Home Astrology ಶ್ರೀ ಶಕ್ತಿ ಗಣಪತಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 22-03-2020

ಶ್ರೀ ಶಕ್ತಿ ಗಣಪತಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 22-03-2020

11115
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ದೀರ್ಘಕಾಲದ ಅನಾರೋಗ್ಯದಲ್ಲಿ ಚೇತರಿಕೆ, ಶತ್ರುಗಳೇ ಮಿತ್ರರಾಗುವರು, ಹಳೇ ದ್ವಿಚಕ್ರ ವಾಹನ ಖರೀದಿ ಯೋಗ.ಇಂಜಿನಿಯರಿಂಗ್ ವಿಭಾಗ, ರಕ್ಷಣಾ ಇಲಾಖೆಯ ವಿಭಾಗದಲ್ಲಿ ಇರುವವರಿಗೆ ತಲೆನೋವು ತಪ್ಪಿದ್ದಲ್ಲ. ಪರಿಶ್ರಮದ ದಿನ, ಸುಬ್ರಹ್ಮಣ್ಯನ ಆರಾಧನೆ ಮಾಡಿಕೊಳ್ಳಿ ಇಲ್ಲ ಅಂದರೆ ಸ್ಕಂದ ಕವಚ ಓದಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಸ್ಟಾಕ್ ಮಾರ್ಕೆಟ್, ಆರ್ಥಿಕ ಸ್ಥಿತಿ, ರೆವೆನ್ಯೂ ವ್ಯವಸ್ಥೆ, ಟ್ಯಾಕ್ಸ್ ವ್ಯವಸ್ಥೆ, ಅಲ್ಲೋಲ ಕಲ್ಲೋಲದ ಸೂಚನೆ ಜಾಗರೂಕತೆ. ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಡಿ ಎಚ್ಚರಿಕೆ.ಪಿತೃ ಋಣ ಬಾಧೆಗಳಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿವಿವಾದದಲ್ಲಿ ಗೆಲುವು, ಮಾನಸಿಕ ನೆಮ್ಮದಿ,ದಾಂಪತ್ಯದಲ್ಲಿ ಸಮಸ್ಯೆ, ಹಿರಿಯ ವ್ಯಕ್ತಿಗಳಿಂದ ಸಹಕಾರ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ಉದ್ಯೋಗದಲ್ಲಿ ಭದ್ರತೆ, ಬೆಳವಣಿಗೆ, ಬಲವಿದ್ದವರಿಗೆ ಬೆಳವಣಿಗೆ ಒಂದು ರೀತಿಯ ಯಶಸ್ಸಿನ ದಿನ ಚೆನ್ನಾಗಿದೆ.ವ್ಯವಹಾರ ಪ್ರಾರಂಭಕ್ಕೆ ಅನುಕೂಲ, ತಂದೆಯಿಂದ ಸಹಕಾರ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಗಂಡು ಮಕ್ಕಳಿಂದ ನೆಮ್ಮದಿಗೆ ಭಂಗ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಆರ್ಥಿಕ ಸಂಕಷ್ಟಗಳು ನಿವಾರಣೆ, ಸಂತಾನ ಯೋಗ, ಉದ್ಯೋಗದಲ್ಲಿ ಉತ್ತಮ ಗೌರವ, ಉನ್ನತ ಸ್ಥಾನಮಾನ ಲಭಿಸುವುದು.ಜಾಗರೂಕತೆ.ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ವ್ಯಗ್ರರಾಗುತ್ತೀರ, ಆರೋಗ್ಯದಲ್ಲಿ ಅಥವಾ ಕೌಟುಂಬಿಕ ಜೀವನದಲ್ಲಿ ಅಥವಾ ಮಾನಸಿಕವಾಗಿ ಆಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ:ಸಂಗಾತಿ ದೂರವಾಗುವ ಸಾಧ್ಯತೆ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಕುಟುಂಬದಲ್ಲಿ ಕಲಹ, ಬಂಧುಗಳಿಂದ ಮಾನಹಾನಿ, ನೆರೆಹೊರೆಯವರಿಂದ ಇಲ್ಲದ ಸಲ್ಲದ ಅಪವಾದ..ಮನೆಯಲ್ಲೊಂದು ಸೋದರ ಕುಟುಂಬ, ಗಂಡ ಅಲ್ಲೊಂದು ಏನೋ ಎಡವಟ್ಟು ತೊಂದರೆ ಉಂಟು.! ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ವೃತ್ತಿಪರರಿಗೆ ಅನುಕೂಲ, ಉದ್ಯೋಗದಲ್ಲಿ ಗೌರವ, ಕೆಲಸ ಕಾರ್ಯಗಳಲ್ಲಿ ಗೊಂದಲ, ಯಶಸ್ಸು ಲಭಿಸುವುದು, ವಿಚ್ಛೇದನ ಕೇಸ್‍ಗಳಲ್ಲಿ ಜಯ.ವಿಪರೀತ ಬಲ, ವಿಪರೀತ ಅಧಿಕಾರ, ಒಳ್ಳೆಯದಲ್ಲ ಜಾಗರೂಕತೆ. ತುಂಬಾ ಬಲ ಇದ್ದವನು ಬೀಳುವುದು, ತುಂಬಾ ಶಕ್ತಿ ಇರುವವನು ಕೆಟ್ಟು ಬೀಳುವುದು. ದುಡುಕಬೇಡಿ ಎಚ್ಚರಿಕೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಭೂಮಿ ತೆಗೆದುಕೊಳ್ಳುವುದು, ಕೊಡುವುದು, ಮಾರುವುದು, ಎಂಜಿನಿಯರಿಂಗ್, ಕನ್ಸ್ಟ್ರಕ್ಷನ್, ಫ್ಲಂಬಿಂಗ್ ಈ ರೀತಿಯ ಲೈನ್ ನಲ್ಲಿ ಕೆಲಸ ಮಾಡುತ್ತಿರುವವರು ತುಂಬಾ ಎಚ್ಚರಿಕೆ.ತೆರಿಗೆ ಅಧಿಕಾರಿಗಳ ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆರ್ಥಿಕ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ಹಿತ ಶತ್ರುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ಆತ್ಮ ಗೌರವಕ್ಕೆ ಧಕ್ಕೆ, ಕೆಲಸದಲ್ಲಿ ಅಡೆತಡೆ, ಕಾರ್ಮಿಕರ ಕೊರತೆ.ಭೂಮಿ, ಮನೆ, ಆದಾಯ, ಖರ್ಚು, ಸುತ್ತ, ಎಳೆದಾಟ, ಇವುಗಳನ್ನು ತಂದಿಡುವಂತ ಒಂದು ದಿನ. ಮಿಕ್ಕಂತೆ ಯಾವ ರೀತಿಯ ತೊಂದರೆ ಇಲ್ಲ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಒಂದು ತಲ್ಲಣ ಮನೆಯಲ್ಲೋ, ವ್ಯವಹಾರದಲ್ಲೋ, ಕೌಟುಂಬಿಕ ಜೀವನದಲ್ಲೊ ತೊಳಲಾಟ ಇರಲಿದೆ ಬಹಳ ಜಾಗರೂಕತೆ ಇರುವುದು ಒಳ್ಳೆಯದು.ಮಕ್ಕಳು ದೂರವಾಗುವರು, ದುಶ್ಚಟ-ಜೂಜಾಟಗಳಿಂದ ತೊಂದರೆ, ಕುಟುಂಬದಲ್ಲಿ ವೆಚ್ಚ, ಹಿರಿಯರಿಗಾಗಿ ಖರ್ಚು, ವಿಪರೀತ ಹಣವ್ಯಯ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ: ನರ ದೌರ್ಬಲ್ಯದಿಂದ ಸಮಸ್ಯೆ, ಚರ್ಮ ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಸೊಸೆಯಿಂದ ನೋವು, ಸೋದರ ಮಾವನಿಂದ ಅನುಕೂಲ.ಆರೋಗ್ಯದ ಕಡೆ ಗಮನ ಕೊಡಿ. ಅಣ್ಣ-ತಮ್ಮ, ಅಕ್ಕ ತಂಗಿ ಅವರ ಜೊತೆ ಚೆನ್ನಾಗಿರಿ. ಯಾವ ರೀತಿಯ ತೊಂದರೆಯಿಲ್ಲ ಶುಭ ದಿನ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಉದ್ಯಮ ಪ್ರಾರಂಭಕ್ಕೆ ಸರ್ಕಾರದಿಂದ ಅನುಮತಿ, ಶತ್ರು, ಋಣ-ರೋಗ ಬಾಧೆ, ಮಾನಸಿಕವಾಗಿ ವ್ಯಥೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ.ಯಾವ ರೀತಿ ತೊಂದರೆಗಳಿಲ್ಲ. ವಿಪರೀತ ಆತುರ, ವಿಪರೀತ ಒತ್ತಡ, ವಿಪರೀತ ದುಡುಕು, ನಿಮ್ಮ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರಲಿದೆ ಎಚ್ಚರಿಕೆ. ಹನುಮಾನ್ ಚಾಲೀಸಾ, ರಾಮ ದೇವಸ್ಥಾನಕ್ಕೆ ಒಮ್ಮೆ ಹೋಗಿ ಬರುವುದು ಮಾಡಿ ಒಳ್ಳೆಯದಾಗಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಚಿಂತನೆ, ಸಾಲ ತೀರಿಸಲು ಯೋಚನೆ, ಅಧಿಕಾರಿಗಳಿಂದ ತೊಂದರೆ, ಪ್ರಯಾಣ ಮುಂದೂಡುವುದು ಒಳಿತು.ರಕ್ಷಣಾ ಇಲಾಖೆ, ಭೂ ಇಲಾಖೆ, ಭೂಮಾಪನ ಇಲಾಖೆ ಇವುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತವಾದ ಪ್ರಗತಿಯ ದಿನ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here