Home FEATURED-ARTICALS ಮತ್ತೆ ಕೊರೊನಾ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಶ್ರೀ!

ಮತ್ತೆ ಕೊರೊನಾ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಶ್ರೀ!

368
0

ಕೋಡಿ ಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಆಗಾಗ ನಾಡಿನ ಬಗ್ಗೆ, ಘಟನೆಗಳ ಬಗ್ಗೆ, ರಾಜಕೀಯ ಬೆಳವಣಿಗೆಗಳ ಕುರಿತಾಗಿ ಹಾಗೂ ಇನ್ನೂ ಅನೇಕ ವಿಚಾರಗಳ ಕುರಿತಾಗಿ ಆಗಾಗ ಭವಿಷ್ಯವಾಣಿಯನ್ನು ನುಡಿಯುತ್ತಲೇ ಇರುತ್ತಾರೆ. ಅದೇ ರೀತಿಯಲ್ಲೇ ಅವರು ಕೊರೊನಾ ವಿಷಯವಾಗಿ ಕೂಡಾ ಈಗಾಗಲೇ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಈಗ ಅವರ ಮತ್ತೊಮ್ಮೆ ಅವರು ಕೊರೊನಾ ಸೋಂಕಿನ ಬಗ್ಗೆ ತಮ್ಮ ಭವಿಷ್ಯವಾಣಿಯನ್ನು ನುಡಿಯುವ ಮೂಲಕ ಜನರ ಗಮನವನ್ನು ಸೆಳೆದಿದ್ದಾರೆ. ಬನ್ನಿ ಹಾಗಾದರೆ ಕೋಡಿ ಮಠದ ಶ್ರೀಗಳು ನುಡಿದ ಆ ಭವಿಷ್ಯವಾಣಿ ಏನೆಂದು ತಿಳಿಯೋಣ.

ಕೋಡಿ ಶ್ರೀಗಳು ಇಂದು ಭಾರತಕ್ಕೆ ಈ ಮಹಾಮಾರಿ ಕೊರೊನಾ ದಿಂದ ಹೆಚ್ಚಿನ ಸಾವು ನೋವು ಸಂಭವಿಸುವುದಿಲ್ಲ. ಅಲ್ಲದೇ ಮೇ ತಿಂಗಳ ಕೊನೆಗೆ ಈ ಮಹಾಮಾರಿಯು ಕೊನೆಯಾಗುವುದು, ಭಾರತಕ್ಕೆ ಇದರಿಂದ ಗಂಡಾಂತರ ಇಲ್ಲ ಎಂದು ನುಡಿದಿದ್ದಾರೆ.‌ ಅಲ್ಲದೆ ಪ್ರಕೃತಿ ಹಾಗೂ ಸರಕಾರದ ಜೊತೆಗೆ ಜನರು ಕೂಡಾ ಎಚ್ಚರಿಕೆಯಿಂದ ತಮ್ಮ ಸಹಕಾರವನ್ನು ನೀಡಿದರೆ ಆದಷ್ಟು ಶೀಘ್ರವಾಗಿ ಕೊರೊನಾ ಸೋಂಕಿನಿಂದ ನಾವು ದೂರಾಗಬಹುದು ಎಂದು ಅವರು ತಮ್ಮ ಭವಿಷ್ಯವಾಣಿ ನುಡಿದಿದ್ದಾರೆ.ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚು ಆತಂಕವನ್ನು ಉಂಟು ಮಾಡುವುದಿಲ್ಲ.

ಆದರೆ ಜನರು ನಿಯಮಗಳನ್ನು ಪಾಲಿಸಬೇಕಿದೆ. ನಾಡಿನ ಅರಸನಿಗೆ ಯಾವುದೇ ರೀತಿಯ ಕಂಟಕವಿಲ್ಲವಾದರೂ, ಕೆಲವು ಮಂತ್ರಿಗಳಿಗೆ ಮುಂದೆ ಕಂಟಕ ಇದೆ ಎಂದು ಶ್ರೀಗಳು ನುಡಿದಿದ್ದಾರೆ. ಅಲ್ಲದೆ ಅವರು ಮಾರ್ಮಿಕವಾಗಿ “ಸಿರಿವಂತ ಮಗನುಟ್ಟಿ… ಆಳುವನು ಮುನಿಪುರವ…ಯುದ್ದವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು…ಇಲ್ಲಿ ಸಿರಿವಂತ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ. ಈಗಾಗಲೇ ಕೊರೊನಾ ದಿಂದ ಜರ್ಜರಿತವಾಗಿರುವ ಅಮೆರಿಕಾಗೆ ಇನ್ನು ತೀವ್ರ ಗಂಡಾಂತರ ಕಾದಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here