Home Astrology ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 20-03-2020

ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 20-03-2020

13285
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call/WhatsApp

ಮೇಷ ರಾಶಿ:ಒಳ್ಳೆಯದೇ ಆದರೆ, ಸ್ವಲ್ಪ ಒತ್ತಡ, ತೆಗೆದುಕೊಳ್ಳುವುದು, ಕೊಡುವುದು, ಓಡಾಟ, ಸುತ್ತಾಟ, ಅಲೆದಾಟ ಇವುಗಳು ನಿಮ್ಮನ್ನು ಬಾಧಿಸುತ್ತದೆ. ಹತ್ತಿರದಲ್ಲಿ ದೇವಿ ಸನ್ನಿಧಾನ ಇದ್ದರೆ ಒಂದು ಬೊಗಸೆ ಹರಿಶಿನ ಅಭಿಷೇಕಕ್ಕೆ, ಅಲಂಕಾರಕ್ಕೆ ಕೊಡಿ ಒಳ್ಳೆಯದಾಗುತ್ತದೆ.ವಿಶೇಷವಾದಂಥ ದಿನ.ಒಳ್ಳೆ ಸುದ್ದಿಯನ್ನು ಕೇಳಲೇಬೇಕು.ವೃತ್ತಿಪರವಾಗಿ ನಿಮ್ಮ ಪ್ರತಿಷ್ಠೆಗೆ ಅನುಗುಣವಾಗಿ ಹೆಸರು, ಕೀರ್ತಿ, ಗೌರವ ಅದನ್ನು ಪಡೆಯ ತಕ್ಕಂತ ಒಂದು ದಿನ ಚೆನ್ನಾಗಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಜೈಲು, ಕೋರ್ಟು, ಅವಮಾನ, ಕಿರಿಕಿರಿ, ಲಂಚ, ಮೋಸವೂ ಇವುಗಳ ಪ್ರಭಾವದಲ್ಲಿದ್ದರೆ ಅಲ್ಲೊಂದು ಎಡವಟ್ಟು, ಎಳೆದಾಟ ಆಗ ತಕ್ಕದ್ದು ಉಂಟು ಜಾಗರೂಕತೆ.ಕೊಡುವುದು, ತೆಗೆದುಕೊಳ್ಳುವುದು ದೇವರ ಇಚ್ಛೆ.! ಯಾವುದೋ ರೂಪದಲ್ಲಿ ಗೌರವ, ಯಾವುದೋ ರೂಪದಲ್ಲಿ ಹಣ, ಯಾವುದೋ ರೂಪದಲ್ಲಿ ಅಗೌರವ ಜಾಗರೂಕತೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ಎಷ್ಟು ಕಷ್ಟಪಟ್ಟಿದ್ದೀರಿ. ಅದಕ್ಕೆ ತಕ್ಕ ಫಲ ನೋಡುತ್ತೀರಿ. ಸಣ್ಣದೊಂದು ಕೊರಗಿರುತ್ತದೆ. ಯಾರೂ ನಿಮ್ಮ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದಷ್ಟು ಮನೆಯಲ್ಲಿ ಶಿವಲಿಂಗವಿದ್ದರೆ ಅದಕ್ಕೊಂದು ಹಾಲು, ಜೇನುತುಪ್ಪ ಯಾವುದಾದರೂ ಒಂದು ವಸ್ತುವಿನಿಂದ ಅಭಿಷೇಕ ಮಾಡಿ ತೀರ್ಥವಾಗಿ ಸೇವನೆ ಮಾಡಿ.ಮಾಡುತ್ತಿರುವ ಕೆಲಸ, ಕಾರ್ಯಗಳಲ್ಲಿ ವಿಶೇಷ ಪ್ರಗತಿಯನ್ನು ಕಾಣ ತಕ್ಕಂತ ಒಂದು ಅದ್ಭುತವಾದ ದಿನ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಯಾವ ರೀತಿಯ ತೊಂದರೆಯಿಲ್ಲ. ಶುಭ ಸುದ್ದಿ, ವೃತ್ತಿಪರವಾಗಿ ಖಂಡಿತ ಕೇಳುತ್ತೀರಿ. ಪರಿಶ್ರಮ ಜಾಸ್ತಿ ಶಿವಪಂಚಾಕ್ಷರಿ ಮಂತ್ರವನ್ನು ಜಪ ಮಾಡಿ ಒಳ್ಳೆಯದಾಗಲಿದೆ.ಸೂರ್ಯ ನಿಮಗೆ ಮಿತ್ರ ಎಷ್ಟು ಕಷ್ಟಪಟ್ಟಿದ್ದೀರ ಅದಕ್ಕೆ ಒಂದು ಸಾರ್ಥಕತೆ, ಗೌರವ, ಸನ್ಮಾನ, ಹೆಸರು, ಕೀರ್ತಿ ನಿಮ್ಮದಾಗಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಸ್ವಲ್ಪ ಹೊರೆ ಜಾಸ್ತಿ ನಿಮಗೆ,ಕಮಿಟ್ಮೆಂಟ್ ಜಾಸ್ತಿ ನಿಮಗೆ,ದಿನದಾರಂಭ ಸ್ವಲ್ಪ ಮಂದಗತಿ ಆದರೂ ಮಧ್ಯಾಹ್ನದ ನಂತರ ಚುರುಕಾಗಲಿದೆ. ಸ್ವಂತ ಬಿಸಿನೆಸ್, ಸ್ವಂತ ಕಾರ್ಯ, ಕನ್ಸಲ್ಟೆಂಟ್ ಆಗಿದ್ದರೆ ಅನುಕೂಲತೆಯನ್ನು ನೋಡುತ್ತೀರಿ.ಯಾವುದೋ ಒಂದು ಪೆಟ್ಟು ಜಾಗರೂಕತೆ. ಗ್ರಹಣದ ಒಂದು ಛಾಯೆ ಮನೆಯಲ್ಲಿ ಒಂದು ಅಸ್ತಂಗತ, ಏನೋ ಒಂದು ತಲೆ ನೋವು ಕಾಡಲಿದೆ. ಯಜಮಾನರ ಸ್ಥಾನದಲ್ಲಿ ಇರುವಂತಹ ವ್ಯಕ್ತಿಗಳಲ್ಲಿ ಗುತ್ತಿಗೆ ವ್ಯವಸ್ಥೆ ಜಾಗರೂಕತೆ. ಆದಷ್ಟು ಶಿವನಿಗೆ ಒಂದು ಪೂಜೆ ಸಂಕಲ್ಪ ಮಾಡಿಕೊಳ್ಳಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಸರ್ಕಾರಿ ನಿಮಿತ್ತ, ಸರಕಾರಿ ಯೋಜನೆಗಳು, ಆರೋಗ್ಯ ಇಲಾಖೆ, ವೈದ್ಯಕೀಯ ಬಹಳ ಜಾಗರೂಕತೆ. ಇದೊಂದು ಮಾಸ್ ರೋಗ ಹಾಗೂ ಹಕ್ಕಿ ಜ್ವರ ಅಪ್ಪಳಿಸಿದೆ, ಕಾಲರ ಅಪ್ಪಳಿಸಿದೆ ವ್ಯಾಪಕವಾಗುತ್ತಿದೆ ಜಾಗರೂಕತೆ. ಇಂಥ ಒಂದು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಎಚ್ಚರಿಕೆಯಿಂದ ಮೈಯೆಲ್ಲಾ ಕಣ್ಣಾಗಿರಿ.ದಿನದ ಆರಂಭ ಸ್ವಲ್ಪ ಟೆನ್ಷನ್ ಇದ್ದರೂ ಕೂಡ ಇಂದು ನಿಮ್ಮ ದಿನ ಚೆನ್ನಾಗಿದೆ. ಎಷ್ಟು ಕಷ್ಟಪಟ್ಟಿದ್ದೀರ ಅದಕ್ಕೆ ತಕ್ಕ ಪ್ರತಿಫಲವನ್ನು ನೋಡುತ್ತೀರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಮನೆ ಕೆಲಸ, ಕಚೇರಿ ಕೆಲಸಗಳ ಒತ್ತಡ ನಿಮ್ಮನ್ನು ಬಾಧಿಸುವ ಸಾಧ್ಯತೆ ಇದೆ.ಕೊಟ್ಟ ಸಾಲವು ವಾಪಸ್‌ ಬರದೆ ಆರ್ಥಿಕ ಸಂಕಷ್ಟವನ್ನು ಎದುರಿಸುವಿರಿ. ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.ಏಕಾಏಕಿ ಹೊಸ ಕಾರ್ಯಗಳನ್ನು ಆರಂಭಿಸುವುದು ಅಷ್ಟು ಸೂಕ್ತವಲ್ಲ. ಸ್ವಲ್ಪ ತಾಳ್ಮೆ ವಹಿಸಿ. ಮುಂದೆ ಒಳಿತಾಗುವುದು. ಕುಲದೇವತಾ ಸ್ಮರಣೆ ಮಾಡಿ. ಆರೋಗ್ಯದ ವಿಷಯದಲ್ಲಿ ಅಲಕ್ಷ್ಯ ಬೇಡ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ಅರಿತು ನಡೆದರೆ ಆರು ವರ್ಷ ಮರೆತು ನಡೆದರೆ ಮೂರು ವರ್ಷ ಎಂಬಂತೆ ಕಚೇರಿಯ ಹಿರಿಯರ ಸಾಂಗತ್ಯದಲ್ಲಿ ನಿಮ್ಮಕೆಲಸಗಳು ಸುಗಮವಾಗಿರುವುದು. ಕಚೇರಿಯ ಅಧಿಕಾರಿಗಳೊಡನೆ ವಿನಾಕಾರಣ ಮನಃಸ್ತಾಪ ಮಾಡಿಕೊಳ್ಳದಿರಿ.ನೀವು ಇಚ್ಛಿಸಿದ ಕಾರ್ಯಗಳು ಕೈಗೂಡುವವು.ನಿಮಗೆ ಸಹಾಯ ಮಾಡಲು ನಾ ಮುಂದು ತಾ ಮುಂದು ಎಂದು ಜನರು ಮುಂದೆಬರುವರು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಗ್ರಹಗಳ ಪ್ರತಿಕೂಲ ಸಂಚಾರದ ದೆಸೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು.ಹಾಗಾಗಿ ದೊಡ್ಡ ಕಾರ್ಯಗಳನ್ನು ಆರಂಭಿಸುವುದು ಸೂಕ್ತವಲ್ಲ.ಗುರುಹಿರಿಯರ ಆಶೀರ್ವಾದವನ್ನು ಪಡೆಯಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ.ಆದರೆ ಅತಿಯಾದ ಆತ್ಮವಿಶ್ವಾಸದಿಂದ ಮಾಡುವ ಕೆಲಸವು ಕೆಟ್ಟು ಹೋಗುವ ಸಾಧ್ಯತೆಗಳಿದ್ದು ಹೆಚ್ಚಿನ ಬೀಗುವಿಕೆಗಿಂತ ಬಾಗಿ ನಡೆಯುವುದೇ ಒಳ್ಳೆಯದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ಪ್ರವಾಸ ಕಾರ್ಯಕ್ರಮವನ್ನು ಮುಂದೂಡುವುದು ಒಳಿತು. ಇನ್ನು ಸ್ವಲ್ಪ ದಿನದಲ್ಲಿ ನಿಮ್ಮ ಸಮಸ್ಯೆಗಳು ತಿಳಿಗೊಳ್ಳುವುದು. ಗುರುವಿನ ಸ್ತೋತ್ರವನ್ನು ಪಠಿಸಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವಿರಿ.ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು.ಹಾಗಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಮಾಡಿಕೊಳ್ಳದಿರಿ.ಮಕ್ಕಳ ಪ್ರಗತಿಯು ನಿಮಗೆ ಸಂತಸವನ್ನು ನೀಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಖರ್ಚಿನ ದೃಷ್ಟಿಯಿಂದ ಹೊಸದಾದ ಒತ್ತಡ ಎದುರಾದರೂ ಬೇರೆ ರೂಪಗಳಿಂದ ಹಣವು ಹರಿದು ಬರುವುದರಿಂದ ಅನುಕೂಲವಾಗುವುದು.ನಿಮ್ಮ ಕಾರ್ಯಗಳು ಸುಗಮವಾಗುವುದು. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು. ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು.ಬೂದಿ ಮುಚ್ಚಿದ ಕೆಂಡದಂತೆ ಇರುವ ಕೆಲವರು ಏಕಾಏಕಿ ನಿಮ್ಮ ಮೇಲೆ ಏರಿ ಬರುವ ಸಂದರ್ಭವಿರುತ್ತದೆ. ಲಕ್ಷ್ಮೀನಾರಸಿಂಹದೇವರನ್ನು ಪ್ರಾರ್ಥಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ನಿಮ್ಮ ಕಷ್ಟದ ದಿನಗಳು ಕೆಲವೇ ದಿನಗಳಲ್ಲಿ ಕರಗಿ ಹೋಗಲಿವೆ.ಉತ್ತಮ ಗ್ರಹ ಸಂಚಾರದಿಂದ ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಹಣಕಾಸಿನ ಸಹಾಯ ಮಾಡಲು ಮುಂದೆ ಬರುವರು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.ಆಸ್ತಿಯ ಸಂಬಂಧ ನಿಷ್ಠುರತೆಯನ್ನು ಪ್ರದರ್ಶಿಸುವ ಅನಿವಾರ್ಯತೆ ನಿಮಗೆ ಎದುರಾಗುವುದು.ತಾಳ್ಮೆಗೂ ಒಂದು ಮಿತಿ ಇರುತ್ತದೆ.ಹಾಗಾಗಿ ಕೋಪಗೊಳ್ಳುವುದರಲ್ಲಿ ಒಂದು ಅರ್ಥವಿರುತ್ತದೆ.ನನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ ದೊರೆಯುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here