Home Astrology ಶ್ರೀ ಶಕ್ತಿ ಗಣಪತಿಯ ಆಶೀರ್ವಾದದಿಂದ ಈ ರಾಶಿಗಳಿಗೆ ಉತ್ತಮದಿನ ರಾಶಿ ಫಲ 15-03-2020

ಶ್ರೀ ಶಕ್ತಿ ಗಣಪತಿಯ ಆಶೀರ್ವಾದದಿಂದ ಈ ರಾಶಿಗಳಿಗೆ ಉತ್ತಮದಿನ ರಾಶಿ ಫಲ 15-03-2020

2992
0

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call /WhatsApp(dwaraknathshastri@gmail.com)

ಮೇಷ ರಾಶಿ:ನೀವು ನಿಮ್ಮ ಸಂಗಾತಿಗೆ ಹತ್ತಿರವಾಗಲು ಪ್ರಯತ್ನಿಸುವಿರಿ, ಇದರೊಂದಿಗೆ ನಿಮ್ಮ ಸಮಸ್ಯೆಗಳ ಕುರಿತು ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ನೀವು ಮಾಡುತ್ತಿರುವಂತಹ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದರಿಂದ ನಿಮ್ಮ ವೃತ್ತಿಪರ ಕೌಶಲ್ಯಗಳು ಇನ್ನಷ್ಟು ಸುಧಾರಿಸುವುದು. ವೈಯಕ್ತಿಕ ಹಣಕಾಸು ಪರಿಸ್ಥಿತಿಯು ನಿಧಾನವಾಗಿ ಸುಧಾರಿಸುವುದು. ಆದಾಯವನ್ನು ಇನ್ನಷ್ಟು ಹೆಚ್ಚಿಸುವಂತಹ ಅವಕಾಶಗಳು ಒದಗಿಬರುವವು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಷಭ ರಾಶಿ:ಸ್ವಕೀಯ ಜನರಿಂದಲೇ ಟೀಕೆ-ಟಿಪ್ಪಣ ಗಳು ಎದುರಾಗುವುದರಿಂದ ಮನಸ್ಸಿಗೆ ನೋವಾಗುವುದು. ಇದರಿಂದ ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಅವರ ಟೀಕೆ ಧನಾತ್ಮಕವಾಗಿದ್ದರೆ ಅದನ್ನು ಒಪ್ಪಿಕೊಳ್ಳುವ ಜಾಣ್ಮೆ ತೋರಿರಿ. ಇತರರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ, ಇಲ್ಲವಾದಲ್ಲಿ ಅವಮಾನವನ್ನು ಎದುರಿಸಬೇಕಾಗುವುದು ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಿಥುನ ರಾಶಿ:ಹೊಸ ವ್ಯಕ್ತಿಗಳೊಂದಿಗೆ ಬೆರೆಯುವುದರಿಂದ ನಿಮ್ಮ ದುಃಖವನ್ನು ಮರೆಯಬಹುದು. ಕೆಲಸದಲ್ಲಿ ಕೆಲವೊಂದು ಸಮಸ್ಯೆಗಳು ನಿಮ್ಮನ್ನು ಮುಂದುವರಿಯದಂತೆ ತಡೆಯುತ್ತವೆ. ನಂಬಿಕಸ್ಥ, ಆತ್ಮೀಯ ಸಹೋದ್ಯೋಗಿಯ ಸಲಹೆಯನ್ನು ಪಡೆಯಿರಿ. ನಿಮ್ಮ ಖರ್ಚುಗಳನ್ನು ನೀವು ಸೀಮಿತಗೊಳಿಸಿದರೆ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕಟಕ ರಾಶಿ:ಅವಸರವೇ ಇಂದು ನಿಮ್ಮನ್ನು ಬಾಧಿಸುತ್ತದೆ. ಆಲಸ್ಯ ಬೇಡ. ಆಲಸ್ಯಂ ಅಮೃತಂ ವಿಷಂ ಎನ್ನುವಂತೆ ಆಲಸ್ಯತನವು ಮನಸ್ಸಿಗೆ ಮುದ ನೀಡಿದರೂ ಅದು ನಿಮಗೆ ವಿಶೇಷವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಈ ದಿನ ನಡೆಯುವಂತಹ ಕೆಲವೊಂದು ಘಟನೆಗಳಿಂದಾಗಿ ನಿಮ್ಮ ಮನೋಸ್ಥಿತಿ ಕುಸಿಯಬಹುದು. ಹತಾಶೆಗೊಳಗಾಗುವಿರಿ. ಇಂತಹ ನಕಾರಾತ್ಮಕ ಭಾವನೆಗಳಿಗೆ ಒಳಗಾಗದೇ ಆಶಾವಾದಿಗಳಾಗಿ, ನಿಮ್ಮ ಆತ್ಮವಿಶ್ವಾಸವೂ ಹೆಚ್ಚುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಸಿಂಹ ರಾಶಿ :ವೃತ್ತಿಪರ ಕ್ಷೇತ್ರದಲ್ಲಿ ಅದೃಷ್ಟವು ನಿಮ್ಮ ಬಾಗಿಲನ್ನು ತಟ್ಟುವುದು. ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಮನಸ್ಸಿನ ಜಯವೇ ಎಲ್ಲಾ ಜಯದ ಮೂಲ. ಹಾಗಾಗಿ ಶ್ರೀ ಆಂಜನೇಯ ಸ್ತೋತ್ರ ಪಠಿಸಿ ಮನಸ್ಸಿನ ಕಲ್ಮಶಗಳನ್ನು ಹೊರಹಾಕಿರಿ. ಶ್ರೀರಾಮನ ದರ್ಶನವಾಗದಿದ್ದರು ಅಂತಹ ಗುಣಗಳಿರುವ ಸಾಧು-ಸಂತರ ದರ್ಶನವಾಗುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕನ್ಯಾ ರಾಶಿ:ನಿಮ್ಮ ಮೆದುಳಿಗೆ ವಿಶ್ರಾಂತಿಯನ್ನು ನೀಡಿ. ಆತಂಕ ಮತ್ತು ಒತ್ತಡವಿಲ್ಲದೇ ನಿಮ್ಮ ಕರ್ತವ್ಯವನ್ನು ಒಂದೊಂದಾಗಿ ನಿಭಾಯಿಸಲು ಉತ್ತಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಸಂಗಾತಿಯಿಂದ ದೂರವಿರುವುದೂ ನಿಮ್ಮ ಅತೃಪ್ತಿಗೆ ಕಾರಣವಾಗಬಹುದು. ಹಾಗಾಗಿ ನಿಮ್ಮ ಸಂಗಾತಿಯೊಂದಿಗೆ ಕಾಲಕಳೆಯಿರಿ ಹಾಗೂ ನಿಮಗಿಷ್ಟವಾದುದನ್ನು ಮಾಡಿ. ಅಂತರವನ್ನು ದೂರ ಸರಿಸಲು ಪ್ರಯತ್ನಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ತುಲಾ ರಾಶಿ:ನಿಮ್ಮ ಹಣಕಾಸು ಪರಿಸ್ಥಿತಿಯು ಕಠಿಣವಾಗಿರುವುದು. ಹಾಗಾಗಿ ಹಣಕಾಸಿನ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ.ಅಲೌಕಿಕ ವಿಷಯವೊಂದರ ಬೆನ್ನು ಹಿಡಿಯುವ ನಿಮಗೆ ಇಂದು ಸಾಕ್ಷಾತ್ಕಾರವಾಗುವ ಸಾಧ್ಯತೆ. ದೇವಿ ದುರ್ಗಾಮಾತೆಯು ನಿಮ್ಮ ಮನಸ್ಸಿನ ತಾಕಲಾಟಕ್ಕೆ ಶೀಘ್ರ ಪರಿಹಾರ ಸೂಚಿಸುವರು. ಹಾಗಾಗಿ ಈ ದಿನ ದುರ್ಗಾ ದೇವಿಯನ್ನು ಸ್ತುತಿಸಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಚಿಕ ರಾಶಿ:ನೀವು ಹೆಚ್ಚು ಒತ್ತಡಕ್ಕೆ ಒಳಗಾಗುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಬಳಲಿದ್ದೀರಿ. ಒತ್ತಡದಿಂದಾಗಿ ಕೆಲವು ತಪ್ಪುಗಳನ್ನು ಮಾಡಿರಬಹುದು, ಹಾಗಾಗಿ ಈ ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳಿ ಇದರಿಂದ ಮುಂದಿನ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸುಲಭವಾಗುವುದು. ದಿನನಿತ್ಯದ ಒತ್ತಡಗಳು ನಿಮ್ಮ ಹಾಗೂ ನಿಮ್ಮ ಸಂಗಾತಿಯ ಮಧ್ಯೆ ಅಂತರವನ್ನು ಸೃಷ್ಟಿಸಬಹುದು. ಆದ್ದರಿಂದ ಅವರೊಂದಿಗೆ ಕಾಲವನ್ನು ಕಳೆಯಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಧನುಸ್ಸು ರಾಶಿ:ಸಮಸ್ಯೆಗಳಿಂದ ಹೊರಬರಲು ಬಗ್ಗೆ ಚಿಂತಿಸುವುದನ್ನು ಬಿಡಿ. ಆದಷ್ಟು ಶಾಂತವಾಗಿರಿ, ಬುದ್ಧಿವಂತಿಕೆಯನ್ನು ಬಳಸಿ ಸಮಸ್ಯೆಯನ್ನು ನಿಭಾಯಿಸಿ. ಸಂಗಾತಿಯೊಂದಿಗೆ ಶಾಂತವಾಗಿ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಅವರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ. ನೀವು ನಿಮ್ಮನ್ನು ಇನ್ನಷ್ಟು ಉತ್ತಮವಾಗಿ ಸಂಘಟಿಸಿಕೊಂಡರೆ ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಒತ್ತಡರಹಿತವಾಗಿ ನಿರ್ವಹಿಸುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಕರ ರಾಶಿ:ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈ ದಿನ ಗೋವಿಂದನ ಮೊರೆ ಹೋಗುವುದು ಅನಿವಾರ್ಯ. ಭಗವಂತ ನೇರವಾಗಿ ಬಂದು ದರ್ಶನ ನೀಡದೆ ಇರಬಹುದು. ಆದರೆ ಸೂಕ್ತ ವ್ಯಕ್ತಿಯನ್ನು ಸೂಚಿಸುವನು. ವಾಸ್ತವವಾಗಿ ಸಮಸ್ಯೆಗಳು ನೀವು ಅಂದುಕೊಂಡಿರುವುದಕ್ಕಿಂತ ಭಿನ್ನವಾಗಿದೆ. ನೀವು ಊಹಿಸಿರುವುದಕ್ಕಿಂತ ಉತ್ತಮವಾಗಿದೆ ಎನ್ನುವುದನ್ನು ಅರಿತುಕೊಳ್ಳಿಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕುಂಭ ರಾಶಿ:ಸಂಬಂಧಗಳಲ್ಲಿ ಉಂಟಾದ ಸಮಸ್ಯೆಗಳನ್ನು ಬಗೆಹರಿಸಲು ನಿಮಗೆ ಅವಕಾಶವಿದೆ. ಕೆಲಸ ವಿಚಾರದಲ್ಲಿ ನೋಡುವುದಾದರೆ ನೀವು ಅಂದುಕೊಂಡತೆ ನಿಮ್ಮ ಯೋಜನೆಯ ಪ್ರಕಾರ ಸಂಗತಿಗಳು ನಡೆಯದೇ ಇರಬಹುದು. ಹತಾಶೆಯನ್ನು ತಾಳಬೇಡಿ, ಆದಷ್ಟು ತಾಳ್ಮೆಯಿಂದ ಇರಿ.ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮೀನ ರಾಶಿ:ಸಾಧನೆಗೆ ಸಾಧ್ಯತೆಗಳು ಹೇರಳವಾಗಿರುತ್ತದೆ. ಯಾವುದೆ ಕಾರಣಕ್ಕೂ ಜಡತ್ವ ಬೇಡ. ಈ ದಿನ ನಡೆಯುವ ಅನಿರೀಕ್ಷಿತ ಬೆಳವಣಿಗೆಗಳು ನಿಮಗೆ ಸಂತೋಷವನ್ನು ನೀಡಬಹುದು.ಬಾಳಸಂಗಾತಿಯ ವಿಶ್ವಾಸ ಪಡೆದು ಆಕೆಯ ಇಷ್ಟಾ-ನಿಷ್ಟಗಳನ್ನು ತಿಳಿದು ಅವಳನ್ನು ಸಂತೋಷ ಪಡಿಸಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here