Home Astrology ಶ್ರೀ ಶಕ್ತಿ ಗಣಪತಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 15-04-2020

ಶ್ರೀ ಶಕ್ತಿ ಗಣಪತಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 15-04-2020

1302
0

ಪಂಡಿತ್ ಅನಂತ ಪ್ರಸಾದ್ ಶರ್ಮ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688 Call / WhatsApp

ಮೇಷ ರಾಶಿ:ಯಾವುದೋ ಹಳೆಯ ಕಾಲದ ಸಮಸ್ಯೆಯೊಂದು ಮರುಕಳಿಸುವ ಸಾಧ್ಯತೆ ಇದೆ. ಕುಲದೇವರ ಪ್ರಾರ್ಥನೆ ಮಾಡಿ ಮತ್ತು ಹಿರಿಯರ ಆಶೀರ್ವಾದ ಪಡೆಯಿರಿ. ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಬೇಡ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಅನುಮಾನದ ಪ್ರವೃತ್ತಿಯು ನಿಮಗೇ ಕಂಟಕವಾಗಬಹುದು. ನಡತೆಯಲ್ಲಿ ಪ್ರಾಮಾಣಿಕವಾಗಿದ್ದರೆ ನಿಮ್ಮ ಬದ್ಧತೆ ಹಾಗೂ ಕೌಶಲ್ಯವು ಪ್ರಶಂಸಲ್ಪಡುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಷಭ ರಾಶಿ:ಬರೀ ಮಾತಿನಿಂದ ಉಪಯೋಗವಿಲ್ಲ. ನಿಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಾರ್ವಜನಿಕ ಮನ್ನಣೆಗೆ ಪಾತ್ರರಾಗುವಿರಿ. ನಿಮ್ಮ ನಿಜವಾದ ಶಕ್ತಿಯನ್ನು ಪ್ರದರ್ಶಿಸಲು ಅವಕಾಶ ಸಿಗಲಿವೆ. ಅನ್ಯರ ಬೆಂಬಲ ದೊರೆಯಲಿದೆ. ನಿಮ್ಮ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಎಷ್ಟು ಜಾಗರೂಕರಾಗಿರುತ್ತೀರೋ ಅಷ್ಟು ಉತ್ತಮ. ಮನೆಯಲ್ಲಿ ಕೆಲವೊಂದು ವಿಚಾರವಾಗಿ ಕಲಹಗಳುಂಟಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಿಥುನ ರಾಶಿ:ನಿಮ್ಮ ನಡವಳಿಕೆಯನ್ನು ಬಹು ಹತ್ತಿರದಿಂದ ಗಮನಿಸುತ್ತಿರುವ ವ್ಯಕ್ತಿಗಳು ನಿಮ್ಮ ತಪ್ಪನ್ನು ಹುಡುಕಲು ಹವಣಿಸುತ್ತಿರುವರು. ಆದರೆ ಅವರ ಟೀಕಾ ಪ್ರಹಾರಕ್ಕೆ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ಮನೋ ನಿಯಾಮಕ ರುದ್ರದೇವರನ್ನು ಸ್ಮರಿಸಿ. ನಿಮ್ಮ ಆತ್ಮವಿಶ್ವಾಸವು ನಿಮ್ಮ ಆಸೆಗಳನ್ನು ಪೂರೈಸಲು ಸಹಕಾರಿಯಾಗುವುದು. ಕೆಲವರು ಮಕ್ಕಳ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುವರು. ನಿಮ್ಮ ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕಟಕ ರಾಶಿ:ನಿಮ್ಮ ಚಿಂತನೆಗಳನ್ನು ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಹಂಚಿಕೊಳ್ಳಿ. ಇದರಿಂದ ನಿಮ್ಮ ಚಿಂತನೆಗಳು ಎಷ್ಟು ಉದಾತ್ತವಾಗಿವೆ ಎಂದು ಅವರು ಅಭಿಪ್ರಾಯ ಪಡುವರು. ಸಮಾಜದಲ್ಲಿ ನಿಮಗೆ ಕೀರ್ತಿ, ಗೌರವ ದೊರಕುವುದು. ನಿಮ್ಮ ಬೌದ್ಧಿಕ ಶಕ್ತಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿ. ಇದು ವೃತ್ತಿಪರ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗುವುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಸಿಂಹ ರಾಶಿ :ಕಾಲದ ಕಪಿಮುಷ್ಠಿಯಲ್ಲಿ ಸಿಲುಕಿರುವ ನಿಮಗೆ ಒಂಟಿತನದ ಬೇಸರವಿದೆ, ಎಲ್ಲರಿಂದಲೂ ದೂರವಾಗಿದ್ದೇನೆ ಎಂದು ಮನಸ್ಸು ಖಿನ್ನತೆಯತ್ತ ಸಾಗುವುದು. ಒಂಟಿತನವನ್ನು ದೂರ ಮಾಡಲು ಕುಟುಂಬದೊಂದಿಗೆ ಸಮಯ ಕಳೆಯಿರಿ. ಲೋಕ ರಕ್ಷಕನಾದ ಪರಶಿವನನ್ನು ಪ್ರಾರ್ಥಿಸಿದಲ್ಲಿ ಎಲ್ಲವೂ ಒಳಿತಾಗುವುದು. ಈ ದಿನ ಸಮಯವನ್ನು ವ್ಯರ್ಥ ಮಾಡುವುದರಿಂದ ನಿಮ್ಮ ಮನಃಸ್ಥತಿಯು ಕೂಡಾ ಹದಗೆಡಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕನ್ಯಾ ರಾಶಿ:ಅನೇಕರು ನಿಮ್ಮ ಕಾರ್ಯ ವೈಖರಿಗೆ ಬೆರಗಾಗುವರು. ಇನ್ನು ಕೆಲವರು ಮುಕ್ತಕಂಠದಿಂದ ಪ್ರಶಂಸಿಸಲು ಶುರು ಮಾಡುತ್ತಾರೆ. ಇವೆಲ್ಲವೂ ಅವರ ಸ್ವಾರ್ಥ ಸಾಧನೆಗಾಗಿ, ತಮ್ಮ ಕೆಲಸ ಸಾಧಿಸಿಕೊಳ್ಳುವ ಸಲುವಾಗಿ ಎಂಬುದು ನಿಮ್ಮ ಅರಿವಿಗೆ ಬರುವುದಿಲ್ಲ. ಈ ಬಗ್ಗೆ ಎಚ್ಚರ ಇರಲಿ. ಕೆಲಸದಲ್ಲಿ ಹಿರಿಯರಿಂದ ಒತ್ತಡ ಹಾಗೂ ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ಭಂಗ ತರಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ತುಲಾ ರಾಶಿ:ಅನುವಂಶಿಕ ಕಾಯಿಲೆಗಳು ನಿಮಗೆ ಮರುಕಳಿಸುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಉದಾಸೀನ ಮಾಡದೆ ಸೂಕ್ತ ವೈದ್ಯಕೀಯ ಉಪಚಾರ ನಡೆಸಿ. ಹಣಕ್ಕೆ ಸಂಬಂಧಪಟ್ಟಂತೆ ಬಾಳಸಂಗಾತಿಯೊಂದಿಗೆ ವಾದಗಳಾಗಬಹುದು. ಆದರೆ ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನೂ ಸರಿಪಡಿಸಬಹುದು. ಕೌಟುಂಬಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ವೃಚಿಕ ರಾಶಿ:ಅವಶ್ಯವಿದ್ದಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಬಡವರಿಗೆ ಆಹಾರವನ್ನು ನೀಡಿ. ನಿಮ್ಮ ಸೃಜನಶೀಲತೆಯನ್ನು ಬಳಸಿಕೊಂಡರೆ ಲಾಭವಾಗಿ ಪರಿಣಮಿಸಬಹುದು. ನೆರೆಮನೆಯವರೊಂದಿಗಿನ ಜಗಳ ನಿಮ್ಮ ಮನಸ್ಸು ಕೆಡಿಸಬಹುದು. ಆದಷ್ಟು ಸಹನೆ ಕಳೆದುಕೊಳ್ಳದಿರುವುದು ಉತ್ತಮ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಧನುಸ್ಸು ರಾಶಿ:ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಅದಕ್ಕೆ ಪೂರಕವಾದ ಹಣಕಾಸು ಹೊಂದಿಸುವಿರಿ. ಒಳಾಂಗಣ ಕೆಲಸಗಳನ್ನು ಆರಂಭಿಸುವಿರಿ. ಸಂಗಾತಿಯ ಸಹಕಾರ ಮತ್ತು ಬಂಧುಗಳ ಸಹಕಾರ ನಿಮಗೆ ದೊರೆಯುವುದು. ಈ ದಿನ ಆರೋಗ್ಯವು ಉತ್ತಮವಾಗಿರುತ್ತದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಕೇಳುತ್ತಾರೆ. ಹೊಸ ಕೆಲಸವನ್ನು ಆರಂಭಿಸುವ ಮೊದಲು ಅನುಭವಸ್ಥರೊಂದಿಗೆ ಮಾತನಾಡುವುದು ಒಳ್ಳೆಯದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮಕರ ರಾಶಿ:ಜಯವಿರುವವರೆಗೂ ಭಯವಿಲ್ಲ ಎಂದರು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಕುಲದೇವರನ್ನು ಪ್ರಾರ್ಥನೆ ಮಾಡಿ ಒಳಿತಾಗುವುದು. ನಿಮ್ಮ ಸಕಾರಾತ್ಮಕ ಚಿಂತನೆಯು ಪ್ರಶಂಸಿಲ್ಪಡುವುದು. ನೀವು ಮಾಡುವಂತಹ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸನ್ನು ಕಾಣುವಿರಿ. ಕೆಲಸದ ಸ್ಥಳದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ಚಾಕಚಕ್ಯತೆಯಿಂದ ಪರಿಹರಿಸುವುದು ಉತ್ತಮ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಕುಂಭ ರಾಶಿ:ಸಕಲಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಭಗವಂತನನ್ನು ಭಕ್ತಿಯಿಂದ ಪ್ರಾರ್ಥಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ನಿಮ್ಮ ನೌಕರಿ ವಿಚಾರವಾಗಿ ನಿಮಗೆ ಮಹತ್ವದ ಮಾಹಿತಿ ದೊರೆಯುವುದು. ಅನಗತ್ಯ ವಾದಗಳು ನಿಮ್ಮ ಮೂಡನ್ನು ಹಾಳು ಮಾಡಬಹುದು. ಅನಗತ್ಯ ವೈಷಮ್ಯಗಳನ್ನು ತಪ್ಪಿಸಿ. ಮನೆಯಲ್ಲಿರುವ ಉದ್ವಿಗ್ನತೆಗಳು ನಿವಾರಣೆಯಾಗುವವು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಮೀನ ರಾಶಿ:ಮನುಜ ಸಂಘಜೀವಿ. ಯಾರನ್ನೂ ತಿರಸ್ಕರಿಸುವಂತಿಲ್ಲ. ಯಾರಿಂದ ಯಾವ ಸಮಯದಲ್ಲಿ ಸಹಕಾರ ದೊರೆಯುವುದೋ ಗೊತ್ತಾಗುವುದಿಲ್ಲ. ನೀವು ದೂರ ಇಟ್ಟ ವ್ಯಕ್ತಿಯಿಂದಲೇ ನಿಮಗೆ ದೈಹಿಕ ಮತ್ತು ಮಾನಸಿಕ ಬೆಂಬಲ ದೊರೆಯುವುದು. ಸಕಾರಾತ್ಮಕ ಚಿಂತನೆಯೊಂದಿಗೆ ಸಮಸ್ಯೆಗಳೊಂದಿಗೆ ಹೋರಾಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9945996688

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here