Home Astrology ವೃಷಭ ರಾಶಿ2020ರ ನಿಮ್ಮ ವಾರ್ಷಿಕ ಭವಿಷ್ಯ ನೋಡಿ

ವೃಷಭ ರಾಶಿ2020ರ ನಿಮ್ಮ ವಾರ್ಷಿಕ ಭವಿಷ್ಯ ನೋಡಿ

504
0

ಕೃತ್ತಿಕ2,3,4, ರೋಹಿಣಿ, ಮೃಗಶಿರ1,2[ಇ,ಉ,ಎ,ಒ,ವ,ವಿ,ವು,ವೆ,ವೊ]2020 ಜನವರಿಯಿಂದ ಡಿಸೆಂಬರ್ ವರೆಗೆ ಈ ವರ್ಷ ವೃಷಭ ರಾಶಿಯವರಿಗೆ ಶುಭನಾ ಅಶುಭನಾ

ವೃಷಭ ರಾಶಿಯವರಿಗೆ ಗುರು ಗ್ರಹವು ವರ್ಷಪೂರ್ತಿ ಅಷ್ಟಮದಲ್ಲಿ ಸಂಚಾರ ಮಾಡುವುದು ವರ್ಷದ ಕೊನೆ ಡಿಸೆಂಬರ್ ನಂತರ ನವಮದಲ್ಲಿ ಸಂಚರಿಸುತ್ತಾನೆ
ವೃಷಭ ರಾಶಿಯವರಿಗೆ ಅಶುಭ ಫಲನೇ ಹೆಚ್ಚು ಈ ಹಿಂದೆ ಅಂದುಕೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುವುದು ಗೃಹ ಬದಲಾವಣೆವಾಗುವುದು ಕಳ್ಳಕಾಕರಿಂದ ತೊಂದರೆಗಳು ಕೆಲಸದಲ್ಲಿ ಬೇರೆಡೆಗೆ ವರ್ಗ ಧನ ನಷ್ಟ ಶಿಕ್ಷೆ ಅಪಘಾತಗಳು ಹೆಚ್ಚಾಗುವುದುಅಗೌರವ ಪ್ರಾಪ್ತಿ ಆತಂಕಗಳು ಗಂಟಲು ತೊಂದರೆಗಳು ದುಃಖಕರ ಪ್ರಯಾಣಗಳು ಸಂಕಷ್ಟಗಳು ಪತ್ನಿಗೆ ತೊಂದರೆ ತಂದೆಗೆ ಅನಾರೋಗ್ಯ ಚಿನ್ನದಿಂದ ನಷ್ಟ ಅಪಮಾನಗಳು ಸೆರೆಮನೆವಾಸ ಪ್ರತಿಯೊಂದು ಕಾರ್ಯದಲ್ಲೂ ವಿಘ್ನಗಳು ಉಂಟಾಗುವುದು.

ವೃಷಭ ರಾಶಿಗೆ ಶನಿಯು ಜನವರಿ 24ರ ನಂತರ ಮಕರ ರಾಶಿಗೆ ಪ್ರವೇಶವಾದ ನಂತರ
ರಾಶಿಯಲ್ಲೇ ಅಂದರೆ ಒಂಭತ್ತನೇಯ ಮನೆಯಲ್ಲಿ ಇರುವ ಕಾರಣ ಶೋಕವು ರೋಗವು ಅಧಿಕ ದುಃಖವು ಅಲ್ಪ ಲಾಭವು ಮತ್ತು ಉನ್ನತ ಶಿಕ್ಷಣಗಳಿಗೆ ಹಿನ್ನಡೆ ಉಂಟಾಗುತ್ತದೆ ಪಿತೃ ಮತ್ತು ಪಿತೃ ವರ್ಗದವರಿಂದ ಮನಸ್ತಾಪಗಳು ಉಂಟಾಗುತ್ತದೆ. ಧೀರ್ಘ ಪ್ರಯಾಣವು ಆಯಾಸ ತರುತ್ತದೆ ಹಲವು ಕನಸುಗಳು ಕನಸಾಗಿಯೇ ಉಳಿಯಬಹುದು ತಂದೆಗೆ ಆರೋಗ್ಯದಲ್ಲಿ ಸಮಸ್ಸೆಗಳು ಉಂಟಾಗುವುದು ಮಕ್ಕಳ ಸಂಬಂಧವಾಗಿ ದುಃಖವು ಸಂಬಂಧಿಸುತ್ತದೆರಾಹು ಗ್ರಹವು ದ್ವಿತಿಯದಲ್ಲಿ ಇರುವುದರಿಂದ ಮನೆಯಲ್ಲಿ ಕೆಟ್ಟ ಕೆಟ್ಟ ಘಟನೆಗಳು ನಡೆಯುವುದು ವ್ಯಾಪಾರದಲ್ಲಿ ಲಾಭ ದಿನೇ ದಿನೇ ಕಡಿಮೆಯಾಗುತ್ತ ಹೋಗುತ್ತದೆ

ಪರಿಹಾರ: ಪ್ರತಿ ಶುಕ್ರವಾರ ದುರ್ಗಾ ದೇವಸ್ಥಾನಕ್ಕೆ ಹೋಗಿ ಕುಂಕುಮ ಅರ್ಚನೆ ಮಾಡಿಸುತ್ತಾ ಬನ್ನಿ ಶುಭವಾಗುವುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶರತ್ ಶಾಸ್ತ್ರಿ ಮೈಸೂರು ಜ್ಯೋತಿಷಿ ಹಾಗೂ ಪುರೋಹಿತರು,ಜಾತಕ ವಿಮರ್ಶೆ ವಾಸ್ತು ಸಲಹೆ, ಸಂಖ್ಯಾ ಶಾಸ್ತ್ರ ಮತ್ತು ಯಾವುದೇ ದೋಷ ಪರಿಹಾರಕ್ಕೆ ಕರೆ ಮಾಡಿ 9845371416 ಅಥವಾ Whatsapp ಮೂಲಕ ಹೆಸರು ಜನ್ಮ ದಿನಾಂಕ ಸಮಯವನ್ನು ಕಲುಹಿಸಿ 9845371416 Print out ಜಾತಕ ಮತ್ತು ಗ್ರಹದೋಷ,ಬಾಲಗ್ರಹ,ದೃಷ್ಟಿದೋಷಕ್ಕೆ ಯಂತ್ರ ಮಾಡಿಕೊಡಲಾಗುತ್ತದೆ.

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here