Home OTHERS ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 23-04-2020

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 23-04-2020

16358
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ಆಕಸ್ಮಿಕ ಧನಲಾಭವಿದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಧನಲಾಭ, ಸ್ಥಾನಮಾನ ಬಡ್ತಿ ಸಂಭವ ಇದೆ. ವ್ಯಾಪಾರವರ್ಗದವರಿಗೆ ಅಭಿವೃದ್ಧಿ ಕಂಡುಬರುತ್ತದೆ. ಆರೋಗ್ಯದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ತೋರಲಿದೆ. ಹೆಚ್ಚು ಹಣ ಮಾಡಲು ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಬಳಸಿ. ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಆರೋಗ್ಯದ ತೊಂದರೆ ಮುಂದುವರಿಯುತ್ತದೆ. ಗಣ್ಯರ ಭೇಟಿಯಿಂದ ಮಾನ-ಸನ್ಮಾನ ಲಭ್ಯವಿದೆ. ನೂತನ ವೈಭೋಗದ ವಸ್ತು ಖರೀದಿ, ವಾಹನ ಖರೀದಿ ಯೋಗವಿದೆ. ಕೆಲವರು ನೂತನ ಮನೆ ಕಟ್ಟಲು ಪ್ರಯತ್ನಿಸುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ಸಮಾಜದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತದೆ. ಬಂಧುಗಳ ಭೇಟಿಯಿಂದ ಮನಸ್ಸಿಗೆ ಆನಂದವಾಗುತ್ತದೆ. ಶುಭ ಸಮಾಚಾರ ಕೇಳುತ್ತೀರಿ. ಒತ್ತಡ ತೊಡೆದುಹಾಕಲು ನಿಮ್ಮ ಮಕ್ಕಳ ಜೊತೆ ನಿಮ್ಮ ಅಮೂಲ್ಯ ಸಮಯ ಕಳೆಯಿರಿ. ನೀವು ಮನೆಯಿಂದ ದೂರವಿದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಉತ್ತಮ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಮಗಳ ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ. ಜೀವನದಲ್ಲಿ ವಿಶೇಷ ಬದಲಾವಣೆಯಾಗಲಿದೆ. ವ್ಯಾಪಾರಿಗಳಿಗೆ ಅನೇಕ ಅವಕಾಶಗಳು ಲಭ್ಯವಾಗಲಿವೆ. ಆದಾಯದ ಮೂಲ ದ್ವಿಗುಣವಾಗಲಿದೆ. ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಹಣದ ಪರಿಸ್ಥಿತಿ ದಿನಕಳೆದಂತೆ ಸುಧಾರಿಸುತ್ತದೆ. ಇಂದು ನೀವು ಕೈಗೊಂಡ ಕೆಲಸ ಕಾರ್ಯಗಳು ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಕಾರ್ಯನಿಮಿತ್ತ ಪ್ರಯಾಣ ಅವಕಾಶ ಬರಬಹುದು.ಅಹಂಕಾರದ ಮಾತುಗಳಿಂದ ಬಂಧುವರ್ಗಕ್ಕೆ ಮಾನಸಿಕ ನೋವು ಉಂಟಾಗಲಿದೆ. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳಿ. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡುವುದು ಉತ್ತಮ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಮಕ್ಕಳು ಜ್ವರದಿಂದ ಬಳಲಬಹುದು. ಸಾಹಸ ಮತ್ತು ಪರಾಕ್ರಮ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಭೂಮಿ, ಕಟ್ಟಡ, ಮರ ಇತ್ಯಾದಿ ವ್ಯಾಪಾರಗಳಿಗೆ ಅಭಿವೃದ್ಧಿ ಕಾಲ ಬರಲಿದೆ. ಪತ್ನಿಯ ಆರೋಗ್ಯದ ಕಡೆ ಗಮನ ಹರಿಸಿ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಸ್ವಸ್ಥತೆಯನ್ನು ತರಬಹುದು. ಈ ರಾಶಿಚಕ್ರಕ್ಕೆ ಸಂಬಂಧಿಸಿದ ಕೆಲವರು ಇಂದು ಭೂಮಿಗೆ ಸಂಬಂಧಿಸಿದ ವಿಷಯದ ಬಗ್ಗೆ ಹಣವನ್ನು ಖರ್ಚುಮಾಡಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಎಲ್ಲದಕ್ಕೂ ನಿಮ್ಮ ಪ್ರಯತ್ನಬಲವೇ ಉತ್ತಮ ಫಲವನ್ನು ನೀಡಲಿದೆ. ಆರ್ಥಿಕವಾಗಿ ಮುನ್ನಡೆ ಇದ್ದರೂ ಖರ್ಚುವೆಚ್ಚಗಳಲ್ಲಿ ನಿಗಾ ಇರಲಿ. ಅನಿರೀಕ್ಷಿತ ಶುಭವಾರ್ತೆ ನಿಮ್ಮನ್ನು ಉತ್ಸಾಹಶೀಲರನ್ನಾಗಿಸಲಿದೆ. ಇಂದು ನಿಮ್ಮ ಒತ್ತಡಗಳು ದೂರವಾಗುವವು. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ಮಾನಸಿಕವಾಗಿ ನೆಮ್ಮದಿ ಇಲ್ಲದಂತಹ ದಿನಗಳಿವು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ.ಮಾನಸಿಕವಾಗಿ ಅಸ್ಥಿರತೆಗಳು ಕಂಡುಬರಬಹುದು.ಮನಸ್ಸಿನಲ್ಲಿರುವ ಅವ್ಯಕ್ತ ಭಯವನ್ನು ದೂರ ಮಾಡಿ.ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಹಣಕಾಸಿನ ವಿಷಯದ ಬಗ್ಗೆ ನೀವು ಕುಟುಂಬದ ಎಲ್ಲ ಸದಸ್ಯರಿಗೆ ಸ್ಪಷ್ಟವಾಗಿರಲು ಸಲಹೆ ನೀಡಬೇಕು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಆಗಾಗ ಸಮಸ್ಯೆಗಳು ಕಂಡುಬಂದರೂ, ಕೆಲಸ ಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆಯುವುದು. ಇದಕ್ಕೆಲ್ಲಾ ಕಾರಣ ನಿಮ್ಮ ಪ್ರಯತ್ನ ಬಲ ಹಾಗೂ ದೃಢ ನಿರ್ಧಾರಗಳು. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೆಲಸದಲ್ಲಿ ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ಗೃಹ ನಿರ್ಮಾಣ ಕಾರ್ಯಗಳಿಗೆ ಅವಸರಿಸದಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಸಮಸ್ಯೆಗಳು ಕಂಡು ಬರುವುದರಿಂದ ದೂರ ಸಂಚಾರ ಬೇಡ. ನಿರುದ್ಯೋಗಿಗಳಿಗೆ ಬಂದ ಅವಕಾಶಗಳು ನಿಷ್ಪಲವಾಗಬಹುದು.ಕುಟುಂಬದಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನೀವಾಡುವ ಮಾತುಗಳ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಅರ್ಥಮಾಡಿಕೊಂಡರೆ ಉತ್ತಮ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಗುರುಬಲವಿಲ್ಲದಿದ್ದರೂ ಶನಿಬಲ ನಿಮ್ಮನ್ನು ಕಾಪಾಡಲಿದೆ. ನಿಮ್ಮ ಪ್ರಯತ್ನಬಲವೇ ಎಲ್ಲಾರೀತಿಯ ಮುನ್ನಡೆಗೆ ಸಾಧಕವಾಗಲಿದೆ. ಆಗಾಗ ಖರ್ಚುವೆಚ್ಚಗಳು ಹೆಚ್ಚಿದರೂ ಧನಾಗಮನಕ್ಕೆ ತೊಂದರೆ ಆಗಲಾರದು. ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ. ಪ್ರೇಮಿಗಳಿಗೆ ವಿವಾಹ ಅವಕಾಶ ಬರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಾಲ. ಕುಲದೇವತಾ ಪ್ರಾರ್ಥನೆ ಮಾಡಿ. ಹಿಂದೆ ಹೂಡಿಕೆ ಮಾಡಿರುವ ಜನರಿಗೆ ಇಂದಿನ ದಿನ ಆರ್ಥಿಕ ನಷ್ಟ ಉಂಟಾಗಬಹುದು. ನಿಮ್ಮ ಸ್ನೇಹಿತರು ನಿಮಗೆ ಅವರ ಅವಶ್ಯಕತೆ ಅತ್ಯಂತ ಹೆಚ್ಚಿದ್ದಾಗ ನಿಮ್ಮನ್ನು ನಿರಾಸೆಗೊಳಿಸಬಹುದು. ಮನೆಗೆ ಸಂಬಂಧಿಸಿದ ವಿಷಯವನ್ನು ಕೇಳಿ ನೀವು ಭಾವುಕರಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here