Home OTHERS ಶ್ರೀ ಶಕ್ತಿ ಗಣಪತಿಯ ಆಶೀರ್ವಾದದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 25-03-2020

ಶ್ರೀ ಶಕ್ತಿ ಗಣಪತಿಯ ಆಶೀರ್ವಾದದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 25-03-2020

7520
0

0ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ಸ್ವಲ್ಪ ವಿಪರೀತ ಬಲ, ವಿಪರೀತ ಖರ್ಚು, ವಿಪರೀತ ಕೆಲಸ, ವಿಪರೀತ ದುಡಿಮೆ ಬಳಲಿದ್ದೀರ, ವಿಶ್ರಾಂತಿ ಪಡೆಯಬೇಕು, ಪಡೆಯುವುದು ಒಳ್ಳೆಯದು.ಟೀಚರ್, ಪ್ರೊಫೆಸರ್, ಅಡ್ವೈಸರ್ ಎಂಬ ದೊಡ್ಡ ಜವಾಬ್ದಾರಿಗಳು ನಿಮ್ಮ ಮೇಲಿರುತ್ತದೆ, ಸಂಘ ಸಂಸ್ಥೆಗಳನ್ನು ಕಟ್ಟಿದ್ದೀರಿ, ಸಹಾಯಕ ಸಂಸ್ಥೆಗಳನ್ನು ಕಟ್ಟಿದ್ದೀರಿ, ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಒಂದು ಸಮಯ ಕೂಡಿ ಬಂದಿದೆ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಪರವಾಗಿಲ್ಲ ವಿಪರೀತ ಬಲ, ತುಂಬಾ ಬುದ್ಧಿ ಇರಬಾರದು, ತುಂಬಾ ಹಣ ಇರಬಾರದು, ತುಂಬಾ ಶಕ್ತಿ ಇರಬಾರದು, ತುಂಬಾ ಯೋಚಿಸಬಾರದು ನಿಮಗೆ ಅನುಗುಣ ಹಾಗೂ ನೋಡಿಕೊಂಡು ಕೆಲಸವನ್ನು ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಖಾರ ಇದ್ದರೆ ಚೆಂದ ಜಾಗರೂಕತೆ.ಯಾವ ರೀತಿಯ ತೊಂದರೆ ಇಲ್ಲ. ಚೆನ್ನಾಗಿರುವಂತ ಒಂದು ದಿನ. ಅಂದುಕೊಂಡಿರುವ ಕೆಲಸ, ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವಂತ ಒಂದು ಪ್ರಭಾವ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ಸ್ವಲ್ಪ ಗಲಿಬಿಲಿ, ತೊಳಲಾಟ ಎಚ್ಚರಿಕೆ. ದುಡುಕಿ ದುಡ್ಡು ಕೊಡಬೇಡಿ, ದುಡುಕಿ ಮಾತು ಕೊಡಬೇಡಿ.ಆರೋಗ್ಯದಲ್ಲಿ ಒಂದು ಸಣ್ಣ ತಳಮಳ ಉಂಟು ಎಚ್ಚರಿಕೆ. ಕುಟುಂಬದ ವ್ಯವಸ್ಥೆಯಲ್ಲಿ ಸಣ್ಣ ಕಿರಿಕಿರಿ, ನಂಬಿದವರಿಂದ ಸಣ್ಣ ಪೆಟ್ಟು ಕೂಡ ಉಂಟು ಎಚ್ಚರಿಕೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಇಲ್ಲದಿರುವ ಒತ್ತಡವನ್ನು ತೆಗೆದುಕೊಂಡು ಬರಬೇಡಿ. ಏನಾಗಬೇಕೋ ಅದು ಆಗಲೇಬೇಕು ತುಂಬಾ ಚಿಂತಿಸಬೇಡಿ, ಯೋಚಿಸಬೇಡಿ.ಪರವಾಗಿಲ್ಲ ಕಾಸಿಗೆ ತಕ್ಕಂತೆ ಕಜ್ಜಾಯ ಪ್ರತಿಫಲವನ್ನು ನೋಡುತ್ತೀರಿ. ಇವತ್ತು ಕೂಡಿಬರುವ ಯೋಗ ನಿಮಗೆ ದೊರೆಯಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಏನು ಮಾಡಬೇಕು ಅಂದುಕೊಂಡಿದ್ದೀರಿ. ನಿಧಾನಿಸಿ ಅಥವಾ ಸ್ವಲ್ಪ ದಿನ ಮುಂದೂಡಿ. ಸದ್ಯ ತೊಂದರೆಗಳ ಪ್ರಭೇದ ಸೂಚಿಸುತ್ತಿದೆ ಮಿಕ್ಕಂತೆ ಯಾವ ತೊಂದರೆಗಳಿಲ್ಲ ಚೆನ್ನಾಗಿದೆ.ಮನೆಗೋಸ್ಕರ, ಮಕ್ಕಳಿಗೋಸ್ಕರ, ಕುಟುಂಬ ಕ್ಕೋಸ್ಕರ, ಖರ್ಚು, ಓಡಾಟ, ಸುತ್ತಾಟ, ಪ್ರಯಾಣ ಹೆಚ್ಚಾಗಿ ಮಾಡಲು ಹೋಗಬೇಡಿ ಜಾಗರೂಕತೆ. ಆದಷ್ಟು ಗೋಮೂತ್ರವನ್ನು ಸೇವಿಸಿ ತೆಗೆದುಕೊಂಡು ಹೋಗಿ ಬಹಳ ಒಳ್ಳೆಯದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಯಾವ ರೀತಿಯ ತೊಂದರೆ ಇಲ್ಲ. ಮಾಡುವ ಕೆಲಸ, ಕಾರ್ಯದಲ್ಲಿ ಅದ್ಭುತ ಪ್ರಗತಿ ನೋಡ ತಕ್ಕಂತ ಒಂದು ದಿನ. ಸರ್ಕಾರಿ, ಟೀಚರ್, ವೈದ್ಯರು ಈ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಶೇಷ ಅನುಕೂಲ ನೋಡುತ್ತೀರಿ.ನಿಮಗೂ ಗುರುವಿಗೂ ಆಗುವುದಿಲ್ಲ. ಸ್ವಲ್ಪ ತಳಮಳ ಇರುತ್ತದೆ. ಹಣಕಾಸು, ಒತ್ತಡ, ಇನ್ಕ್ರಿಮೆಂಟ್, ಪ್ರಮೋಶನ್ ವಿಚಾರಗಳಲ್ಲಿ ತೊಳಲಾಟ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿಇವತ್ತು ಯಾಕೋ ಅಸ್ತವ್ಯಸ್ತ, ಸಣ್ಣ ಒತ್ತಡ, ತೊಳಲಾಟ ಇರುವಂಥ ಒಂದು ಪ್ರಭಾವ ಎಚ್ಚರಿಕೆ. ಅಷ್ಟಮಕ್ಕೆ ಕುಜ ಬರಲಿದ್ದಾನೆ, ದಂಡ ಯಾತ್ರೆ ನಿಮ್ಮ ಮೇಲೆ, ಹತ್ತಿರದಲ್ಲಿ ಎಲ್ಲಾದರೂ ಸುಬ್ರಹ್ಮಣ್ಯ, ವಿನಾಯಕ, ಶಿವಪಾರ್ವತಿ, ದುರ್ಗಾ ದೇವಸ್ಥಾನ ಇದ್ದರೆ ಪುಟ್ಟ ಪೂಜೆ ಸಂಕಲ್ಪ ಮಾಡಿಕೊಳ್ಳಿ.ವಿಚಿತ್ರವಾದ ಭಯ, ಆತಂಕ, ಗೊಂದಲ, ವ್ಯವಹಾರ, ಕುಟುಂಬ, ಜವಾಬ್ದಾರಿ ನಿಮಗಿರುತ್ತದೆ ಮನೆಯ ಮುಂದುಗಡೆ ಪುಟ್ಟದಾಗಿ ಎಳ್ಳೆಣ್ಣೆ ದೀಪವನ್ನು ಹಚ್ಚಿ ಸಮಾಧಾನ ದೊರೆಯಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ವಿಶೇಷವಾಗಿರುವ ಒಂದು ದಿನ. ರಾಹು ನಿಮಗೆ ಬಲವಾಗಿದ್ದಾರೆ ರಾಜಯೋಗ ಅಂದುಕೊಂಡಿರುವ ಕೆಲಸ, ಕಾರ್ಯವನ್ನು ಮಾಡಿಕೊಂಡು ಹೋಗುವಂಥ ಒಂದು ದಿನ ಖುಷಿ ಸಂಭ್ರಮದ ದಿನ.ಆರೋಗ್ಯದ ಕಡೆ, ಮನೆಯವರ ಕಡೆ, ಹಿರಿಯರ ಕಡೆ, ಸಣ್ಣ ಗಮನವಿರಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆದರೆ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿ ಸಣ್ಣದಾಗಿ ಸಂಕಲ್ಪ ಪೂಜೆಯನ್ನು ಮಾಡಿಸಿ ಒಳ್ಳೆಯದಾಗಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಬಲಾಢ್ಯ ಬೆಳಕು, ತುಂಬಾ ಗೌರವ, ಹೆಸರು, ಕೀರ್ತಿ, ಶತ್ರುಗಳ ಆರೋಗ್ಯದಲ್ಲಿ ಏರುಪೇರು ಆಗುವಂತ ಸಂಭವಗಳೂ ಉಂಟು ಎಚ್ಚರಿಕೆ.ಸ್ವಲ್ಪ ತಳಮಳ, ಮಂದಗತಿಯ ಕೆಲಸ ಕಾಡುತ್ತದೆ. ನಿಮ್ಮ ಕೆಲಸಕ್ಕೆ ಏನು ಬೇಕು ಅದಕ್ಕೆ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುವಂತ ದಿನ ಚೆನ್ನಾಗಿದೆ ಶುಭವಾಗಲಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿಯಾರೋ ಎಲ್ಲೋ ಆತ್ಮೀಯ, ಬಂಧು ರೂಪದಲ್ಲಿ, ಗುರು ರೂಪದಲ್ಲಿ, ಸ್ನೇಹಿತರು ಬೆನ್ನಿಗೆ ತಟ್ಟುವಂಥ ಒಂದು ಪ್ರಸಂಗ ಇರಲಿದೆ ಮಾನಸಿಕವಾಗಿ ಸಮಾಧಾನಸ್ವಲ್ಪ ಕುಟುಂಬಕ್ಕೋಸ್ಕರ, ಆರೋಗ್ಯಕ್ಕೋಸ್ಕರ, ಮನೆಯವರಿಗೋಸ್ಕರ, ಮಕ್ಕಳಿಗೋಸ್ಕರ ಖರ್ಚು ವೆಚ್ಚ ಹೆಚ್ಚಾಗಲಿದೆ ದುಡುಕಬೇಡಿ. ಶುಭ ಕಾರ್ಯ ಮಾಡಲು ಹೋಗಬೇಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಸ್ವಲ್ಪ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೀರಿ. ಇಲ್ಲದೇ ಇರುವ ಹೊರೆಯನ್ನು ತೆಗೆದುಕೊಳ್ಳಲು ಹೋಗಬೇಡಿ ಜಾಗರೂಕತೆ.ಹಣಕಾಸು, ಲೆಕ್ಕಾಚಾರ, ಓಡಾಟ, ಸುತ್ತಾಟ, ಅದ್ಭುತವಾದಂತಹ ಪ್ರಗತಿ ಕಾಣ ತಕ್ಕಂತ ಒಂದು ದಿನ ಚೆನ್ನಾಗಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ವೃತ್ತಿಯಲ್ಲಿ ಪ್ರಗತಿ, ಗೌರವ, ಸನ್ಮಾನ, ಹೆಸರು, ಕೀರ್ತಿ, ಪ್ರತಿಷ್ಠೆ ಪಡೆಯುವಂಥ ಒಂದು ತೃಪ್ತಿದಾಯಕ ದಿನ. ಮನೆಯಲ್ಲಿ ಸಣ್ಣ ಕಿರಿಕಿರಿ ತೊಳಲಾಟ ಇರುತ್ತದೆ.ಮಕ್ಕಳಿಗೋಸ್ಕರ, ಮನೆಯವರಿಗೋಸ್ಕರ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣ ಖರ್ಚು-ವೆಚ್ಚಗಳು ಎದುರಾಗಲಿದೆ. ಮಿಕ್ಕಂತೆ ಯಾವ ರೀತಿಯ ತೊಂದರೆ ಇಲ್ಲ ಎಲ್ಲವೂ ಚೆನ್ನಾಗಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here