Home Astrology ಶ್ರೀ ಆನೆಗುಡ್ಡೆ ವಿನಾಯಕನ ಆಶಿರ್ವಾದದಿಂದ ಈ ರಾಶಿಯವರಿಗೆ ಶುಭವಾಗಲಿದೆ.

ಶ್ರೀ ಆನೆಗುಡ್ಡೆ ವಿನಾಯಕನ ಆಶಿರ್ವಾದದಿಂದ ಈ ರಾಶಿಯವರಿಗೆ ಶುಭವಾಗಲಿದೆ.

5732
0

ಮೇಷ:- ಪರಮಶಿವನ ನೆನೆದು ನಿಮ್ಮ ದೈನಂದಿನ ಕೆಲಸ ಸುಗಮವಾಗಿ ಶುರುವಾಗುವಂತೆ ನೋಡಿಕೊಳ್ಳಿ. ಭಗವಂತನ ಅನುಗ್ರಹದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ತಡೆಹಿಡಿಯಲ್ಪಟ್ಟ ಕೆಲಸ ಕಾರ್ಯಗಳಿಗೆ ಉತ್ತಮ ಚಾಲನೆ ದೊರೆಯುವುದು.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ
ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ವೃಷಭ:- ವಿನಾಕಾರಣ ನಿಂದನೆ ಬಂದಾಗ ಸುಮ್ಮನೆ ಇರಬೇಡಿ. ನಿಮ್ಮ ವಾದವನ್ನು ಸಹನೆಯಿಂದ ಮಂಡಿಸಿ. ತೀರ್ಪುಗಾರರು ಶುಭಾಶುಭಗಳನ್ನು ತಿಳಿದು ತೀರ್ಮಾನ ಕೊಡುವರು. ಮನಸ್ಸಿನಲ್ಲಿ ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡದಿರಿ. ಮಕ್ಕಳ ಪ್ರಗತಿಯು ಮನಸ್ಸಿಗೆ ಮುದ ನೀಡುವುದು.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಮಿಥುನ:- ನಿಮ್ಮದೇ ಆದ ವಿಧಾನಗಳ ಸ್ಪಷ್ಟ ಆಯೋಜನೆಯಿಂದ ನಿರೀಕ್ಷಿತ ಲಾಭಕ್ಕೆ ದಾರಿಯು ಸುಗಮವಾಗಲಿದೆ. ಗುರುಮಹಾರಾಜರ ಶುಭ ಸಂಚಾರದಿಂದ ಬಾಕಿ ಬರಬೇಕಾಗಿದ್ದ ಹಣಕಾಸು ಬರುವುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಕಟಕ:- ವ್ಯಾಪಾರ ವ್ಯವಹಾರದಲ್ಲಿ ಹಾಕಿರುವ ಬಂಡವಾಳಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಹಾಗಾಗಿ ನೂತನ ವ್ಯವಹಾರಗಳಿಗೆ ಸದ್ಯ ಹೊಸ ಬಂಡವಾಳ ಹೂಡುವುದು ಒಳ್ಳೆಯದಲ್ಲ. ವಿದೇಶದಿಂದ ಬರುವ ವರ್ತಮಾನವು ಮನಸ್ಸಿಗೆ ಮುದ ನೀಡುವುದುಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಸಿಂಹ:- ಹಿರಿತನವೆಂಬುದು ಸುಮ್ಮನೆ ಬರುವುದಲ್ಲ. ಅದಕ್ಕೆ ಸಾಕಷ್ಟು ನೋವುಗಳನ್ನು ಎದುರಿಸಬೇಕಾಗುವುದು. ಸಾವಿರ ಉಳಿ ಪೆಟ್ಟಿನಿಂದ ದೇವರ ಮೂರ್ತಿ ತಯಾರಾಗುವಂತೆ ಜಗತ್ತಿನಲ್ಲಿ ಕೆಲವೊಮ್ಮೆ ಅವಮಾನ ಪ್ರಸಂಗಗಳನ್ನು ಎದುರಿಸಬೇಕಾಗುವುದು.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಕನ್ಯಾ:- ಏಕತಾನತೆಯನ್ನು ಅನುಭವಿಸುತ್ತಾ ಜೀವನದಲ್ಲಿ ಸಂಕೋಲೆಗಳನ್ನು ಒಂದೊಂದಾಗಿ ಬಿಡಿಸಿಕೊಳ್ಳಲು ಯತ್ನಿಸುವಿರಿ. ಆದರೂ ಕೆಲವು ಜವಾಬ್ದಾರಿಗಳನ್ನು ನೀವು ನಿಭಾಯಿಸಲೇಬೇಕಿದೆ. ಈ ಬಗ್ಗೆ ಗುರುಹಿರಿಯರ ಸಲಹೆ ಪಡೆಯಿರಿ.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ತುಲಾ:- ನಿರರ್ಥಕವಾದ ವಾದ, ಚರ್ಚೆಗಳಿಂದ ಕಗ್ಗಂಟುಗಳನ್ನು ನಿರ್ಮಿಸಿಕೊಂಡು ನೀವೇ ಸಮಸ್ಯೆಯ ಸುಳಿಗೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎಚ್ಚರಿಕೆ ಇರಲಿ. ನಿಮಗೆ ಬೇಡದ ವಿಷಯದಲ್ಲಿ ಮೂಗು ತೂರಿಸಿಕೊಂಡು ಹೋಗದಿರಿ.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ವೃಶ್ಚಿಕ:- ಯಾರದೋ ಕೊಂಕು ಮಾತು ನಿಮ್ಮನ್ನು ದಿನವಿಡೀ ಕಿರಿಕಿರಿಗೆ ತಳ್ಳಬಹುದು. ಈ ಬಗ್ಗೆ ಎಚ್ಚರ ಇರಲಿ ಧನಕಾರಕ ಗುರುವು ಸ್ವಂತ ಮನೆ ಪ್ರವೇಶಿಸುವ ಮೂಲಕ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುವನು.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಧನುಸ್ಸು:- ಜನ್ಮಸ್ಥ ಗುರುವು ನಿಮಗೆ ನವಚೈತನ್ಯ ನೀಡುವರು. ಇದರಿಂದ ಅನಾಯಾಸವಾದ ಯಶಸ್ಸು ದೊರೆಯಲು ಕಾರಣವಾಗುವುದು. ಆಂಜನೇಯ ಸ್ವಾಮಿಯನ್ನು ತಪ್ಪದೆ ಭಜಿಸಿ.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ
ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಮಕರ:- ವೃಥಾ ಆರೋಪಗಳನ್ನು ಆಹ್ವಾನಿಸದಿರಿ. ನಿಮ್ಮ ದಾರಿಯನ್ನು ಸ್ಪಷ್ಟವಾಗಿ ಇರಿಸಿಕೊಂಡರೆ ಗೆಲುವು ಸಾಧ್ಯ. ಸಾಡೇಸಾತ್‌ ಶನಿಯ ಪ್ರಭಾವವಿದ್ದರೂ ನಿಮ್ಮ ರಾಶಿಯ ಸ್ವಾಮಿಯೇ ಶನಿ ಆದಕಾರಣ ಹೆಚ್ಚಿನ ತೊಂದರೆ ಇರುವುದಿಲ್ಲ.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಕುಂಭ:- ಗುರುವಿನ ಶುಭ ಆಶೀರ್ವಾದದಿಂದ ಒಳಿತಾಗುವುದು. ನಿಮ್ಮ ಅಕೌಂಟ್‌ ಸ್ಟೇಟ್‌ಮೆಂಟ್‌ ಅನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿಕೊಳ್ಳಿ. ಇದು ನಿಮ್ಮ ಮುಂದಿನ ವಹಿವಾಟುಗಳಿಗೆ ಅನುಕೂಲವಾಗುವುದು.ಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಮೀನ:- ಬದಲಾವಣೆಯ ಕಾಲ ಘಟ್ಟದಲ್ಲಿದ್ದೀರಿ. ಕೆಲವು ಬದಲಾವಣೆಗಳು ನಿಮಗೆ ಪೂರಕವಾಗಿ ಕೆಲಸ ಮಾಡುವುವು. ನಿಮ್ಮನ್ನು ಭೇಟಿ ಮಾಡಲು ಬರುವ ಜನರು ಕೊಡುವಂತಹ ಸಲಹೆಗಳನ್ನು ಸ್ವೀಕರಿಸಿ. ಇದರಿಂದ ಕಾರ್ಯಗಳನ್ನು ಅನಾಯಾಸವಾಗಿ ಗೆಲ್ಲಲು ಅನುಕೂಲವಾಗುವುದುಓಂ ಶ್ರೀ ಚಾಮುಂಡೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ರಾಘವನ್ ಭಟ್ ಮೊಬೈಲ್ ಸಂಖ್ಯೆ: 9513668855

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here