Home Astrology ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 23-03-2020

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 23-03-2020

10392
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ಹೊಸ ಪರಿಸರ ಅಥವಾ ಹೊಸ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಿರಿ. ಬದಲಾವಣೆಗೆ ಅವಕಾಶ ಇರಲಿ. ಇದರಿಂದ ಮಹತ್ತರವಾದುದನ್ನು ಸಾಧಿಸಬಹುದು. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಹಾಗೂ ಧ್ಯಾನವನ್ನು ಮಾಡಿ. ನಿಮ್ಮ ಕೋಪದಿಂದಾಗಿ ಹಣವನ್ನು ಗಳಿಸಲು ವಿಫಲವಾಗಬಹುದು. ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸ್ನೇಹಿತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. ನಿಮ್ಮ ಸಂಗಾತಿಯು ಅವರದೇ ಆದ ಕೆಲಸದಲ್ಲಿ ಮುಳುಗಿರುವುದು ನಿಮ್ಮನ್ನು ಬೇಸರಗೊಳಿಸುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಸೂಕ್ತವಾದ ಸ್ನೇಹಿತರ ಸಹಾಯದಿಂದ ಒತ್ತಡಗಳಿಗೆ ವಿರಾಮ ಹಾಕುವಿರಿ. ಮನೆಯಲ್ಲಿರುವ ಸಮಸ್ಯೆಗಳನ್ನು ಸಂಗಾತಿಯೊಂದಿಗೆ ಕುಳಿತು ಬಗೆಹರಿಸಿಕೊಳ್ಳಿ. ಕುಟುಂಬದ ಸದಸ್ಯರಿಗಾಗಿ ನಿಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ. ಮಕ್ಕಳ ಪ್ರಗತಿಯ ಮತ್ತು ಮೊಮ್ಮಕ್ಕಳ ತುಂಟತನ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು. ಕೆಲವರು ಈ ದಿನ ಏಕಾಂಗಿತನವನ್ನು ಬಯಸುತ್ತಾರೆ. ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಈ ದಿನ ಸಂತೋಷಕರವಾದ ದಿನವನ್ನು ಕಳೆಯುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ನಿಮ್ಮ ಬಳಗದ ಸ್ನೇಹಿತರು ಮತ್ತು ಸಮಾನ ಮನಸ್ಕರೊಡನೆ ಕುಳಿತು ಚರ್ಚಿಸಿ, ಕಾರ್ಯಕ್ರಮಗಳ ರೂಪರೇಷಗಳನ್ನು ನಿರ್ಧರಿಸಿ. ನಿಮ್ಮ ಸಭ್ಯ ನಡವಳಿಕೆಯಿಂದ ಈ ದಿನ ಹೊಗಳಿಕೆ ಹಾಗೂ ಮೆಚ್ಚುಗೆಯನ್ನು ಪಡೆಯುವಿರಿ. ಭವಿಷ್ಯದ ಯೋಜನೆಗಳಿಗಾಗಿ ಹಣವನ್ನು ಉಳಿತಾಯ ಮಾಡಿ. ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಇದರಿಂದ ನಿಮ್ಮಿಬ್ಬರ ನಡುವಿನ ಅಂತರವು ದೂರಾಗುವುದು. ಬಿಡುವಿನ ವೇಳೆಯಲ್ಲಿ ನಿಮ್ಮ ಹವ್ಯಾಸಗಳತ್ತ ಗಮನ ಹರಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಇಂದಿನವರೆಗೂ ಯೋಚಿಸದೇ ಹಣವನ್ನು ಖರ್ಚು ಮಾಡುತ್ತಿದ್ದ ನಿಮಗೆ ಈ ದಿನ ಹಣದ ಮೌಲ್ಯ ಅರ್ಥವಾಗುವುದು. ಮಕ್ಕಳ ಅನಾರೋಗ್ಯವು ನಿಮ್ಮನ್ನು ಚಿಂತೆಗೀಡು ಮಾಡುವುದು. ಚಿಕಿತ್ಸೆಯ ಜೊತೆಗೆ ನಿಮ್ಮ ಪ್ರೀತಿಯೂ ಮಗುವಿಗೆ ಚೈತನ್ಯವನ್ನು ನೀಡುವುದು. ನಿಮ್ಮ ಜೀವನದಲ್ಲಿ ಅನಗತ್ಯ ವಿಷಯಗಳನ್ನು ಮತ್ತೆ ಪುನರಾವರ್ತಿಸುವುದು ಒಳ್ಳೆಯದಲ್ಲ. ಇದರಿಂದ ಸಮಯವೂ ವ್ಯರ್ಥವಾಗುವುದು. ವೈವಾಹಿಕ ಜೀವನ ಈ ದಿನ ಅದ್ಭುತವಾಗಿರುತ್ತದೆ. ನಿಮ್ಮ ಮಾತುಗಳನ್ನು ನಿಮ್ಮ ಕುಟುಂಬದವರು ಕಿವಿಗೆ ಹಾಕಿಕೊಳ್ಳದಿರಬಹುದು. ಇದರಿಂದ ನೀವು ಅಸಮಾಧಾನಕ್ಕೊಳಗಗುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಅನ್ಯರೊಡನೆ ವಾದ ವಿವಾದದಿಂದ ದೂರವಿರಿ. ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಈ ದಿನ ಸಂತೋಷವನ್ನು ನೀಡುವುದು. ಈ ದಿನ ಕೆಲವು ಆರ್ಥಿಕ ಲಾಭವನ್ನು ಪಡೆಯುವ ಸಂಭವವಿದೆ. ನೀವು ತಾಳ್ಮೆಕೆಟ್ಟು, ಸಮತೋಲನ ಕಳೆದುಕೊಂಡು ಮಾತನಾಡುವುದರಿಂದ ಇತರರಿಗೆ ನಿಮ್ಮ ಮೇಲೆ ಅಸಮಾಧಾನ ಉಂಟಾಗುವುದು. ಬಿಡುವಿನ ಸಮಯದಲ್ಲಿ ಉತ್ತಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಹಿರಿಯರಿಗೆ ಮಾಡುತ್ತಿರುವ ಸೇವೆಯಿಂದ ನೀವು ಯಶಸ್ಸಿನತ್ತ ಸಾಗುವಿರಿ. ಅವರ ಆಶೀರ್ವಾದ ನಿಮ್ಮ ಆತ್ಮಬಲವನ್ನು ಹೆಚ್ಚಿಸಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಬಾಸ್‌ ಅನವಶ್ಯಕ ಕಿರಿಕಿರಿ ಎಬ್ಬಿಸಿದರೂ ರೇಗಾಡಬೇಡಿ. ಮೈ ಕೊಡವಿ ಬಾಸ್‌ ಮೆಚ್ಚುವಂತೆ ಕೆಲಸ ಮಾಡಿ. ಅದರಿಂದ ಪ್ರಶಂಸೆ ಪಡೆಯುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಸಲಹೆಗಳು ನಿಮ್ಮದು ತೀರ್ಮಾನ ನನ್ನದು ಎಂಬ ಧೋರಣೆ ಇರಲಿ. ನಿಮ್ಮ ಕಾರ್ಯತಂತ್ರಗಳನ್ನು ಸರಿಯಾಗಿ ನಿರ್ವಹಿಸಿದಲ್ಲಿ ಹಣಕಾಸಿನ ಲಾಭ ಪಡೆಯುವಿರಿ. ನಿಮ್ಮ ಸಂಗಾತಿಯಿಂದ ಈ ದಿನ ಸಂತೋಷವನ್ನು ಪಡೆಯುವಿರಿ. ನಿಮ್ಮ ಉತ್ತಮ ಸ್ನೇಹ ಸಂಬಂಧಗಳನ್ನು ಮೆಲುಕು ಹಾಕುವ ಸಮಯ. ನಿಮಗಿಂತ ಕಿರಿಯರು ನಿಮಗೆ ಸಲಹೆ ನೀಡಿದರೆ ಅವರ ಮಾತನ್ನು ಕೇಳಿ, ಯಾಕೆಂದರೆ ಕೆಲವೊಮ್ಮೆ ಅವರಿಂದಲೂ ಬದುಕಿನ ಪಾಠವನ್ನು ಕಲಿಯುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರವನ್ನು ಸೇವಿಸಿ. ನಿಮ್ಮ ಕುಟುಂಬದ ಹಿರಿಯರು ಹೇಳುವ ಅನುಭವದ ಮಾತುಗಳನ್ನು ಕೇಳಿ.ಬಿಡುವಿನ ಸಮಯದಲ್ಲಿ ನಿಮಗಿಷ್ಟ ಬಂದ ಕೆಲಸವನ್ನು ಮಾಡುವಿರಿ. ಕೆಲಸದಿಂದಾಗಿ ನೀವು ಅನುಭವಿಸುತ್ತಿರುವ ಒತ್ತಡದಿಂದಾಗಿ ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಇದರಿಂದ ನಿಮ್ಮ ಸಂಗಾತಿ ಅಸಮಾಧಾನಗೊಳ್ಳುವರು. ದಿನದ ಅಂತ್ಯದಲ್ಲಿ ಅವರೂ ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಅವರಿಗಾಗಿ ಸ್ವಲ್ಪ ಸಮಯವನ್ನು ನೀಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ನೀವು ಹಮ್ಮಿಕೊಳ್ಳಬೇಕೆಂದಿರುವ ಬೃಹತ್‌ ಯೋಜನೆಗೆ ಸರ್ಕಾರ ಅನುಮೋದನೆ ನೀಡುವ ಸುದ್ದಿ ಸಿಹಿಯಾದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿಹಣದ ಕೊರತೆಯು ಕಹಿ ಎನಿಸುವುದು. ಈ ದಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಸಂತಸದ ಮನೋಸ್ಥಿತಿಯಿಂದ ಆತ್ಮವಿಶ್ವಾಸವೂ ಹೆಚ್ಚುವುದು. ಈ ದಿನ ಹಣವನ್ನು ಅನಗತ್ಯವಾಗಿ ಖರ್ಚು ಮಾಡುವಿರಿ. ನೀವು ಹಣವನ್ನು ಉಳಿತಾಯ ಮಾಡಬೇಕೆನಿಸಿದರೆ ನಿಮ್ಮ ಸಂಗಾತಿಯೊಂದಿಗೆ ಅಥವಾ ಪೋಷಕರೊಂದಿಗೆ ಮಾತನಾಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ಕುಲದೇವರನ್ನು ಪ್ರಾರ್ಥನೆ ಮಾಡಿ. ನಿಮ್ಮ ಮುಂಗೋಪ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು. ಸಂಗಾತಿ ಹಾಗೂ ನಿಮ್ಮ ಮಕ್ಕಳು ನಿಮ್ಮ ಮೇಲೆ ಹೆಚ್ಚಿನ ಕಾಳಜಿ, ಪ್ರೀತಿಯನ್ನು ತೋರುತ್ತಾರೆ. ನಿಮ್ಮ ದೇಹವು ವಿಶ್ರಾಂತಿಯನ್ನು ಬಯಸುತ್ತಿದ್ದರೆ ವಿಶ್ರಾಂತಿಯನ್ನು ಪಡೆಯಿರಿ. ನಿಮ್ಮ ಆತ್ಮೀಯರಿಗೆ ತಿಳಿಸದೇ, ನಿಮಗೆ ಹೆಚ್ಚು ಗೊತ್ತಿಲ್ಲದ ಹಣಕಾಸಿನ ಯೋಜನೆಗಳ ಮೇಲೆ ಹೂಡಿಕೆ ಮಾಡದಿರಿ ಮುಂದೆ ಸಮಸ್ಯೆಯನ್ನು ಎದುರಿಸಬೇಕಾದೀತು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಬಿಡುವಿರದ ಕೆಲಸದ ಮಧ್ಯೆ ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಒಳ್ಳೆಯದು. ಈ ದಿನ ಹಣ ನಿಮ್ಮ ಕೈಯಲ್ಲಿ ಉಳಿಯದು, ಹಣ ಉಳಿಸಲು ಕಷ್ಟವಾಗಬಹುದು. ಜೀವನದಲ್ಲಿ ನಡೆಯುತ್ತಿರುವ ಒತ್ತಡ, ಸಮಸ್ಯೆಗಳ ನಡುವೆಯೂ ಬಿಡುವನ್ನು ಈ ದಿನ ಪಡೆಯುವಿರಿ. ಈ ದಿನ ಕೆಲವರು ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ದಾನ- ದಕ್ಷಿಣೆಯನ್ನು ಈ ದಿನ ಮಾಡಿ, ಒಳಿತಾಗುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಎಷ್ಟೇ ಶ್ರೀಮಂತಿಕೆ ಇದ್ದರೂ ಮನೆ ಕಟ್ಟುವ ವಿಚಾರದಲ್ಲಿ ಎಲ್ಲರೂ ಒಂದಲ್ಲಒಂದು ರೀತಿಯಲ್ಲಿ ಸಾಲ ಮಾಡುವರು. ನಿಮ್ಮ ಸಕಾರಾತ್ಮಕ ಮನೋಭಾವನೆಯು ಪ್ರಶಂಸಿಲ್ಪಡುವುದು. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುವಿರಿ. ಈ ದಿನ ಅನಿರೀಕ್ಷಿತವಾಗಿ ಬರುವ ಸುದ್ದಿ ನಿಮ್ಮ ಕುಟುಂಬದಲ್ಲಿ ಸಂತೋಷವನ್ನುಂಟು ಮಾಡುವುದು. ಕೆಲಸದ ಕಾರಣದಿಂದಾಗಿ ಸಂಗಾತಿಯೊಂದಿಗೆ ಕಳೆಯಬೇಕಾದ ಸುಂದರ ಕ್ಷಣಗಳು ಹದಗೆಡಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here