Home Astrology ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 18-03-2020

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 18-03-2020

2797
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ನೀವು ಪಡೆದ ಜ್ಞಾನವನ್ನು ಸಂಪಾದಿಸಿಕೊಳ್ಳುವಿರಿ. ಅಂತೆಯೇ ಹೆಚ್ಚಿನ ಜನರ ಗೌರವಕ್ಕೂ ಪಾತ್ರರಾಗುವಿರಿ. ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ಅಮೂಲಾಗ್ರ ಬದಲಾವಣೆಗೆ ಅಗತ್ಯ. ನೀವು ತೆಗೆದುಕೊಳ್ಳುವಂತಹ ಎಲ್ಲಾ ನಿರ್ಧಾರಗಳೂ ಯಶಸ್ವಿಯಾಗುವುದು. ನಿಮ್ಮ ಭಾವನೆಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ಕೆಲಸದ ಸ್ಥಳದಲ್ಲಿ ವಿಶೇಷವಾಗಿ ಸಹೋದ್ಯೋಗಿಗಳ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು. ನಿಮ್ಮ ಪ್ರತಿಯೊಂದು ನಡೆಯನ್ನೂ ಅವರು ಗಮನಿಸುತ್ತಿರುವರು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಆತ್ಮವಿಶ್ವಾಸದಿಂದ ಎದುರಾಗುವ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ. ನೀವು ಈ ದಿನ ಪ್ರೀತಿಸಿದವರೊಂದಿಗೆ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಕಡೆಗಣಿಸುವುದು ಒಳ್ಳೆಯದಲ್ಲ ಯಾರೂ ಕೂಡಾ ಪರಿಪೂರ್ಣರಲ್ಲ, ಹಾಗಾಗಿ ಅವರೊಂದಿಗೆ ಸಮಯವನ್ನು ಕಳೆಯಿರಿ. ದೀರ್ಘಕಾಲೀನ ಯೋಜನೆಗಳು ಉತ್ತಮವಾಗಿ ನಡೆಯುವುದು. ಆದರೂ ವೈಯಕ್ತಿಕ ಹಣಕಾಸನ್ನು ಕಡೆಗಣಿಸಿರುವಿರಿ, ಹಾಗಾಗಿ ಹಣಕಾಸಿನ ಬಗ್ಗೆ ಗಮನ ಹರಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ. ಇತರರು ನಿಮ್ಮ ಸಹಾಯ ಹಾಗೂ ಸಲಹೆಗಾಗಿ ಕೈಚಾಚುತ್ತಾರೆ. ಅಗತ್ಯವಿರುವವರಿಗೆ ಸಹಾಯ ಮಾಡಿ. ಸಂಗಾತಿಯೊಂದಿಗೆ ಪ್ರಾಮಾಣಿಕರಾಗಿರಿ. ಕೆಲಸದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ಹಣಕಾಸಿನ ಬಗ್ಗೆ ಗಮನಹರಿಸಿ. ಖರ್ಚುಗಳನ್ನು ಕಡಿಮೆ ಮಾಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಬೇಡದ ಚಿಂತನೆಗಳಿಂದ ಶಿರೋವೇದನೆ ಕಾಡುವ ಸಾಧ್ಯತೆ ಇದೆ. ಸ್ವ-ಅಭಿವೃದ್ಧಿಗೆ ಗಮನ ಹರಿಸುವುದು ಒಳ್ಳೆಯದು. ಅತಿಯಾದ ಭಾವುಕತೆ ಒಳ್ಳೆಯದಲ್ಲ. ನಿಮ್ಮ ಸಂಗಾತಿಯ ಬಗ್ಗೆಯೂ ಗಮನ ಹರಿಸಿ, ಅವರ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಿ. ವೃತ್ತಿಜೀವನದಲ್ಲಿ ಅಭಿವೃದ್ಧಿಯ ಜೊತೆಗೆ ಹೊಸ ನಿರೀಕ್ಷೆಗಳೂ ಗೋಚರಿಸುವುದು. ಅತಿಯಾದ ಉತ್ಸಾಹ ತೋರಬೇಡಿ, ಆತುರದ ನಿರ್ಧಾರ ತೆಗೆದುಕೊಳ್ಳದಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಸಂದರ್ಭಗಳಿಗೆ ತಕ್ಕಂತೆ ನಿಮ್ಮ ನಿಲುವನ್ನು ಪ್ರಸ್ತಾಪಿಸಲು ಅವಕಾಶವಿದೆ. ನಿಮ್ಮ ಸ್ನೇಹಿತರಿಂದ ಹಾಗೂ ಕುಟುಂಬಸ್ಥರಿಂದ ಸಲಹೆ ಪಡೆಯಿರಿ. ಇತರರ ಆಲೋಚನೆ , ದೃಷ್ಟಿಕೋನಗಳಿಗೂ ನಿಮ್ಮನ್ನು ನೀವು ತೆರೆದಿಟ್ಟುಕೊಳ್ಳಿ. ನಿಮ್ಮ ಸಂಬಂಧದಲ್ಲಿರುವ ಸಮಸ್ಯೆಗಳನ್ನು ಇಬ್ಬರೂ ಕುಳಿತುಕೊಂಡು ಮಾತನಾಡಿ ಪರಿಹರಿಸಿಕೊಳ್ಳುವುದು ಉತ್ತಮ. ನೀವು ಒಬ್ಬಂಟಿ ಎಂದು ಕೊರಗಬೇಡಿ ನಿಮ್ಮ ಸ್ವಾತಂತ್ರ್ಯದ ಲಾಭವನ್ನು ಪಡೆದುಕೊಳ್ಳಿ. ವೃತ್ತಿಪರ ಜೀವನದಲ್ಲಿ ಕೆಲಸಗಳು ಸರಾಗವಾಗಿ ನಡೆಯುವವು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಮಾತು ಬೆಳ್ಳಿ ಮೌನ ಬಂಗಾರ ಎನ್ನುವಂತೆ ಮೌನದಿಂದಿರುವುದು ಒಳ್ಳೆಯದು. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಗಂಟು ನಿಮ್ಮ ಮುಂದೆ ಇದೆ. ಈ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು. ವೈಯಕ್ತಿಕ ಜೀವನದಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳು ಕ್ರಮೇಣವಾಆಗಿ ಕಡಿಮೆಯಾಗುವುದು. ವೃತ್ತಿಯಲ್ಲಿ ಬುದ್ಧಿವಂತಿಕೆ ಹಾಗೂ ಗ್ರಹಗಳ ಅನುಕೂಲವು ನಿಮಗೆ ಸಹಾಯ ಮಾಡುವುದು. ನಿಮ್ಮ ಸಹೋದ್ಯೋಗಿಗಳಿಗೂ ಪ್ರೋತ್ಸಹವನ್ನು ನೀಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಮಾತೃ ಸಂಬಂಧದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಮತ್ತೆ ಕೆಲವರಿಗೆ ಇರುವ ಮನೆ ಬದಲಿಸಬೇಕಾದ ಸಂದರ್ಭ ಬರುವುದು. ಪ್ರೀತಿಯ ಜೀವನದಲ್ಲಿ ಆಶಾವಾದವಿರಲಿ. ಸಂಗಾತಿಯೊಂದಿಗೆ ಕಳೆಯುವ ಸಮಯವನ್ನು ಆನಂದಿಸಿ. ವೃತ್ತಿಜೀವನದಲ್ಲಿ ಕೆಲಸ ಕಷ್ಟವೆಂದು ಬಿಟ್ಟುಕೊಡಬೇಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ವೇಗದ ಬದಲಾವಣೆಯು ನಿಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುವುದು. ನಿಮ್ಮ ಸಂಗಾತಿಯೂ ಕೆಲವೊಂದು ಮಿತಿಗಳನ್ನು ಹೊಂದಿದ್ದರೆ, ಅವರ ಮೇಲೆ ಒತ್ತಡಗಳನ್ನು ಹೇರದಿರಿ. ನಿಮ್ಮ ಸುತ್ತಮುತ್ತಲಿನ ವಾತಾವರಣ ಆಹ್ಲಾದಕರವಾಗಿರುವಂತೆ ನೋಡಿಕೊಳ್ಳಿ. ವೃತ್ತಿಯಲ್ಲಿ ಬುದ್ಧಿವಂತರು ನೀವು. ನಿಮಗೆ ನೀಡಲಾಗಿರುವ ಕೆಲಸವನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಸಾಧಿಸುವುದರಿಂದ ನಿಮ್ಮ ಪ್ರತಿಭೆ ಮತ್ತು ನಿಮ್ಮ ಸಾಮರ್ಥ್ಯವು ಗುರುತಿಸಲ್ಪಡುತ್ತದೆ. ಅನೇಕ ರೀತಿಯ ಪ್ರಶಂಸೆಗಳು ಕಾಣಿಕೆಗಳನ್ನು ಪಡೆಯುವ ಅಪರೂಪದ ಸಾಧನೆ ನಿಮ್ಮಿಂದ ಘಟಿಸುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ವ್ಯವಹಾರಗಳು ಕ್ರಮವಾಗಿ ನಡೆಯಬೇಕೆಂದರೆ ಎಚ್ಚರಿಕೆಯಿಂದ ಹಾಗೂ ಕಾರ್ಯತಂತ್ರದಿಂದ ಮುಂದುವರಿಯಬೇಕು. ತಾಳ್ಮೆಯಿಂದ ಇದ್ದರೆ ನೀವು ಮನಸ್ಸಿನಲ್ಲಿ ಅಂದುಕೊಂಡಿದ್ದು ಸಾಧಿಸಬಹುದು. ಪ್ರೀತಿಯ ಜೀವನದಲ್ಲಿ ನಿಮ್ಮ ಕೆಲಸದ ಒತ್ತಡಗಳು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವುದು. ಇದು ನಿಮಗೆ ಕಿರಿಕಿರಿಯುಂಟು ಮಾಡುವ ಬದಲು, ಸಂಗತಿಗಳನ್ನು ಇನ್ನಷ್ಟು ಹದಗೆಡಿಸುವುದು ಆದ್ದರಿಂದ ಶಾಂತವಾಗಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ನಿಮ್ಮ ವಿರೋಧಿಗಳು ನಿಮ್ಮ ಪ್ರತಿಯೊಂದು ಚಟುವಟಿಕೆಯನ್ನು ಹದ್ದಿನ ಕಣ್ಣಿನ ರೀತಿಯಲ್ಲಿ ಗಮನಿಸುತ್ತಿರುವರು. ಹಾಗಾಗಿ ನೀವು ಎಚ್ಚರದಿಂದ ಇರುವುದು ಒಳ್ಳೆಯದು. ನೀವು ಈ ದಿನ ಬಹಳ ಕ್ರಿಯಾಶೀಲರಾಗಿರುತ್ತೀರಿ. ಜೀವನದಲ್ಲಿ ಬಂದದ್ದನ್ನು ಎರಡೂ ಕೈಗಳಿಂದ ಸ್ವೀಕರಿಸಿ, ಎಲ್ಲವೂ ಕ್ರಮವಾಗಿ ನಡೆಯುವಂತೆ ಮಾಡಿ. ನಿಮ್ಮ ಗುರಿಯೆಡೆಗೆ ಧೈರ್ಯದಿಂದ ಮುನ್ನುಗ್ಗಿ. ಪ್ರೀತಿಯ ಜೀವನದಲ್ಲಿ ನಿಮ್ಮ ಆಂತರಿಕ ಮನಸ್ಸನ್ನು ತೆರೆದಿಡುವಂತಹ ಸಮಯ. ವೃತ್ತಿಜೀವನದಲ್ಲಿ ಕೆಲಸವು ಉತ್ತಮವಾಗಿ ನಡೆಯುತ್ತಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಉನ್ನತ ವ್ಯಾಸಂಗಕ್ಕಾಗಲಿ ಅಥವಾ ನೌಕರಿ ವಿಷಯಕ್ಕಾಗಲಿ, ನಿಮಗೆ ವಿದೇಶದಿಂದ ಕರೆಯೊಂದು ಬರುವ ಸಾಧ್ಯತೆ ಇದೆ. ನೀವು ಜೀವನದಲ್ಲಿ ಪ್ರಗತಿ ಸಾಧಿಸದಿರಲು ಕಾರಣ ಹೆಚ್ಚಾಗುತ್ತಿರುವ ಒತ್ತಡ. ಸಂಗಾತಿಯೊಂದಿಗೆ ವಾದ ವಿವಾದದಲ್ಲಿ ತೊಡಗಿಕೊಳ್ಳದಿರಿ. ನೀವು ಅದನ್ನು ಆದಷ್ಟು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಶಕ್ತಿ ಹಾಗೂ ಚೈತನ್ಯದಿಂದ ವೃತ್ತಿಜೀವನದಲ್ಲಿ ಧೈರ್ಯವಹಿಸಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಿರ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಸಣ್ಣಪುಟ್ಟ ಸಾಲವನ್ನು ಕೊಟ್ಟವರು ನನ್ನನ್ನು ಕಾಡುವರು ಎಂಬ ಭ್ರಮೆ ನಿಮ್ಮನ್ನು ಕಾಡುವುದು. ಅವರಿಗೆ ನಿಜ ಸಂಗತಿಯನ್ನು ಹೇಳಿ ಕೆಲವು ದಿನ ಕಾಲವಕಾಶವನ್ನು ಕೇಳಿ. ನಿಮ್ಮ ಯೋಜನೆಗಳನ್ನು ತಡೆಹಿಡಿಯುವ ಅಡೆತಡೆಗಳು ಹಾಗೂ ವಿಳಂಬಗಳು ಅಂತಿಮವಾಗಿ ಕಡಿಮೆಯಾಗುವವು. ಸವಾಲುಗಳನ್ನು ಜಯಿಸಲು ಆತ್ಮವಿಶ್ವಾಸವಿದ್ದರೆ ಯಶಸ್ಸು ಕೂಡಾ ನಿಮ್ಮದೇ. ಸಂಬಂಧದಲ್ಲಿ ಸಣ್ಣಪುಟ್ಟ ಸಂಗತಿಗಳನ್ನೇ ದೊಡ್ಡದು ಮಾಡದಿರುವುದು ಒಳ್ಳೆಯದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here