Home FEATURED-ARTICALS ಮಧ್ಯರಾತ್ರಿಯಿಂದಲೇ ನಿಜವಾದ ಕುಬೇರ ಯೋಗ ಆರಂಭ ಆಗುತ್ತದೆ !ಈ 6 ರಾಶಿಯವರು 2040ರ ತನಕ ಕುಬೇರ...

ಮಧ್ಯರಾತ್ರಿಯಿಂದಲೇ ನಿಜವಾದ ಕುಬೇರ ಯೋಗ ಆರಂಭ ಆಗುತ್ತದೆ !ಈ 6 ರಾಶಿಯವರು 2040ರ ತನಕ ಕುಬೇರ ರಾಗಿರುತ್ತಾರೆ!

2493
0

ಹೊಸ ವರ್ಷ ಆರಂಭವಾಗಿ 3 ದಿನಗಳು ಕಳೆದು ಹೋಗಿದೆ,ಇದೀಗ ಕಳೆದ ವರ್ಷದ ಎಲ್ಲ ಕಹಿ ಘಟನೆಗಳನ್ನು ಮರೆತು ಹೊಸ ವರ್ಷವನ್ನು ಸಂತೋಷದಿಂದ ಆರಂಭ ಮಾಡಿದ್ದಾರೆ.2019ರ ಕೊನೆಯಲ್ಲಿ ಸೂರ್ಯ ಗ್ರಹಣ ಕೂಡ ಸಂಭವಿಸಿದ್ದು ಗ್ರಹಗಳ ಸಂಚಾರದಲ್ಲಿ ಭಾರಿ ಬದಲಾವಣೆ ಉಂಟಾಗಿದೆ.ಇದೀಗ ಈ 6 ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಆರಂಭವಾಗುತ್ತಿದೆ,ಮಧ್ಯರಾತ್ರಿಯಿಂದಲೇ ಈ 6 ರಾಶಿಯವರಿಗೆ ನಿಜವಾದ ಕುಬೇರ ಯೋಗ ಆರಂಭವಾಗುತ್ತಿದೆ.ಹಾಗಾದರೆ ಆ 6 ರಾಶಿಗಳು ಯಾವ್ಯಾವು ಎಂದು ಹೇಳ್ತೀವಿ ಬನ್ನಿ.

ಜ್ಯೋತಿಷ್ಯಶಾಸ್ತ್ರ ವಾಚಸ್ಪತಿ, ದೈವಜ್ಞಮಣಿ, ಜ್ಯೋತಿಷ್ಯಕೇಸರಿ ವಿದ್ವಾನ್ ಶ್ರೀ ವಿದ್ಯಾಧರ್ ನಕ್ಷತ್ರಿ 9036527301 ನಿಮ್ಮ ಉದ್ಯೋಗ, ವ್ಯಾಪಾರ ,ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ,ಪುರುಷವಶೀಕರಣ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯ ಬೆಳವಣಿಗೆ, ಆಸ್ತಿ ವಿಚಾರ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ಸಂಪರ್ಕಿಸಿ: call or whts up-9036527301 Vnakshthri@gmail.com

ಕುಬೇರ ದೇವರ ಕೃಪೆಯಿಂದ ಈ ರಾಶಿಯವರ ಜೀವನದಲ್ಲಿ ಬಹು ದೊಡ್ಡ ಬದಲಾವಣೆಗಳು ಆಗುತ್ತವೆ,ಇವರ ನೋವುಗಳು ದೂರವಾಗಿ ಇವರು ಇಷ್ಟಪಟ್ಟ ಜೀವನ ಇವರಿಗೆ ಸಿಗುತ್ತದೆ.ಇವರ ಜಾತಕದಲ್ಲಿ ಇರುವ ಎಲ್ಲ ದೋಷಗಳು ನಿವಾರಣೆ ಆಗಲಿದ್ದು
ವಿಜಯಲಕ್ಷ್ಮಿ ನಿಮ್ಮ ಪಾಲಾಗಿದ್ದಾಳೆ.ನಿಮ್ಮ ಆರೋಗ್ಯದಲ್ಲಿ ಇರುವ ಎಲ್ಲ ಸಮಸ್ಯೆಗಳು ನಿವಾರಣೆ ಆಗಲಿವೆ,ಕುಬೇರ ದೇವರ ಕೃಪೆಯಿಂದ ನೀವು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ನಿಮ್ಮದಾಗಿಸಿಕೊಳ್ಳಲ್ಲಿದ್ದೀರ. ವಿವಿಧ ಮೂಲಗಳಿಂದ ನಿಮಗೆ ಆದಾಯ ಬರಲಿದ್ದು ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಿ,ಲಾಭದ ಹಣವನ್ನು ಬೇರೆ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗಲಿದೆ.

ನಿರುದ್ಯೋಗಿಗಳಿಗೆ ಈ ವರ್ಷ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ.ನೀವು ಮಾಡುವ ದಾನ ಧರ್ಮದಿಂದ ನಿಮಗೆ ಒಳ್ಳೆಯ ಪುಣ್ಯ ಫಲ ಸಿಗಲಿದೆ .ಆದಷ್ಟು ದೂರ ಪ್ರಯಾಣವನ್ನು ಕಡಿಮೆ ಮಾಡಿ ಮತ್ತು ಮಾಡುವ ಕೆಲಸವನ್ನು ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡಿದರೆ ಒಳಿತಾಗುತ್ತದೆ.ಈ ರಾಶಿಯವರಿಗೆ ಈ ವರ್ಷ ತುಂಬಾ ವಿಶೇಷವಾಗಿದ್ದು ಮದುವೆ ಮಾತುಕತೆಗೆ ಈ ವರ್ಷ ತುಂಬಾ ಶುಭದಾಯಕವಾಗಿದೆ ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಸಂತಾನ ಭಾಗ್ಯ ಕೂಡಿಬರಲಿದೆ.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶುಭ ಸುದ್ದಿಯನ್ನು ಕೇಳಲಿದ್ದಾರೆ,ನೀವು ಸಾಕಷ್ಟು ವರ್ಷಗಳಿಂದ ಯಾವುದಾದರೂ ಭೂಮಿಯನ್ನು ಖರೀದಿಸಬೇಕು ಅಂದುಕೊಂಡಿದ್ದರೆ ಈ ವರ್ಷ ಆ ಭೂಮಿಯನ್ನು ಖರೀದಿ ಮಾಡುತ್ತೀರಿ ಇದರಿಂದ ನಿಮ್ಮ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗುತ್ತದೆ.ನಾಳೆ ಮಧ್ಯರಾತ್ರಿಯಿಂದಲೇ ಕುಬೇರ ದೇವರ ಕೃಪೆಗೆ ಪಾತ್ರರಾಗುತ್ತಿರುವ ಆ ರಾಶಿಗಳು ಯಾವುವು ಎಂದರೆ ವೃಷಭ ರಾಶಿ ,ಮಿಥುನ ರಾಶಿ , ಕಟಕ ರಾಶಿ,ಕುಂಭ ರಾಶಿ,ಮೇಷ ರಾಶಿ ಮತ್ತು ಕನ್ಯಾ ರಾಶಿ .

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here