸದೃಢ ಆರೋಗ್ಯ ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ ಸಕಲಾರಿಷ್ಟ ನಿವಾರಣೆಗಾಗಿ ಈ ಯುಗಾದಿ ಹೊಸ ವರ್ಷದಂದು ಬೇವು ಬೆಲ್ಲ ಎರಡೂ ಸರಿ ಸಮನಾಗಿ ಈ ಮಂತ್ರವನ್ನು ಹೇಳುತ್ತ ಬೇವು ಬೆಲ್ಲ ಸೇವನೆ ಮಾಡುಬೇಕು.

ಶ್ರೀ ಶಾರ್ವರಿನಾಮ ನಾಮ ಸಂವಸ್ಸರದ ನವನಾಯಕರು ಮತ್ತು ಫಲ

ಶಾರ್ವರಿನಾಮ ಸಂವಸ್ಸರದಲ್ಲಿ ಬುಧಗ್ರಹವು ರಾಜನಾಗಿದ್ದರಿಂದ ಗಾಳಿಹೆಚ್ಚು ಮಳೆಕಡಿಮೆ ಪ್ರಜೆಗಳಿಗೆ ರೋಗವೂ ಜನರು ಶತೃಗಳಿಂದ ತೊಂದರೆ ಅನುಭವಿಸುತ್ತಾರೆ ಅನೇಕ ರೋಗಬಾಧೆಗೆ ತುತ್ತಾಗುತ್ತಾರೆ ಚೋರರ ಭಯ ಉಂಟಾಗುತ್ತದೆ ಜೀವನ ಮಾಡಲು ಹೊಟ್ಟೆಪಾಡಿಗಾಗಿ ಬೇರೆಯವರಿಗೆ ತೊಂದರೆಗಳು ಲಿಪಿಲೇಖಕರಿಗೆ ವೃದ್ಧಿಯುಂಟಾಗುವುದು

ನವ ನಾಯಕರು ಮತ್ತು ಫಲ

ರಾಜ-ಬುಧ ಸಸ್ಯಾಧಿಪತಿ-ಗುರು
ಮಂತ್ರಿ-ಚಂದ್ರ ಧಾನ್ಯಾಧಿಪತಿ-ಕುಜ
ಸೇನಾಧಿಪತಿ- ಚಂದ್ರ ಅರ್ಕಾಧಿಪತಿ- ಚಂದ್ರ
ರಸಾಧಿಪತಿ- ಶನಿ ನೀರಸಾಧಿಪತಿ-ಗುರು

ಶ್ರೀ ಶಾರ್ವರಿನಾಮ ಸಂವತ್ಸರದಲ್ಲಿ ದ್ವಾದಶ ರಾಶಿಯವರ ಆದಾಯ ವ್ಯಯ ವಿಚಾರ ಆದಾಯ ವ್ಯಯ

                    

ಮೇಷ-ವೃಶ್ಚಿಕ- 5. 5
ವೃಷಭ-ತುಲಾ- 14. 11
ಮಿಥುನ-ಕನ್ಯಾ- 2. 11
ಕಟಕ- 2. 2
ಸಿಂಹ- 14. 2
ಧನಸ್ಸು-ಮೀನ- 8. 11
ಮಕರ-ಕುಂಭ- 11. 5

ಶರತ್ ಶಾಸ್ತ್ರಿ ಜ್ಯೋತಿಷಿಗಳು ಹಾಗೂ ಪುರೋಹಿತರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ ಮೈಸೂರು 9845371416

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here