Home Astrology ಶ್ರೀ ಸಾಯಿ ಬಾಬಾ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 01-04-2020

ಶ್ರೀ ಸಾಯಿ ಬಾಬಾ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 01-04-2020

1171
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ಮಕ್ಕಳ ಉನ್ನತ ವಿದ್ಯಾಭ್ಯಾಸದ ಚಿಂತ ಬೇಡವೇ ಬೇಡ. ಅದು ತಾನಾಗಿಯೇ ಯಾವುದೇ ವಿಘ್ನವಿಲ್ಲದೆ ಮುಂದೆ ಸಾಗಲಿದೆ. ಸಾಧಕರಿಗೆ ಸರ್ಕಾರದಿಂದ ಸನ್ಮಾನವಾಗಲಿದೆ. ಕುಟುಂಬ ಸದಸ್ಯರು ನಿಮ್ಮ ಪ್ರಗತಿ ಕಂಡು ಪ್ರಶಂಸಿಸುವರು. ಅನಗತ್ಯ ಚಿಂತೆಯಲ್ಲಿ ಕಾಲಕಳೆಯುವ ಬದಲು ನಿಮ್ಮ ಶಕ್ತಿಯನ್ನು ಸರಿಯಾದ ಕಾರ್ಯಕ್ಕೆ ಬಳಸಿ. ಇತರರು ನಿಮ್ಮ ಕೆಲಸ ಮಾಡುತ್ತಾರೆ ಎಂದು ನಿರೀಕ್ಷಿಸಬೇಡಿ. ವೈವಾಹಿಕ ಜೀವನದಲ್ಲಿ ಭಾವನಾತ್ಮಕವಾಗಿರುತ್ತೀರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ನಿಮ್ಮ ಜೀವನದಲ್ಲಿ ಈ ದಿನ ಹಣದ ಮೌಲ್ಯದ ಅರಿವಾಗಬಹುದು. ಚಿಕ್ಕ ಮಕ್ಕಳಿಗೆ ಆಹಾರ ಸಂಬಂಧಿ ವ್ಯತ್ಯಾಸದಿಂದ ವೈದ್ಯರನ್ನು ಕಾಣಬೇಕಾದ ಪ್ರಸಂಗ ಬರುವುದು. ಬಂಧುವೊಬ್ಬರ ಮನೆಯಲ್ಲಿ ಆಸ್ತಿಯ ವಿಚಾರವಾಗಿ ಮಧ್ಯೆಸ್ಥಿಕೆ ವಹಿಸಬೇಕಾದ ಪ್ರಸಂಗ ಬರುವುದು. ಕೆಲಸದ ಒತ್ತಡದಿಂದಾಗಿ ಸಂಗಾತಿಯು ನಿಮ್ಮ ಮೇಲೆ ಅಸಮಧಾನ ಪಡಬಹುದು. ಆದರೆ ಮುಂದೆ ಅವರೇ ನಿಮ್ಮನ್ನು ಅರ್ಥಮಾಡಿಕೊಳ್ಳುವರು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ಸರಕಾರದಿಂದ ಆಗಬೇಕಾದ ಕೆಲಸಗಳು ಮಂತ್ರಿ ಮಹೋದಯರ ಪ್ರಭಾವದಿಂದ ಮಾತ್ರ ಮುಗಿಯಲಿದೆ. ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ವಿನಾಕಾರಣ ತಡವಾಗಲಿದೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವರು. ಹಳೆವಾಹನಗಳ ಖರೀದಿಯಿಂದ ರಿಪೇರಿ ವೆಚ್ಚ ಹೆಚ್ಚಾಗುವುದು. ನಿಮ್ಮ ದಿಟ್ಟ ನಿರ್ಧಾರಗಳು ಅನುಕೂಲಕರ ಲಾಭವನ್ನು ತರುವುದು. ವೈಯಕ್ತಿಕ ಕಾರಣಗಳಿಂದಾಗಿ ತೊಂದರೆಗೆ ಸಿಲುಕಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ಸೋದರ ಮಾಡುವ ಕೆಲಸಗಳಲ್ಲಿ ತುಸು ಎಚ್ಚರದಿಂದ ಇರುವಂತೆ ನೀವು ತಿಳಿ ಹೇಳುವುದು ಉತ್ತಮ. ಇಲ್ಲದಿದ್ದರೆ ಆತ ತನ್ನ ವ್ಯವಹಾರದಲ್ಲಿ ಹಾನಿಯುಂಟು ಮಾಡಿಕೊಳ್ಳುವನು. ವಿವಾದಗಳು ಉಂಟಾದಾಗ ತಾಳ್ಮೆಗೆಡದಿರುವುದು ಒಳ್ಳೆಯದು. ಮೇಲಧಿಕಾರಿಗಳನ್ನು ಮೆಚ್ಚಿಸಲು ಕಾರಣವನ್ನು ನೀಡದಿರಿ, ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಇರಿಸಿಕೊಳ್ಳಲು ಉತ್ತಮವಾಗಿ ಕಾರ್ಯ ನಿರ್ವಹಿಸಿ. ಹಿರಿಯರ ಅಣತಿಯಂತೆ ಮನೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಆದಾಯ ಹೆಚ್ಚಿದರೂ, ಹಣ ನೀರಿನಂತೆ ಖರ್ಚಾಗುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಕಚೇರಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುತ್ತಿರುವ ನಿಮ್ಮ ಮೇಲೆ ಉನ್ನತಾಧಿಕಾರಿಗಳಿಗೆ ಹೆಚ್ಚಿನ ಭರವಸೆ ಮೂಡಲಿದೆ. ಅದರ ಪ್ರತಿಫಲವಾಗಿ ಮುಂಬಡ್ತಿ ಹಾಗೂ ವೇತನದಲ್ಲಿ ಹೆಚ್ಚಳವಾಗುವುದು. ಹಣವನ್ನು ಆದಷ್ಟು ಸುರಕ್ಷಿತವಾಗಿರಿಸಿ. ಕೆಲಸದಲ್ಲಿರುವ ಪ್ರಾಮಾಣಿಕತೆಯನ್ನು ಎಲ್ಲರೂ ಮೆಚ್ಚುತ್ತಾರೆ. ಇಂದು ನೀವು ಕೈಗೊಂಡ ಕಾರ್ಯಗಳು ಪೂರ್ಣಗೊಂಡು ನಿಮಗೆ ತೃಪ್ತಿ ನೀಡುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಕುಟುಂಬದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅನೇಕ ಸಮಸ್ಯೆಗಳಿಗೆ ಒಂದು ತಾರ್ಕಿಕ ಅಂತ್ಯ ಕಂಡು ಬರಲಿದೆ. ಖಾಸಗಿ ಕಂಪನಿ ನೌಕರರು ತಮ್ಮ ಮೇಲಧಿಕಾರಿಗಳ ಮರ್ಜಿಗೆ ಕಾಯದೆ ವಿಧಿಯಿಲ್ಲ. ಅವರೊಂದಿಗೆ ನೀವು ತುಸು ವ್ಯತ್ಯಯವಾಗಿ ನಡೆದುಕೊಂಡರೂ ನಿಮ್ಮ ಉದ್ಯೋಗಕ್ಕೆ ಕಂಟಕ ಬರಬಹುದು. ಅನಿರೀಕ್ಷಿತ ಸುದ್ದಿ ನಿಮ್ಮ ಕುಟುಂಬಕ್ಕೆ ಸಂತೋಷ ತರಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಪ್ರತಿ ಕೆಲಸಗಳನ್ನು ನೀವೇ ಮಾಡಬೇಕೆಂಬ ಅಥವಾ ಎಲ್ಲದಕ್ಕೂ ನೀವೇ ಜವಾಬ್ದಾರರಿಬೇಕೆಂಬ ಧಾವಂತ ಬೇಡ. ಪಾಲುದಾರಿಕೆಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದಿರುವುದು ಉತ್ತಮ.ಮಗನಿಗೆ ಉತ್ತಮ ಕನ್ಯಾನ್ವೇಷಣೆಗೆ ತೊಡಗುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ನಿಮ್ಮ ಜೀವನ ಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ತುಸು ಜಾಣತನ ತೋರದಿದ್ದಲ್ಲಿ ಅದು ನಿಮ್ಮ ಬೇಜವಾಬ್ದಾರಿ ತೋರಿಸುತ್ತದೆ. ಬಂಧುಗಳನ್ನು ನಿಮ್ಮ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದರಿಂದ ಶ್ರಮ ಕಡಿಮೆ ಆಗುವುದು.
ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಕಲಾವಿದರಿಗೆ ನಿರ್ಮಾಪಕರಿಂದ ಬೇಡಿಕೆ ಬರಲಿದೆ ಮತ್ತು ಉತ್ತಮ ಸಂಭಾವನೆಯ ಆಹ್ವಾನ ಬರಲಿದೆ. ಚಿತ್ರ ಕಲಾವಿದರ ಖ್ಯಾತಿ ಎಲ್ಲೆಡೆ ಹರಡಿ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಅವಕಾಶ ದೊರೆಯಲಿದೆ. ನಿಮ್ಮ ಸೃಜನಶೀಲತೆಯೇ ನಿಮ್ಮನ್ನು ಯಶಸ್ಸಿನ ಕಡೆ ಕರೆದೊಯ್ಯುಲಿದೆ. ನಿಮ್ಮ ಉದ್ವೇಗ, ಅಸಮಾಧಾನದ ವರ್ತನೆಯು ನಿಮ್ಮ ಸುತ್ತಮುತ್ತಲಿನವರನ್ನು ಗೊಂದಲಕ್ಕೆ ತಳ್ಳಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ಅರ್ಥವಿಲ್ಲದ ಖರ್ಚು ಪ್ರಯೋಜನವಿಲ್ಲದ ತಿರುಗಾಟಗಳಿಂದ ಆಗಿದ್ದ ಆರ್ಥಿಕ ಮುಗ್ಗಟ್ಟು ಸರಿಹೋಗಲಿದೆ. ಪರಿಸ್ಥಿತಿಯಿಂದ ಪಾಠ ಕಲಿಯಿರಿ. ನೆನಪಿರಲಿ ಅತಿ ಮಾತಿನಿಂದ ಮನೆಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ. ಅಪರಿಚಿತರ ಜತೆ ಹಣಕಾಸಿನ ವ್ಯವಹಾರ ಬೇಡ. ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುವುದು. ವೃತ್ತಿಪರ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ.
ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಕೆಲವು ಜನ ಹಲವು ವಿಷಯಗಳ ಬಗ್ಗೆ ನಿಮ್ಮಿಂದ ಸಲಹೆ ಸಹಕಾರ ಕೇಳುವರು. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವಿರಿ. ಸರಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಅನ್ಯ ಮಾರ್ಗವಿಲ್ಲ. ಈ ದಿನ ಆರ್ಥಿಕ ನಷ್ಟ ಉಂಟಾಗಬಹುದು. ಇದರಿಂದ ದಿನವಿಡೀ ನಿಮ್ಮ ಮನಸ್ಸು ಕೆಡಬಹುದು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ದಿನ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಮಾಡುವ ಕೆಲಸಗಳಲ್ಲಿ ತಾಳ್ಮೆ ಶಿಸ್ತು ಕಾಪಾಡಿಕೊಳ್ಳಿ. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ದೇವತಾ ಕಾರ್ಯಗಳು ನೆರವೇರಲಿವೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯ. ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಖಿನ್ನತೆಗೊಳಗಾಗದಿರುವುದು ಉತ್ತಮ. ನಿಮ್ಮ ಕಚೇರಿಯ ಕೆಲಸಗಳಿಂದಾಗಿ ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಭಿನ್ನಾಭಿಪ್ರಾಯಗಳು ಕಂಡುಬರಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here