Home Astrology ಶ್ರೀ ಕೊಲ್ಲೂರು ಮೂಕಾಂಬಿಕ ಅನುಗ್ರಹದಿಂದ ಇಂದಿನ ನಿಮ್ಮ ದಿನಭವಿಷ್ಯ ಹಾಗೂ ರಾಶಿ ಫಲ ನೋಡಿ 24-03-2020

ಶ್ರೀ ಕೊಲ್ಲೂರು ಮೂಕಾಂಬಿಕ ಅನುಗ್ರಹದಿಂದ ಇಂದಿನ ನಿಮ್ಮ ದಿನಭವಿಷ್ಯ ಹಾಗೂ ರಾಶಿ ಫಲ ನೋಡಿ 24-03-2020

10117
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ನಿಮ್ಮ ಇಷ್ಟ ಬಂಧು ಮಿತ್ರರು ನಿಮಗೆ ಈ ಬಗ್ಗೆ ಸಹಕಾರವನ್ನು ನೀಡುವರು. ಮತ್ತೊಬ್ಬರ ವ್ಯಾಜ್ಯ ಬಗೆಹರಿಸಲು ಮಧ್ಯವರ್ತಿಯಾಗಿ ಹೋಗದಿರಿ. ಇದರಿಂದ ನೀವೇ ಅವಮಾನಿತರಾಗುವ ಸಂಭವವಿದೆ. ಈ ದಿನ ನೀವು ನಿಮ್ಮ ಸಂಗಾತಿಯೊಂದಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿ ಮಾಡಬಹುದು, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು. ನಿಮ್ಮ ಸಂಗಾತಿಯ ಕಡೆಯ ಕುಟುಂಬದ ಸದಸ್ಯರಿಂದ ತೊಂದರೆಗಳು ಎದುರಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ನಿಮ್ಮ ವಿಚಾರದಲ್ಲಿ ಜನರ ಪ್ರಶಂಸೆಗಳು ಉತ್ತಮವಾಗಿದ್ದು, ಸಂಘಟನಾ ಶಕ್ತಿಯನ್ನು ವೃದ್ಧಿಸಿಕೊಳ್ಳುವಿರಿ. ಮಕ್ಕಳಿಂದ ಬರುವ ವಾರ್ತೆಯು ಮನಸ್ಸಿಗೆ ಮುದ ನೀಡುವುದು. ಸಂಗಾತಿ ಸಂಗಡ ಕೋಪತಾಪಗಳನ್ನು ನಿಯಂತ್ರಿಸಿಕೊಂಡಲ್ಲಿ ಒಳಿತಾಗುವುದು. ಆಪ್ತರೊಂದಿಗೆ ವಿನಾಕಾರಣ ಜಗಳ ಮಾಡದಿರಿ ಈ ವಿಷಯ ನ್ಯಾಯಾಲಯದವರೆಗೂ ಹೋಗಬಹುದು. ಇದರಿಂದ ಹಣ ಖರ್ಚು. ಕೆಲವರಿಗೆ ಈ ದಿನ ನೀವು ಹಾಜರಾಗುವ ಉಪನ್ಯಾಸ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಗಳು ನಿಮ್ಮ ಬೆಳವಣಿಗೆಗೆ ಪೂರಕವಾಗಿರುತ್ತದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ಸಹಾಯ ಮಾಡುವವರು ಯಾರು, ಬರೀ ಮಾತನಾಡುವವರು ಯಾರು ಎಂದು ನಿಮಗೆ ಗೊತ್ತಾಗುವುದು. ಹಿರಿಯರೊಬ್ಬರ ಆಶೀರ್ವಾದದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಮಾನಸಿಕ ಶಾಂತಿಗಾಗಿ ದಾನ ಧರ್ಮಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಬಾಳಸಂಗಾತಿಯೊಂದಿಗೆ ಹಣಕ್ಕೆ ಸಂಬಂಧಿಸಿದಂತೆ ಜಗಳವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ದುಂದುವೆಚ್ಚಗಳ ಬಗ್ಗೆ ನಿಮ್ಮ ಸಂಗಾತಿಯು ಅಸಮಾಧಾನ ತೋರಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಹಿಂದಿನ ಸಾಲವನ್ನು ಪಾವತಿ ಮಾಡದೇ ಇರುವವರಿಗೆ ಮತ್ತೆ ಸಾಲವನ್ನು ನೀಡಬೇಡಿ. ಪೂರ್ವಾಜಿತ ಆಸ್ತಿಯನ್ನು ಗಳಿಸುವ ಸಾಧ್ಯತೆ ಇದೆ. ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯುವುದರಿಂದ ನೆರೆಹೊರೆಯವರಿಂದ ಉತ್ತಮವಾದ ಸಲಹೆ ಸೂಚನೆಗಳು ದೊರಕುವುವು. ಕೌಟುಂಬಿಕ ವಿಚಾರದಲ್ಲಿನೆಮ್ಮದಿ ಮೂಡುವುದು. ಈ ಹಿಂದೆ ನಿಮ್ಮನ್ನು ದೂರಿದವರೇ ನಿಮ್ಮ ಬಳಿ ಬಂದು ಕ್ಷಮೆಯಾಚಿಸುವ ಪ್ರಸಂಗ ಎದುರಾಗುವುದು. ಕಿರು ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಯಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಇರುವ ಸ್ಥಳವನ್ನು ಬಿಟ್ಟು ದೂರು ಹೋಗಿ ಅಥವಾ ದೂರದ ಊರಿನಿಂದ ಆರಾಮವಾಗಿ ಇದ್ದು ಬಿಡೋಣ ಎನಿಸುವುದು. ಹಾಗೆ ಮಾಡಿದರೆ ಇದರಿಂದ ಇನ್ನೂ ಹೆಚ್ಚು ಅಪಕೀರ್ತಿಗೆ ಗುರಿಯಾಗುವಿರಿ. ಕಳೆದುಕೊಂಡ ಜಾಗದಲ್ಲಿಯೇ ವಸ್ತುವನ್ನು ಹುಡುಕುವಂತೆ ಇದ್ದ ಜಾಗದಲ್ಲಿಯೇ ಇದ್ದು ಜನರ ಮನ್ನಣೆಯನ್ನು ಗಳಿಸಿ. ಹಣಕಾಸಿಗೆ ಸಂಬಂಧಿಸಿದಂತೆ ಬಾಕಿ ಇರುವ ಪಾವತಿಗಳನ್ನು ಪೂರ್ತಿಗೊಳಿಸಿದರೆ ಉತ್ತಮ. ನಿಮ್ಮ ಆತ್ಮೀಯರನ್ನು ಈ ದಿನ ಭೇಟಿಯಾಗುವಿರಿ. ವೃತ್ತಿಜೀವನದಲ್ಲಿ ಈ ದಿನ ಎಲ್ಲವೂ ನಿಮ್ಮ ಪರವಾಗಿರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಹಣವನ್ನು ಉಳಿತಾಯ ಮಾಡಿದರೆ ಮಾತ್ರ ಮುಂದಿನ ಕೆಲಸಗಳು ಸುಗಮವಾಗಿ ಸಾಗುತ್ತವೆ. ಮನೆಗೆ ಸಂಬಧಿಸಿದ ವಿಷಯಗಳು ಹಾಗೂ ಗೃಹ ವಸ್ತುಗಳನ್ನು ಖರೀದಿಸಲು ಈ ದಿನ ಉತ್ತಮ. ಕೆಲವು ಉದ್ಯಮಿಗಳು ಈ ದಿನ ಅನಿರೀಕ್ಷಿತ ಲಾಭ ಹಾಗೂ ಆದಾಯವನ್ನು ಗಳಿಸುವರು. ಕೆಲಸದ ಜೊತೆಗೆ ಬಿಡುವಿದ್ದಾಗ ನಿಮ್ಮ ಆಪ್ತರೊಂದಿಗೂ ಕಾಲ ಕಳೆಯಿರಿ. ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಸಂಬಂಧದಲ್ಲಿ ಅಂತರ ಉಂಟಾಗಬಹುದು. ಆದ್ದರಿಂದ ಆದಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ಇಲ್ಲವಾದರೆ ಪರಿಸ್ಥಿತಿ ಇನ್ನೂ ಉಲ್ಬಣವಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ನೀವು ನಿಮ್ಮ ಕೆಲವೊಂದು ತಂತ್ರಗಳನ್ನು ಅಳವಡಿಸಿದಲ್ಲಿ ಹಣವನ್ನು ಗಳಿಸುವಿರಿ. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸದಿರಿ. ಹಳೆಯ ಗೆಳೆಯರು ಈ ದಿನ ನಿಮ್ಮನ್ನು ಭೇಟಿಯಾಗಬಹುದು. ದಿಢೀರನೆ ಕಾರ್ಯ ಒಂದನ್ನು ಪೂರೈಸಬಹುದು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕುವಿರಿ. ಆದರೆ ಆ ಕಾರ್ಯವನ್ನು ಪೂರೈಸಲು ಆಗುವುದಿಲ್ಲ. ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ. ಸಾಧ್ಯವಾದರೆ ಆಂಜನೇಯ ಸ್ವಾಮಿ ದೇವಾಲಯದಲ್ಲಿಅರ್ಚನೆ ಮಾಡಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ಹೊಸ ಆರ್ಥಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಎಚ್ಚರದಿಂದ ಮಾತನಾಡಿ. ಬರಬೇಕಾದ ಹಣ ಶೀಘ್ರದಲ್ಲಿಯೇ ಮರಳುವ ಸಾಧ್ಯತೆ ಇದೆ. ನಿಮ್ಮ ಆತ್ಮೀಯರು ನಿಮ್ಮೊಂದಿಗೆ ಮಾತನಾಡದೇ ಇರುವುದು ನಿಮ್ಮನ್ನು ಖಿನ್ನತೆಗೆ ತಳ್ಳಬಹುದು. ಪ್ರೀತಿಯ ಶಕ್ತಿಯು ನಿಮಗೆ ಪ್ರೀತಿಸಲು ಒಂದು ಕಾರಣ ನೀಡುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಕೈಹಾಕದಿರುವುದು ಒಳ್ಳೆಯದು. ಪಾಲುದಾರರು ನಿಮ್ಮ ಲಾಭ ಪಡೆಯಲು ಯತ್ನಿಸುತ್ತಾರೆ. ಗುರು ಜನರ ಆಶೀರ್ವಾದವೂ ದೊರೆಯುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಗುರುವಿನ ಮಂತ್ರವನ್ನು ಮನಸಾ ಭಜಿಸಿ. ಮಾತಿನ ಮೂಲಕ ಸುತ್ತಲಿನ ಪರಿಸರವನ್ನು ಹಾಳು ಮಾಡಿಕೊಳ್ಳದಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಧೂಮಪಾನಿಗಳಿಂದ ದೂರವಿದ್ದಷ್ಟು ಒಳ್ಳೆಯದು. ವೃತ್ತಿ ಜೀವನದಲ್ಲಿ ಕೆಲಸಗಳು ನೀವು ಅಂದುಕೊಂಡತೆಯೇ ನಡೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯವನ್ನು ಕಳೆಯುವಿರಿ
ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ನಿಮ್ಮ ಕೋಪವು ಅನವಶ್ಯಕ ವಾದ ಮತ್ತು ಕಲಹಕ್ಕೆ ಕಾರಣವಾಗಬಹುದು. ವ್ಯಾಪಾರಸ್ಥರು ಈ ದಿನ ಉತ್ತಮ ಲಾಭ ಗಳಿಸುವರು. ವ್ಯಾಪಾರದಲ್ಲಿ ಉನ್ನತಿಯನ್ನು ಕಾಣುವರು.ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ.ಅರಿತುಕೊಂಡು ನಡೆಯುವುದು ಮುಖ್ಯ.ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದರೂ ಅದನ್ನು ಬುದ್ಧಿವಂತಿಕೆಯಿಂದ ಪರಿಹರಿಸಲು ಪ್ರಯತ್ನಿಸಿ. ಮನೆಯ ಕೆಲಸ ನಿಮ್ಮನ್ನು ವ್ಯಸ್ತಗೊಳಿಸಬಹುದು. ಈ ದಿನ ನೀವು ನಿಮ್ಮ ಸಂಗಾತಿಯಿಂದಾಗಿ ತೊಂದರೆಗೆ ಸಿಲುಕುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಈ ದಿನ ನಿಮ್ಮ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಲು ಸಾಕಷ್ಟು ಸಮಯ ಸಿಗುವುದು. ಕೆಲವರು ಉದ್ಯೋಗವನ್ನು ಬದಲಿಸುವ ತೀರ್ಮಾನ ಮಾಡಬಹುದು. ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರಿ. ನಿಮ್ಮ ಪ್ರತಿಭೆಗೆ ತಕ್ಕಂತೆ ಉದ್ಯೋಗ ದೊರೆಯುವುದು. ದೇವರಲ್ಲಿ ವಿಶ್ವಾಸವಿಡಿ ಒಳಿತಾಗುವುದು. ನಿಮ್ಮ ಸಂಗಾತಿಯು ನಿಮ್ಮ ಸಾಮೀಪ್ಯತೆಯನ್ನು ಬಯಸುವರು, ಅವರಿಗೂ ನಿಮ್ಮ ಸಮಯವನ್ನು ನೀಡಿ. ಇಲ್ಲವಾದರೆ ಅವರ ಅಸಮಾಧಾನಕ್ಕೆ ಕಾರಣವಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಕಚೇರಿಗೆ ಸಂಬಂಧಪಟ್ಟಂತಹ ಕಾಗದ ಪತ್ರಗಳಿಗೆ ಸಹಿ ಹಾಕುವಾಗ ಎರಡೆರಡು ಬಾರಿ ನೋಡಿ ಪತ್ರಕ್ಕೆ ಸಹಿ ಹಾಕಿ. ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡುವಾಗ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳಿ. ನಿಮ್ಮ ಅಹಂನಿಂದಾಗಿ ಅವರ ಮುಂದೆ ಏನೂ ಹೇಳದಿದ್ದಲ್ಲಿ ಸಮಸ್ಯೆಗಳು ಇನ್ನೂ ಹೆಚ್ಚಾಗುವುದು. ಹಿರಿಯರಿಗೆ ಗೌರವ ನೀಡಿ. ವ್ಯಾಪಾರ ಉದ್ದೇಶದಿಂದ ಮಾಡುವ ಪ್ರಯಾಣಗಳು ಪ್ರಯೋಜನಕಾರಿಯಾಗಿರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here