Home Astrology ಶ್ರೀ ಶಿರಡಿ ಸಾಯಿಬಾಬ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 19-03-2020

ಶ್ರೀ ಶಿರಡಿ ಸಾಯಿಬಾಬ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 19-03-2020

1449
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಉತ್ತಮ ದಿನ. ಆದರೆ ಸಿನಿಮಾರಂಗ, ಲ್ಯಾಂಡ್‌ ಡೆಲವಪರ್ಸ್‌, ಹೋಟೆಲ್‌ ಉದ್ಯಮದ ಮಂದಿ ಹೆಚ್ಚಿನ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಕೈ ಕೆಳಗಿನ ಕೆಲಸಗಾರರ ಮನ ಒಲಿಸಿಕೊಳ್ಳಿ. ನೀವು ಹಲವಾರು ಸಮಸ್ಯೆಗನ್ನು ಎದುರಿಸುತ್ತಿರುವಿರಿ, ಇದರಿಂದ ಮಾನಸಿಕವಾಗಿ ಬಳಲುವಿರಿ. ಆದರೆ ಈ ದಿನ ಈ ಸಮಸ್ಯೆಗಳು ನಿವಾರಣೆಯಾಗುವವು. ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯುವುದರಿಂದ ನಿಮ್ಮ ಬಂಧವು ಇನ್ನಷ್ಟು ಬೆಳೆಯುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಸದ್ಯದ ಗ್ರಹಸ್ಥಿತಿಗಳು ನಿಮ್ಮಲ್ಲಿ ನಿರುತ್ಸಾಹವನ್ನು ತುಂಬುತ್ತಿರುವುದರಿಂದ ಯಾವುದೇ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಲ್ಲದಂತೆ ಆಗುವುದು. ಹಾಗಾಗಿ ಒಬ್ಬಂಟಿಗರಾಗಿ ಇರಬೇಡಿ. ಆದಷ್ಟು ಗುಂಪಿನಲ್ಲಿ ಬೆರೆಯಿರಿ. ಮನಸ್ಸಿನ ಕಲ್ಮಶಗಳನ್ನು ತೊಳೆದುಕೊಳ್ಳಿ. ನಿಮ್ಮಲ್ಲಿರುವ ಆಶಾವಾದ ಹಾಗೂ ಛೈತನ್ಯವನ್ನು ಹೆಚ್ಚಿಸಿ, ಧೈರ್ಯದೊಂದಿಗೆ ನಿಮ್ಮ ಗುರಿಯತ್ತ ಮುನ್ನಡೆಯಿರಿ. ಸಂಗಾತಿಯ ಬಗ್ಗೆ ಅನುಮಾನ ಪಡುವುದನ್ನು ಬಿಟ್ಟುಬಿಡಿ, ಸಕಾರಾತ್ಮಕವಾಗಿ ಚಿಂತಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಲು ದೃಢನಿರ್ಧಾರ ಮಾಡುವಿರಿ. ಸಹಾಯ ಮಾಡಬೇಕಾದ ಮಂದಿ ಹಿಂದಕ್ಕೆ ಸರಿಯಬಹುದು. ಆದರೂ ನೀವು ಧೈರ್ಯದಿಂದ ಮುನ್ನುಗ್ಗಿ. ನಿಮ್ಮ ಆತ್ಮಸಾಕ್ಷಿಯಂತೆ ಕಾರ್ಯ ನಿರ್ವಹಿಸಿ. ಆಗ ನಿಮ್ಮ ಹಿಂದೆ ಆಡಿಕೊಳ್ಳುತ್ತಿದ್ದ ವ್ಯಕ್ತಿಗಳ ಬಾಯಿಗೆ ಬೀಗ ಹಾಕಿದಂತೆ ಆಗುವುದು. ನಿಮ್ಮ ಸಂಗಾತಿಯು ಸಕಾರಾತ್ಮಕವಾಗಿ ಹಾಗೂ ಪ್ರಬುದ್ಧವಾಗಿ ವರ್ತಿಸುವರು. ನಿಮ್ಮ ವೃತ್ತಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ಹಿರಿಯರ ಸಲಹೆಯನ್ನು ಪಡೆಯಿರಿ. ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳ ಲಾಭ ಪಡೆದುಕೊಳ್ಳುವುದು ಒಳ್ಳೆಯದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಹೊಸ ಯೋಜನೆಗಳು ಅರಸಿ ಬಂದಾಗ, ಬಾಕಿ ಉಳಿದಿರುವ ಯೋಜನೆಗಳ ಬಗ್ಗೆ ಚಿಂತಾಕ್ರಾಂತರಾಗುವಿರಿ. ಹಾಗಾಗಿ ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಅಪೂರ್ಣಗೊಂಡಿರುವ ವ್ಯವಹಾರಗಳನ್ನು ನೋಡಿಕೊಳ್ಳಿ. ಇದರಿಂದಾಗಿ ಒತ್ತಡಗಳು ಕಡಿಮೆಯಾಗುವುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ತಿಳಿದು ನಿರ್ಲಕ್ಷಿಸುವುದು ಸೂಕ್ತವಲ್ಲ. ದೂರದಲ್ಲಿ ಎಲ್ಲೋ ಒಂದು ಕಡೆ, ನಿಮ್ಮ ಲಾಭದ ದಾರಿ ಇದೆ. ಪ್ರಯತ್ನ ಪಟ್ಟು ಜಯಶೀಲರಾಗಿ. ಇಲ್ಲವೆ ಅದೊಂದು ಹೊಸ ಅನುಭವವೆಂದು ಸುಮ್ಮನಾಗಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಕೆಲವು ಧೂರ್ತರು ನಿಮ್ಮ ಸಂಪತ್ತನ್ನು ಅಪಹರಿಸಲು ಸಂಚು ಮಾಡುತ್ತಿರುವರು. ನೀವು ಬಹು ಎಚ್ಚರಿಕೆಯಿಂದ ವ್ಯವಹಾರವನ್ನು ನಡೆಸಿ. ನಿಮ್ಮ ಆಕಾಂಕ್ಷೆಗಳನ್ನು ಪೂರೈಸಲು ಬಯಸುತ್ತಿರುವಂತಹ ಅವಕಾಶಗಳನ್ನು ಅಂತಿಮವಾಗಿ ನೀವು ಪಡೆಯುವಿರಿ. ನಿಮ್ಮ ಪ್ರೀತಿಯ ಜೀವನದಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ. ಇದರಿಂದಾಗಿ ನಿಮ್ಮ ಜೀವನದಲ್ಲೂ ಸಕಾರಾತ್ಮಕತೆಯು ನೆಲೆಸಿರುತ್ತದೆ. ಕೆಲಸದಲ್ಲಿ ಎಚ್ಚರಿಕೆ ವಹಿಸ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಭೂಮಿಗೆ ಸಂಬಂಧಪಟ್ಟಂತೆ ಅಂತಹ ವಿಶೇಷ ಕಾರ್ಯ ಚಟುವಟಿಕೆಗಳು ನಡೆಯುವುವು. ಅತಿಯಾದ ಒತ್ತಡದಿಂದಾಗಿ ದೈಹಿಕವಾಗಿ ಮಾನಸಿಕವಾಗಿ ಬಳಲಿದ್ದೀರಿ, ವಿರಾಮ ತೆಗೆದುಕೊಳ್ಳುವುದು ಅಗತ್ಯ. ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಅದ್ಭುತ ಕ್ಷಣಗಳನ್ನು ಕಳೆಯುವಿರಿ. ವೃತ್ತಿಜೀವನದಲ್ಲಿ ತುಂಬಾ ಶ್ರಮವನ್ನು ಪಡುತ್ತಿರುವಿರಿ, ಮುಂದೆ ಇದರ ವಿರುದ್ಧವಾಗಿಯೇ ಫಲಿತಾಂಶ ತರಬಹುದು. ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಶ್ರಮ ವಹಿಸುವ ಅಗತ್ಯವಿಲ್ಲ. ನಿಮ್ಮ ದೇಹಕ್ಕೂ ವಿಶ್ರಾಂತಿಯ ಅಗತ್ಯವಿದೆ. ಇಲ್ಲವಾದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುವುದು. ಆದ್ದರಿಂದ ಸಕಾರಾತ್ಮಕವಾಗಿ ಕೆಲಸ ಮಾಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಹೊಸದೇ ಆದ ದೃಷ್ಟಿಕೋನವನ್ನು ಹೊಂದಿದ್ದರೂ ಹಳೆಯ ಗ್ರಾಹಕರ ಸಹಕಾರವನ್ನು ಮರೆಯುವಂತಿಲ್ಲ. ಹಳೆಯ ಗ್ರಾಹಕರಿಗೂ ನಿಮ್ಮ ಹೊಸ ವಹಿವಾಟಿನ ಪರಿಚಯ ಮಾಡಿಕೊಡಿ. ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಅಂತಿಮವಾಗಿ ನೀವು ಸಾಧಿಸಿದ ಫಲವನ್ನು ಅನುಭವಿಸುವಿರಿ. ನಿಮ್ಮ ಯಶಸ್ಸನ್ನು ಸಂಪೂರ್ಣವಾಗಿ ಆನಂದಿಸುವಿರಿ. ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಅವರೊಂದಿಗೆ ಸುಂದರವಾದ ದಿನವನ್ನು ಕಳೆಯಿರಿ. ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಕಾಗದ ಪತ್ರಗಳಿಗೆ ಸಹಿ ಮಾಡುವಾಗ, ಹೊಸ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆ ವಹಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ಪ್ರೀತಿಯ ಸಂಬಂಧದಲ್ಲಿ ಸೂಕ್ಷ್ಮತೆಯನ್ನು ಅರಿತುಕೊಳ್ಳಿ. ನಿಮ್ಮ ಸಂಗಾತಿಯ ಬಗ್ಗೆ ಮೃದುತ್ವವನ್ನು ತಾಳಿ. ಇದರಿಂದ ನಿಮ್ಮ ಸಂಬಂಧವು ಅನೋನ್ಯವಾಗಿರುವುದು. ವೃತ್ತಿಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಕಾರ್ಯತಂತ್ರ ರೂಪಿಸುವುದು ಒಳ್ಳೆಯದು.ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ. ಉದರ ಸಂಬಂಧಿ ಕಾಯಿಲೆಯ ಬಗ್ಗೆ ಅಲಕ್ಷ್ಯ ಮಾಡದಿರುವುದು ಕ್ಷೇಮ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ನಿಮ್ಮ ಕಾರ್ಯ ಯೋಜನೆಯ ಕಗ್ಗಂಟುಗಳು ಶೀಘ್ರವೇ ಪವಾಡ ಸದೃಶ್ಯವಾಗಿ ಬಿಚ್ಚಿಕೊಳ್ಳಲಿದೆ. ಇದರಿಂದ ಮನಸ್ಸಿನ ನಿರಾಳತೆಯನ್ನು ಅನುಭವಿಸುವಿರಿ. ವೃತ್ತಿಜೀವನದಲ್ಲಿ ಕೆಲಸಗಳು ನೀವು ಅಂದುಕೊಂಡತೆಯೇ ನಡೆಯುತ್ತಿವೆ, ಇದು ಭವಿಷ್ಯದ ಬಗ್ಗೆ ವಿಶ್ವಾಸ ಹಾಗೂ ಸಕಾರಾತ್ಮಕತೆಯನ್ನು ಮೂಡಿಸುತ್ತದೆ.ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಹತ್ತಿರದವರೊಂದಿಗೆ ವಾದವನ್ನು ಮಾಡದಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಪೂರ್ಣವಾಗಿ ಇದ್ದರೂ ಗುರು ಹಿರಿಯರ ಆಶೀರ್ವಾದ ಮುದ್ರೆ ಅದಕ್ಕೆ ಬಿದ್ದಲ್ಲಿ ಹೆಚ್ಚು ಅನುಕೂಲವಾಗುವುದು. ಕೆಲವರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿರುವರು. ಕೆಲವು ಜನರ ಬಗ್ಗೆ ಎಚ್ಚರಿಕೆ ವಹಿಸಿ, ಯಾರು ಸ್ನೇಹಿತರು, ಯಾರು ಸ್ನೇಹಕ್ಕಾಗಿ ಯೋಗ್ಯರು ಎನ್ನುವುದನ್ನು ತಿಳಿಯುವ ಸಾಮರ್ಥ್ಯ ನಿಮಗಿದೆ. ಅದರಂತೆ ಮುನ್ನಡೆಯಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ನಿಮ್ಮ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲವೆಂದು ನಿಮಗೆ ಅನಿಸುತ್ತಿರಬಹುದು, ಆದರೆ ನಿಮ್ಮ ಪ್ರೀತಿಪಾತ್ರರು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾರೆ. ಪ್ರೀತಿಯ ಸಂಬಂಧಗಳು ಉತ್ತಮವಾಗಿರುವುದು. ನಿವು ಒಬ್ಬಂಟಿಯಾಗಿದ್ದರೆ ನಿಮ್ಮ ಆತ್ಮಿಯ ಗೆಳೆಯರೊಂದಿಗೆ ಸಮಯವನ್ನು ಕಳೆಯಿರಿ. ವೃತ್ತಿ ಜೀವನದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿದರೆ ಯಶಸ್ಸಿನತ್ತ ಮುನ್ನಡೆಯಬಹುದು. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುವುದು. ನಿಮ್ಮ ಖರ್ಚುಗಳ ಬಗ್ಗೆ ಗಮನ ಹರಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಸಣ್ಣ ತಪ್ಪು ಕೂಡ ದೊಡ್ಡದೇ ಆದ ಕಿರಿಕಿರಿಯನ್ನು ತಂದು ಬಿಡುವ ಸಾಧ್ಯತೆ ಇದೆ. ಆದರೆ ಹಿರಿಯರ ಆಶೀರ್ವಾದ ಇರುವುದರಿಂದ ನಿಮಗೆ ಸಕಾಲಿಕ ಎಚ್ಚರಿಕೆಯನ್ನು ಭಗವಂತ ನೀಡುವನು. ನಿಮ್ಮ ಕುಲದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ನಿಮ್ಮ ಜೀವನದ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಈ ದಿನ ಉತ್ತಮ. ನೀವು ಈಗಾಗಲೇ ಎಷ್ಟು ಸಾಧಿಸಿದ್ದೀರಿ ಎನ್ನುವುದ್ನು ಅರಿತುಕೊಳ್ಳಿ. ನಿಮ್ಮ ಸಂಗಾತಿಗೆ ಭವಿಷ್ಯದ ಬಗೆಗಿರುವ ಭಯವನ್ನು ನಿವಾರಿಸಿ, ಅವರಿಗೆ ಸಮಾಧಾನಕರವಾಗಿ ತಿಳುವಳಿಕೆಯನ್ನು ಮೂಡಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here