Home FEATURED-ARTICALS ಎಲ್ಲ ಸಮಸ್ಯೆಯನ್ನು ದೂರ ಮಾಡುತ್ತದೆ ಬಿದಿರಿನ ಕೊಳಲು!

ಎಲ್ಲ ಸಮಸ್ಯೆಯನ್ನು ದೂರ ಮಾಡುತ್ತದೆ ಬಿದಿರಿನ ಕೊಳಲು!

424
0

ಸಾಮಾನ್ಯವಾಗಿ ಕೊಳಲನ್ನು ಬಿದಿರಿನಿಂದ ಮಾಡಲಾಗುತ್ತದೆ. ಬಿದಿರನ್ನು ದೈವಿಕ ವೆಂದು ಪರಿಗಣಿಸಲಾಗಿದೆ.ಬಿದಿರಿನಿಂದ ಮಾಡಿದ ಕೊಳಲು ಪ್ರಗತಿ ಹಾಗೂ ಸಮೃದ್ಧಿಯ ಸಂಕೇತವಾಗಿದೆ.ಮದುವೆ ಇರಲಿ ಅಥವಾ ಯಾವುದೇ ಶುಭ ಸಮಾರಂಭವಿರಲಿ ಅಲ್ಲಿ ಕೊಳಲು ತಯಾರಾಗುವ ಬಿದಿರನ್ನು ಬಳಸಲಾಗುತ್ತದೆ.

ಫೆಂಗ್ಶೂಯಿ ಪ್ರಕಾರ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಮುಖ್ಯ ದ್ವಾರದಲ್ಲಿ 2 ಕೊಳಲನ್ನು ಇಡಿ.ಅದು ಅಲುಗಾಡಿದಾಗ ಬರುವ ಶಬ್ದ ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ನೆರವಾಗುತ್ತದೆ.ಮಲಗುವ ಕೋಣೆಯಲ್ಲಿ ತಲೆ ಮೇಲೆ ಮರದ ತೊಲೆ ಇರುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ.ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ವಿವಾಹ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ತೊಲೆಯ ಎರಡು ಕಡೆ ಕೊಳಲನ್ನು ಕಟ್ಟಿ.ಕೊಳಲಿನ ಬಾಯಿ ಬೆಡ್ ಕಡೆ ಇರುವಂತೆ ನೋಡಿಕೊಳ್ಳಿ.ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.ಬಿದುರಿನ ಕೊಳಲನ್ನು ಡ್ರಾಯಿಂಗ್ ರೂಮಿನಲ್ಲಿಟ್ಟರೆ ಮನೆಯ ಸುಖ ಶಾಂತಿ ವೃದ್ಧಿಯಾಗುತ್ತದೆ.ಹಾಗೂ ಮನೆಯವರ ಮನೋ ಶಕ್ತಿ ಹೆಚ್ಚಾಗುತ್ತದೆ.

ಧನ್ಯವಾದಗಳು.

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here